Belagavi News : ಸುಮಾರು 5 ಲಕ್ಷ 11,000ಕ್ಕೆ 2 ಕಿಲಾರಿ ಎತ್ತುಗಳು ಮಾರಾಟತವಾಗಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ರೈತ ಸಿದ್ರಾಯ ದೇವಪ್ಪ ಪೂಜಾರಿ ಅದೃಷ್ಟ ಖುಲಾಯಿಸಿದೆ.
ಮೊದಲಿನಿಂದಲೇ ಪ್ರಾಣಿ ಪ್ರಿಯನಾಗಿದ್ದ ಸಿದ್ಧರಾಯ ಪೂಜೇರಿ ಸದೃಢ ಹಾಗೂ ಸುಂದರ ಕಾಯದ ಖಿಲ್ಲಾರಿ ಜೋಡೆತ್ತು ಮುದ್ದಾಗಿ ಸಾಕಿದ್ದ.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಎತ್ತಿನ...