Monday, December 23, 2024

pakistan news

Pakistan News: ಪ್ರೇಮ ವಿವಾಹಕ್ಕೆ ಒಪ್ಪದ ಕುಟುಂಬಸ್ಥರನ್ನೇ ಬಲಿ ಪಡೆದ ಖತರ್ನಾಕ್ ಅಪ್ರಾಪ್ತೆ

Pakistan: ಪಾಕಿಸ್ತಾನದಲ್ಲಿ ಅಪ್ರಾಪ್ತೆಯೊಬ್ಬಳು, ತಾನನು ಪ್ರೀತಿಸಿದ ಯುವಕನೊಂದಿಗೆ ತನ್ನ ಮದುವೆ ಮಾಡಿಕೊಡಲು ಒಪ್ಪದ ತಂದೆ ತಾಯಿ ಸೇರಿ 13 ಜನ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾಳೆ. ಊಟದಲ್ಲಿ ವಿಷ ಹಾಕಿ, ಎಲ್ಲರಿಗೂ ನೀಡಿದ್ದು, ವಿಷಪೂರಿತ ಊಟ ಮಾಡಿ, ಕುಟುಂಬಸ್ಥರೆಲ್ಲ ಸಾವನ್ನಪ್ಪಿದ್ದಾರೆ. https://youtu.be/nZgizSTCRKs ಆಗಸ್ಟ್‌ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ....

Pakistan : ಲೀಟರ್ ಹಾಲು ₹220; ಸಿಡಿದೆದ್ದ ಪಾಕಿಸ್ತಾನದ ರೈತರು..!

ಪಾಕಿಸ್ತಾನ ಸುದ್ದಿ: ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ಆಗೋದು ಕಾಮನ್. ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ 11 ಸೈನಿಕರು ಸಾವನ್ನಪ್ಪಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಇದೀಗ ರೈತರು ಸಿಡಿದೆದ್ದಿದ್ದಾರೆ. ನಮ್ಮಿಂದ 1 ಲೀಟರ್ ಹಾಲನ್ನು 180 ರೂಪಾಯಿಗೆ ಖರೀದಿಸಿ. 220 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ಲಾಭ ಸಿಗುತ್ತಿಲ್ಲ ಎಂದು ಪಾಕಿಸ್ತಾನದ...

ಪಾಕಿಸ್ತಾನ:ಮಸೀದಿಯಲ್ಲಿ ಬಾಂಬ್ ಸ್ಫೋಟ…!

International News: ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟಗೊಂಡ ಪ್ರಕರಣ ನಡೆದಿದೆ.ಮಸೀದಿಯೊಂದರಲ್ಲಿ  ನಡೆದ ಆತ್ಮಾಹುತಿ ದಾಳಿಯಿಂದಾಗಿ ಕನಿಷ್ಠ 28 ಜನ ಸಾವನ್ನಪ್ಪಿದ್ದು, 150 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಪೇಶಾವರದಲ್ಲಿ  ನಡೆದಿದೆ.ಜುಹರ್ ಪ್ರಾರ್ಥನೆಯ ನಂತರ ಅಫ್ಘಾನಿಸ್ತಾನದ ಗಡಿಗೆ ಸಮೀಪವಿರುವ ವಾಯುವ್ಯ ನಗರದಲ್ಲಿ ಪೇಶಾವರದ ಪೊಲೀಸ್ ಹೆಡ್ ಕ್ವಾಟ್ರಸ್ ಬಳಿ ಈ ಘಟನೆ ನಡೆದಿದೆ. ಸ್ಫೋಟದ ರಭಸಕ್ಕೆ ಮಸೀದಿಯ ಒಂದು...

ಪಾಕ್ ಟ್ವಿಟರ್ ಖಾತೆ ಸ್ಥಗಿತ…?!

National News: ಭಾರತದಲ್ಲಿ ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಕೆಲವೊಂದು ಕಾನೂನಾತ್ಮಕ ಕಾರಣಗಳಿಗೆ ಈ ಕ್ರಿಯೆ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟರ್ ಖಾತೆ ತೋರಿಸುತ್ತದೆ. ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ವಿರುದ್ಧ ಕ್ರಮಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಸ್ತುತ, ಯಾವುದೇ ಟ್ವೀಟ್ ಅನ್ನು ಭಾರತೀಯರು ನೋಡಲಾಗುವುದಿಲ್ಲ....

ಪಾಕಿಸ್ತಾನಕ್ಕೆ ನೆರವಾದ ಭಾರತ…!

InterNational  News: ಭಾರತ  ದೇಶ ಶತ್ರುವಿಗೂ ಕೆಡುಕು ಬಯಸಲ್ಲ ಅನ್ನೋದು ಮತ್ತೆ  ಸಾಭೀತಾಗಿದೆ. ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಸಂಭವಿಸಿ ಸುಮಾರು 992,871 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿದ್ದು, ಲಕ್ಷಾಂತರ ಜನರು ಬೀದಿಗೆ ಬಂದಿದ್ದು, ಪಾಕಿಸ್ತಾನದ ನೆರವಿಗೆ ನೆರೆ ರಾಷ್ಟ್ರ ಭಾರತ ಧಾವಿಸಿದೆ. ಪಾಕಿಸ್ತಾನಕ್ಕೆ ಅಗತ್ಯ ಮಾನವೀಯ ನೆರವು ಒದಗಿಸಲು, ಪಾಕಿಸ್ತಾನದ ಅಗತ್ಯಗಳನ್ನು ಪೂರೈಸುವ ಉದ್ದೇಶದೊಂದಿಗೆ ಪಾಕ್...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img