Thursday, August 21, 2025

onion

ಉತ್ತಮ ಆರೋಗ್ಯಕಾಗಿ ಈರುಳ್ಳಿ …!

Health tips: ಈರುಳ್ಳಿಯಿಲ್ಲದೇ ಯಾರೂಕೂಡ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಹಸಿಯಾಗಿ ಹಾಗೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಈರುಳ್ಳಿಯಲ್ಲಿ ಸಲ್ಫರ್ ಅಂಶ ವಿರುವುದ್ರಿಂದ ನೈಸರ್ಗಿಕವಾಗಿ ರಕ್ತವನ್ನು ತೆಳುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹೃದಯ...

ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..

ನಾವೆಲ್ಲಾ ಬದನೆಕಾಯಿಯ ಗೊಜ್ಜು ಮಾಡುವ ರೀತಿ, ಉತ್ತರ ಭಾರತೀಯರು ಬೈಂಗನ್ ಭರ್ತಾ ಮಾಡ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದನ್ನು ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್.. ಬೇಕಾಗುವ ಸಾಮಗ್ರಿ: ಎರಡು ದೊಡ್ಡ ಬದನೇಕಾಯಿ, ಮೂರು ಹಸಿ ಮೆಣಸು, ಒಂದು ಬೆಳ್ಳುಳ್ಳಿ, 5 ಸ್ಪೂನ್ ಎಣ್ಣೆ,...

ಹಿಂದೂಗಳು ಹಣೆಗೆ ತಿಲಕ ಹಚ್ಚಲು ಕಾರಣವೇನು…?

ನಾವು ಓರ್ವ ಹಿಂದೂವನ್ನು ಕಂಡುಹಿಡಿಯಬೇಕಾದರೆ, ಅವನ ಕೊರಳಲ್ಲಿ ದೇವರ ದಾರವೋ, ರುದ್ರಾಕ್ಷಿ ಮಾಲೆಯೋ, ಅಥವಾ, ಕೈಗೆ ದೇವರ ದಾರವೇನಾದರೂ ಕಟ್ಟಿದ್ದಾನಾ, ಅಥವಾ ತಿಲಕವಿಟ್ಟಿದ್ದಾನಾ ಇಲ್ಲವಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ. ಹೀಗೆ ಹಿಂದುತ್ವವನ್ನು ಸೂಚಿಸುವ ಚಿಹ್ನೆಯೇ ತಿಲಕ. ಹಾಗಾದ್ರೆ ಹಿಂದೂಗಳು ತಿಲಕ ಹಚ್ಚೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪುರುಷನಿಗಿಂತ, ಮಹಿಳೆಯರು ಕುಂಕುಮವಿಡಲೇಬೇಕು ಅನ್ನೋ...

ಹಬ್ಬ, ಶುಭಕಾರ್ಯದ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸದಿರಲು ಕಾರಣವೇನು..?

ನಾವು ಪಾರ್ಟಿ ಫಂಕ್ಷನ್‌ಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಿಯೇ, ಖಾದ್ಯಗಳನ್ನ ತಯಾರು ಮಾಡುತ್ತೇವೆ. ಆದ್ರೆ ಹಬ್ಬ, ಪೂಜೆ, ಮದುವೆ, ಮುಂಜಿ ಕಾರ್ಯಕ್ರಮಗಳಲ್ಲಿ ಹಲವರು, ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಹಾಗಾದ್ರೆ ಯಾಕೆ ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಸನಾತನ ಧರ್ಮದ ಪ್ರಕಾರ, ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸುವಂತಿಲ್ಲ. ಮತ್ತು ದೇವರಿಗೆ ಈರುಳ್ಳಿ,...

ಯಾವ ತರಕಾರಿಯ ಸಿಪ್ಪೆ ತೆಗಿಯದೇ ಬಳಸಬೇಕು..? ಇದರಿಂದೇನು ಉಪಯೋಗ..?

ನಾವು ಹಲವು ತರಕಾರಿಗಳನ್ನ ಸೇವಿಸುತ್ತೇವೆ. ಅವುಗಳಲ್ಲಿ ಕೆಲವು ತರಕಾರಿಗಳ ಸಿಪ್ಪೆ ತೆಗೆದು ಬಳಸುತ್ತೇವೆ. ಮತ್ತು ಕೆಲವು ತರಕಾರಿಗಳ ಸಿಪ್ಪೆ ತೆಗಿಯದೇ ಬಳಸುತ್ತೇವೆ. ಆದ್ರೆ ಕೆಲವರು ಕೇವಲ ರುಚಿಗಾಗಿ ಕೆಲ ತರಕಾರಿಗಳ ಸಿಪ್ಪೆ ತೆಗೆದು ತಿಂತಾರೆ. ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ಯಾವ ತರಕಾರಿಯ ಸಿಪ್ಪೆ ತೆಗಿಯದೇ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ...

ಈರುಳ್ಳಿ ಬಗ್ಗೆ ಈ ವಿಚಾರವನ್ನ ನೀವು ತಿಳಿದುಕೊಳ್ಳಲೇಬೇಕು

ಈರುಳ್ಳಿ ಎಲ್ಲರ ಮನೆಯ ಅಚ್ಚುಮೆಚ್ಚಿನ ತರಕಾರಿ. ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲ. ವಗ್ಗರಣೆ, ಸಾಂಬಾರು, ಪಲ್ಯ, ಹೀಗೆ ಎಲ್ಲಾ ಅಡುಗೆಗೂ ಈರುಳ್ಳಿ ಬೇಕೇಬೇಕು.  ಇವೆಲ್ಲಕ್ಕೂ ಈರುಳ್ಳಿ ಇಲ್ಲವೆಂದರೆ ನಡೆಯುವುದೇ ಇಲ್ಲ. ಗೃಹಿಣಿಯರು ಬೆಳಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ಕೈಗೆ ಈರುಳ್ಳಿ ಸಿಗದಿದ್ದದರೆ ಅಥವಾ ಈರುಳ್ಳಿ ಬುಟ್ಟಿ ಖಾಲಿಯಾಗಿದ್ದರೆ ಅಡುಗೆ ಮಾಡೋದೇ ಇಲ್ಲ. ಆದರೆ ಈ...

ಹಬ್ಬ ಹರಿದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಯಾಕೆ ತಿನ್ಬಾರ್ದು ಗೊತ್ತಾ.?

ಹಬ್ಬ ಹರಿದಿಗಳಲ್ಲಿ ಕೆಲವರು ನಾನ್ ವೆಜ್, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ. ಯಾಕೆ ಹಬ್ಬ ಹರಿದಿನಗಳಲ್ಲಿ ಇದನ್ನೆಲ್ಲ ಸೇವಿಸದೇ, ಸಾತ್ವಿಕ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l8r11jr9G38 ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಸಾತ್ವಕತೆ ಇಲ್ಲದ...

ಸಂಜೆ ಬಳಿಕ ಈ ವಸ್ತುವನ್ನ ದಾನವಾಗಿ ನೀಡಬೇಡಿ..!

ಜೀವನದಲ್ಲಿ ಕೆಲ ವಸ್ತುಗಳನ್ನ ದಾನವಾಗಿ ನೀಡಬಾರದು, ಗಿಫ್ಟ್ ಆಗಿ ನೀಡಬಾರದು ಅನ್ನೋ ಬಗ್ಗೆ ಈಗಾಗಲೇ ನಾವು ನಿಮಗೆ ಹೇಳಿದ್ದೇವೆ. ಇವತ್ತು ನಾವು ಮುಸ್ಸಂಜೆ ಹೊತ್ತಿನ ಬಳಿಕ ಯಾವ ವಸ್ತುವನ್ನ ದಾನ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ಕೆಲ...

ಈರುಳ್ಳಿಯಲ್ಲಿರುವ ಚಮತ್ಕಾರಿ ಗುಣವೆಂಥದ್ದು ಅಂತಾ ಗೊತ್ತಾದ್ರೆ ಇನ್ಮೇಲೆ ದಿನನಿತ್ಯ ಈರುಳ್ಳಿ ತಿಂತೀರಾ.!

ಹಲವು ಆರೋಗ್ಯ ಸಮಸ್ಯೆಗಳನ್ನು ಆಹಾರದಿಂದಲೇ ಗುಣಪಡಿಸಬಹುದು. ಕೆಲ ಧವಸ ಧಾನ್ಯ, ಹಣ್ಣು- ಹಂಪಲು, ತರಕಾರಿ ಬೇಳೆ ಕಾಳು, ಹಾಲಿನಿಂದ ಹಲವು ಆರೋಗ್ಯ ಸಮಸ್ಯೆಯನ್ನ ಸರಿಪಡಿಸಬಹುದು. ಅದರಲ್ಲೂ ಆಯುರ್ವೇದದ ಪ್ರಕಾರ ಹಸಿ ಈರುಳ್ಳಿಯ ಉಪಯೋಗದಿಂದ 20ಕ್ಕೂ ಹೆಚ್ಚು ರೋಗಗಳನ್ನ ಗುಣಪಡಿಸಬಹುದಂತೆ. ಆದ್ರೆ ಈರುಳ್ಳಿ ತಿನ್ನುವುದಕ್ಕೆ ಅದರದ್ದೇ ಆದ ರೀತಿ ನೀತಿಗಳಿದೆ. ಹಾಗೆ ತಿಂದರೆ ಮಾತ್ರ ಹಲವು ರೋಗಗಳನ್ನ...

ಡಯಟ್ ಮಾಡುವವರು ಓದಲೇಬೇಕಾದ ಸ್ಟೋರಿ..

ಇವತ್ತು ನಾವು ಹೆಸರು ಬೇಳೆ ಸಲಾಡನ್ನ ಹೇಗೆ ಮಾಡೋದು. ಅದರಲ್ಲಿ ಬಳಸೋ ಇನ್‌ಗ್ರೀಡಿಯನ್ಸ್ ಪ್ರಯೋಜನ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ಮೂಂಗ್ ದಾಲ್ ಸಲಾಡ್ ಮಾಡೋಕ್ಕೆ ಏನೇನ್ ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ 1 ಕಪ್ 5ರಿಂದ 6 ಗಂಟೆ ನೆನೆಸಿಟ್ಟ ಹೆಸರು ಬೇಳೆ, 1 ಕಪ್ ಹೆಚ್ಚಿಟ್ಟುಕೊಂಡ ಈರುಳ್ಳಿ, 1 ಸಣ್ಣಗೆ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img