Jump Deposit: ಜಂಪ್ ಡಿಪಾಸಿಟ್ ಅನ್ನೋ ಕಾನ್ಸೆಪ್ಟ್ ಬಗ್ಗೆ ನಾವು ನಿಮಗೆ ಈಗಾಗಲೇ ವಿವರಿಸಿದ್ದೇವೆ. ನಿಮ್ಮ ಅಕೌಂಟ್‌ಗೆ ಒಂದೆರಡು ಸಾವಿರ ರೂಪಾಯಿ ಟ್ರಾನ್ಸಫರ್ ಮಾಡಿ, ವಿತ್‌ಡ್ರಾವಲ್ ರಿಕ್ವೆಸ್ಟ್ ಕಳುಹಿಸಿ, ನೀವು ಬ್ಯಾಲೆನ್ಸ್ ಚೆಕ್ ಮಾಡಲು ಪಿನ್ ಹಾಕಿದಾಗ, ನಿಮ್ಮ ಅಂಕೌಂಟ್‌ನಲ್ಲಿದ್ದ ದುಡ್ಡೆಲ್ಲ, ಸ್ಕ್ಯಾಮರ್ ಪಾಲಾಗುತ್ತದೆ. ಇದನ್ನೇ ಜಂಪ್ ಡಿಪೆಸಾಟ್ ಎನ್ನಲಾಗುತ್ತದೆ. ಈ ಬಗ್ಗೆ ಷೇರು...
ಜನಪ್ರಿಯ ಮೆಸೇಜಿಂಗ್ ವೇದಿಕೆ ವಾಟ್ಸ್‌ಆ್ಯಪ್ ಒದಗಿಸುತ್ತಿರುವ ಪೇಮೆಂಟ್ ವ್ಯವಸ್ಥೆಯನ್ನು ಇನ್ನು ಮುಂದೆ ಎಲ್ಲ ಭಾರತೀಯರು ಬಳಕೆ ಮಾಡಬಹುದಾಗಿದೆ. ಹೌದು ಸುರಕ್ಷತಾ ದೃಷ್ಟಿ ಯಿಂದ ಈ ಮೊದಲು ಕೇವಲ 10 ಕೋಟಿ ಜನರಿಗಷ್ಟೇ ಬಳಕೆಗೆ ಅವಕಾಶ ಒದಗಿಸಲಾಗಿತ್ತು.
ವಾಟ್ಸ್‌ಆ್ಯಪ್ ಪೇ ಬಳಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೋರೇಶನ್ (ಎನ್‌ಪಿಸಿಐ) ಈ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನು ಬುಧವಾರ ತೆಗೆದುಹಾಕಿದೆ....
ಹುಬ್ಬಳ್ಳಿ: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ಧಾರವಾಡದ ಶಕ್ತಿ ನಗರ ನಿವಾಸಿ ಅಲ್ಬರ್ಟ್ ಮರಿಯಪ್ಪ ಎಂಬುವವರಿಂದ 1.83 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಎಟಿಎಂ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕೆಂದು ನಂಬಿಸಿದ ಅಪರಿಚಿತ ವ್ಯಕ್ತಿ, ಒಟಿಪಿ ಪಡೆದಿದ್ದಾನೆ. ನಂತರ ಬ್ಯಾಂಕ್ ಖಾತೆಯಿಂದ ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾನೆ....