Thursday, December 5, 2024

p.v.sindhu

Sports News: ವಿವಾಹಕ್ಕೆ ಸಜ್ಜಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ವರನ್ಯಾರು ಗೊತ್ತಾ..?

Sports News: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ವಿವಾಹಕ್ಕೆ ಸಜ್ಜಾಗಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಸಿಂಧು ಹಸೆಮಣೆ ಏರಲು ಸಜ್ಜಾಗಿದ್ದು, ಅವರನ್ನು ವಿವಾಹವಾಗಲಿರುವ ವರ ಕೂಡ ಸ್ಪೋರ್ಟ್ಸ್‌ಗೆ ಸಂಬಂಧಿಸಿದ ಕೆಲಸವನ್ನೇ ಮಾಡುತ್ತಿದ್ದಾರೆ. https://youtu.be/NAnISujdAU4 ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜಿ ಎಂಬ ಪ್ರೈವೇಟ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟದತ್ತ ಸಾಯಿ ಎಂಬುವವರನ್ನು ಸಿಂಧು ವಿವಾಹವಾಗುತ್ತಿದ್ದಾರೆ. ವೆಂಕಟದತ್ತ ಸಾಯಿ ಐಪಿಎಲ್...

ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?

Sports News: ಕ್ರೀಡಾಪಟುಗಳಾದ ನೀರಜ್ ಛೋಪ್ರಾ ಮತ್ತು ಪಿ ವಿ ಸಿಂಧು, ಸದ್ಯಕ್ಕೆ ಫೇಮ್‌ನಲ್ಲಿರುವ ಸ್ಪೋರ್ಟ್ಸ್ ಸ್ಟಾರ್ಸ್. ಆದರೆ ಅವರು ತಮ್ಮ ಕ್ರೀಡೆಯಿಂದ ಸದ್ಯ ಸುದ್ದಿಯಾಗಿಲ್ಲ. ಬದಲಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಫೋಸ್ಟ್‌ನಿಂದ ಸುದ್ದಿಯಾಗಿದ್ದಾರೆ. ಇವರ ಪೋಸ್ಟ್ ನೋಡಿ, ಹಲವರು ಇವರು ಮದುವೆಯಾಗುತ್ತಿದ್ದಾರೆ ಅಂತಲೇ ಅಂದಾಜು ಮಾಡಿದ್ದಾರೆ. ಇನ್ನು ಪೋಸ್ಟ್‌ನಲ್ಲಿ ಅಂಥದ್ದೇನಿದೆ ಅಂದ್ರೆ, ನೀರಜ್ ಮತ್ತು ಸಿಂಧು...

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

ಬರ್ಮಿಂಗ್ ಹ್ಯಾಮ್: ಆಂಗ್ಲರ ನಾಡು ಬರ್ಮಿಂಗ್ ಹ್ಯಾಮನ್ನಲ್ಲಿ 22ನೇ ಆವೃತ್ತಿಯ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ. ಗುರುವಾರ ರಾತ್ರಿ ಇಲ್ಲಿನ ಆಲೆಕ್ಸಾಂಡರ್ ಮೈದಾನದಲ್ಲಿ  ಸಿಡಿ ಮದ್ದುಗಳ ಚಿತ್ತಾರದಿಂದ ಸಮಾರಂಭಕ್ಕೆ ಮೆರಗು ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಕಲಾವಿದರು ಬಣ್ಣಬಣ್ಣದ ವೇಷ ಧರಿಸಿ ಹೆಜ್ಜೆ ಹಾಕಿದರು. ಆಂಗ್ಲರ ಶ್ರೇಷ್ಠ ವ್ಯಕ್ತಿಗಳಾದ ಚಾರ್ಲಿ ಚಾಪ್ಲಿನ್, ವಿಲಿಯಮ್...

ಭಾರತ ತಂಡವನ್ನು ಮುನ್ನಡೆಸಲಿರುವ ಪಿ.ವಿ.ಸಿಂಧು

https://www.youtube.com/watch?v=PchI_tlUrs8 ಬರ್ಮಿಂಗ್‍ಹ್ಯಾಮ್:  ಇಂದು ನಡೆಯುವ ಕಾಮನ್‍ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ  ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು  ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 2018ರ  ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪಿ.ವಿ.ಸಿಂಧು ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಕ್ರೀಡಾಕೂಟದ ಮಿಶ್ರ ಡಬಲ್ಸ್‍ನಲ್ಲಿ ಚಿನ್ನ ಗೆದ್ದಿದ್ದರು. ಸಿಂಗಲ್ಸ್ ವಿಭಾಗದಲ್ಲಿ  ಬೆಳ್ಳಿ  ಪದಕ ಗೆದ್ದು ಮಿಂಚಿದ್ದರು. ಇಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ  ಪಿ.ವಿ.ಸಿಂಧು  ತ್ರಿವರ್ಣ...

ಸಿಂಧು ಮುಡಿಗೆ ಸಿಂಗಾಪುರ ಓಪನ್ ಕಿರೀಟ

https://www.youtube.com/watch?v=-HnJPQnOaBk ಸಿಂಗಾಪುರ:ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸಿಂಗಾಪುರ ಓಪನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಈ ಋತುವಿನಲ್ಲಿ ಮೂರನೆ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಪಿ.ವಿ.ಸಿಂಧು ಚೀನಾದ ವಾಂಗ್ ವಿರುದ್ಧ 21-9, 11-21, 21-15 ಅಂಕಗಳಿಂದ ಗೆದ್ದ ಟ್ರೋಫಿ ಗೆದ್ದುಕೊಂಡರು. ಅಂತಮ ಕದನದ ಕಠಿಣ ಸಂದರ್ಭದಲ್ಲಿ ಸಿಂಧು ಎಚ್ಚರಿಕೆಯ ಆಟವಾಡಿದರು....

ಸಿಂಗಾಪುರ ಫೈನಲ್‍ಗೆ ಸಿಂಧು ಲಗ್ಗೆ :ಫೈನಲ್‍ನಲ್ಲಿ  ಭಾರತೀಯ ಆಟಗಾರ್ತಿಗೆ ವಾಂಗ್ ಎದುರಾಳಿ 

https://www.youtube.com/watch?v=JrcF3TlOpXc ಸಿಂಗಾಪುರ:  ನಿರೀಕ್ಷೆಯಂತೆ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ  ಭಾರತದ ತಾರಾ ಆಟಗಾರ್ತಿ ಪಿ.ವಿ.ಸಿಂಧು  ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ ಪಿ.ವಿ.ಸಿಂಧು ಜಪಾನ್‍ನ ಸಾಯಿನಾ ಕಾವಾಕಾಮಿ ವಿರುದ್ಧ 32 ನಿಮಿಷಗಳ ಕಾಲ ಹೋರಾಡಿ 21-15, 21-7 ಅಂಕಗಳಿಂದ ಗೆದ್ದರು. https://www.youtube.com/watch?v=wCGxCRYic9w 27 ವರ್ಷದ ಸಿಂಧು ಈ ವರ್ಷ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು. ಇದೀಗ...

ಮಲೇಷ್ಯಾ ಓಪನ್ :  ಕ್ವಾರ್ಟರ್‍ಗೆ ಸಿಂಧು, ಪ್ರಣಾಯ್

https://www.youtube.com/watch?v=6920FtJgevg ಕೌಲಾಲಂಪುರ್ : ಒಲಿಂಪಿಕ್  ಚಾಂಪಿಯನ್ ಪಿ.ವಿ.ಸಿಂಧು ಮತ್ತು ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್  ಫೈನಲ್ ತಲುಪಿದ್ದಾರೆ. ಗುರವಾರ ನಡೆದ ಮಹಿಳಾ ಸಿಂಗಲ್ಸ್ ವಿ`ಭಾಗದ ಎರಡನೆ ಸುತ್ತಿನಲ್ಲಿ  ಸಿಂಧು ಥಾಯ್‍ಲ್ಯಾಂಡ್‍ನ ಅಕ್ಷಿತಾ ಅರೆನಾ ವಿರುದ್ಧ  19-21, 21-9, 21-14 ಅಂಕಗಳಿಂದ ಗೆದ್ದರು. ಕ್ವಾರ್ಟರ್ ಫೈನಲ್‍ನಲ್ಲಿ  ಸಿಂಧು ಚೈನಿಸ್ ಥೈಪೈನ  ತಾಯ್ ಜು ಯಿಂಗ್...

ಇಂದಿನಿಂದ ಮಲೇಷ್ಯಾ ಓಪನ್ ಟೂರ್ನಿ

https://www.youtube.com/watch?v=hggzZ2E3fzg ಕೌಲಾಲಂಪುರ: ಕಳಪೆ ಪ್ರದರ್ಶನ ನಂತರ ಪುಟದೆದ್ದಿರುವ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಮತ್ತೊಮ್ಮೆ ಸ್ಥಿರ ಪ್ರದರ್ಶನ ತೋರಲು ಸಜ್ಜಾಗಿರುವ ಎಚ್.ಎಸ್.ಪ್ರಣಾಯ್ ಇಂದಿನಿಂದ ಮಲೇಷ್ಯಾ ಬ್ಯಾಡ್ಮಿಂಟನ್ ಓಪನ್ ಟೂರ್ನಿ ಆಡಲಿದ್ದಾರೆ. ಸಿಂಧು ಮೊನ್ನೆ ಇಂಡೋನೇಷ್ಯಾ ಓಪನ್‍ನಲ್ಲಿ ಮೊದಲ ಸುತ್ತಿನಲ್ಲೆ ನಿರ್ಗಮಿಸಿದರು. ಈ ಟೂರ್ನಿಯಲ್ಲಿ ಥಾಯ್‍ಲ್ಯಾಂಡ್‍ನ ಪೆÇರ್ನ್‍ಪಾವ್ವೆ ಚೊಚುವಾಂಗ್ ಅವರಿಂದ ಮೊದಲ ಸವಾಲು ಎದುರಿಸಲಿದ್ದಾರೆ. ಮತ್ತೊರ್ವ ಆಟಗಾರ್ತಿ ಸೈನಾ...

ಇಂಡೋನೇಷ್ಯಾ ಓಪನ್: ಸಿಂಧು, ಲಕ್ಷ್ಯ ಸೇನ್‍ಗೆ ಸೋಲು 

  https://www.youtube.com/watch?v=z52YSu8nK_s ಜಕಾರ್ತಾ: ಯುವ ಆಟಗಾರ ಲಕ್ಷ್ಯ ಸೇನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.  ಇಲ್ಲಿಗೆ  ಭಾರತದ ಹೋರಾಟ ಅಂತ್ಯವಾಗಿದೆ. ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಪುರುಷರ ಕ್ವಾರ್ಟರ್ ಫೈನಲ್ಸ್‍ನಲ್ಲಿ  ಚಾವು ತೈನ್ ವಿರುದ್ಧ  21-16, 12-21, 21-14 ಅಂಕಗಳಿಂದ ಮಣಿದಿದ್ದಾರೆ. ಕಳೆದ ತಿಂಗಳಷ್ಟೆ ಚಾವು ವಿರುದ್ಧ...
- Advertisement -spot_img

Latest News

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ...
- Advertisement -spot_img