https://www.youtube.com/watch?v=7qkyLO-wVuw
ದುಬೈ: ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ಥಾನ ನಡುವಿನ ಮಹಾ ಕದನ ಇಂದು ನಡೆಯಲಿದೆ.
ಏಷ್ಯಾಕಪ್ ಟೂರ್ನಿಯ ಎರಡನೆ ದಿನ ಕ್ರಿಕೆಟ್ ಜಗತ್ತಿನ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಇಲ್ಲಿನ ದುಬೈ ಮೈದಾನದಲ್ಲಿ ಗೆಲುವಿಗಾಗಿ ದೊಡ್ಡ ಹೋರಾಟವನ್ನೆ ಮಾಡಲಿದೆ. ಉಭಯ ತಂಡಗಳ ಕದನವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನಾಯಕ...
https://www.youtube.com/watch?v=Qr9qrPAQjM0
ದುಬೈ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ನಾಳೆಯಿಂದ ಆರಂಭವಾಗಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನೆಟ್ಸ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಲಯ ಕಳೆದುಕೊಂಡಿದ್ದಾರೆ. ಮೂರು ವರ್ಷಗಳಿಂದ ಶತಕ ಸಿಡಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಕೊಹ್ಲಿ ವೈಫಲ್ಯ ಅನುಭವಿಸಿದರು. ವಿರಾಟ್ ಕೊಹ್ಲಿ...
https://www.youtube.com/watch?v=lvcskYT8x7g
ದುಬೈ: ಮುಂಬರುವ ಟಿ20 ವಿಶ್ವಕಪ್‍ನಲ್ಲಿ ಭಾರತ ಮತ್ತು ಪಾಕಿಸ್ಥಾನ ಕಾದಾಟ ವೀಕ್ಷಿಸಲು ಐಸಿಸಿ ಸ್ಟ್ಯಾಡಿಂಗ್ ರೂಮ್ ಟಿಕೆಟ್‍ಗಳನ್ನು ಬಿಡುಗಡೆ ಮಾಡಿದೆ.
ಅ.23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಲೋಕದ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಐಸಿಸಿ ಸ್ಟ್ಯಾಡಿಂಗ್ ರೂಮ್ ಟಿಕೆಟ್‍ಗಳನ್ನು ಕ್ರಿಕೆಟ್ ಅಭಿಮಾನಿಗಳಿಗೆ ನೀಡಿದೆ.
ಕಳೆದ ಫೆಬ್ರವರಿಯಲ್ಲಿ ಕೇವಲ ಐದು ನಿಮಿಷಗಳಲ್ಲಿ...
https://www.youtube.com/watch?v=u-sqD7-hm7g
ಕಾಬೂಲ್: ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಗೆ ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ (ಎಸಿಬಿ) 17 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.
ಆ.27ರಿಂದ ಆರಂಭವಾಗಲಿರುವ ಯುಎಇಯಲ್ಲಿ ಟಿ20 ಟೂರ್ನಿ ಮಂಗಳವಾರ 17 ಆಟಗಾರರನ್ನೊಳಗೊಂಡ ಪ್ರಕಟಿಸಲಾಯಿತು. ಅಫ್ಘಾನಿಸ್ಥಾನ ತಂಡವನ್ನು ಮೊಹ್ಮದ್ ನಬಿ ತಂಡವನ್ನು ಮುನ್ನಡೆಸಲಿದ್ದಾರೆ.
ಸಮಿಹುಲ್ಲಾ ಶಿನವಾರಿ ತಂಡಕ್ಕೆ ಮರಳಿದ್ದಾರೆ. ಶಾರ್ಫುದ್ದೀನ್ ಆಶ್ರಫ್ ಅವರ ಸ್ಥಾನದಲ್ಲಿ ಆಡಲಿದ್ದಾರೆ. ಸ್ಪಿನ್ನರ್ ನೂರ್ ಅಹಮದ್ ,...
https://www.youtube.com/watch?v=4XmajFMoGKk
ಗಾಲೆ: ಧನಂಜಯ ಡಿಸಿಲ್ವಾ ಅವರ ಆಕರ್ಷಕ ಶತಕದ ನೆರೆವಿನಿಂದ ಆತಿಥೇಯ ಶ್ರೀಲಂಕಾ ತಂಡ ನಾಲ್ಕನೆ ದಿನ ಮೇಲುಗೈ ಸಾಧಿಸಿತು.
ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ಥಾನ ನಡುವಿನ ಎರಡನೆ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ.
ನಾಲ್ಕನೆ ದಿನದಾಟದ ಪಂದ್ಯದಲ್ಲಿ ಶ್ರೀಲಂಕಾ ತಂಡ ಎರಡನೆ ಇನ್ನಿಂಗ್ಸ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 360 ರನ್ ಹೊಡೆದು ಡಿಕ್ಲೇರ್ ಮಾಡಿಕೊಂಡಿತು. ದಿನದಾಟದ...
https://www.youtube.com/watch?v=2JnXFXqRdXY
ಗಾಲೆ: ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ಪಾಕಿಸ್ಥಾನವು ದ್ವಿತೀಯ ಇನ್ನಿಂಗ್ಸ್‍ನಲ್ಲಿ ಶ್ರೀಲಂಕಾಕ್ಕೆ ಪ್ರಹಾರವಿಕ್ಕಲು ಸಫಲವಾಗಿದೆ. ಪಂದ್ಯದ ಮೂರನೇ ದಿನದಂತ್ಯಕ್ಕೆ 176 ರನ್‍ಗಳಿಗೆ ಲಂಕಾದ 5 ವಿಕೆಟ್‍ಗಳನ್ನು ಕಿತ್ತಿರುವ ಪಾಕಿಸ್ಥಾನವು ಪಂದ್ಯವನ್ನು ತನ್ನೆಡೆಗೆ ತಿರುಗಿಸಿಕೊಳ್ಳುವ ಪ್ರಯತ್ನ ನಡೆಸಿದೆ.
ಈ ಹಿನ್ನಡೆಯ ಹೊರತಾಗಿಯೂ ಶ್ರೀಲಂಕಾವು ಒಟ್ಟು 323 ರನ್‍ಗಳ ಮುನ್ನಡೆ ಹೊಂದಿದೆ. ಆದರೆ ಮೊದಲ ಟೆಸ್ಟಿನಲ್ಲಿ ಮೊದಲ ಇನ್ನಿಂಗ್ಸ್...
https://www.youtube.com/watch?v=wIcBqDi60rE
ಲಂಡನ್:ಆಂಗ್ಲರ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದ ಬೆನ್ನಲ್ಲೆ ಟೀಮ್ ಇಂಡಿಯಾ ಐಸಿಸಿ ರಾಂಕಿಂಗ್ ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ.
ಮೊದಲ ಪಂದ್ಯಕ್ಕೂ ಮುನ್ನ ಏಕದಿನ ರಾಂಕಿಂಗ್ನಲ್ಲಿ 105 ಅಂಕಗಳಿಸಿತ್ತು. ಇದೀಗ 10 ವಿಕೆಟ್ ಗಳ ಭರ್ಜರಿ ಗೆಲುವು ಪಡೆದ ನಂತರ 108 ಅಂಕ ಪಡೆದಿದೆ. ಪಾಕಿಸ್ತಾನ 106 ಅಂಕ ಪಡೆದಿದೆ.
ನ್ಯೂಜಿಲೆಂಡ್ ತಂಡ 126 ಅಂಕ ಪಡೆದು...