Ramanagara News: ರಾಮನಗರದ ಬಿಡದಿಯ ಖಾಸಗಿ ಕಂಪನಿಯಲ್ಲಿ ಪಾಕ್ ಪರ ಬರಹ ಬರೆದಿದ್ದು ಸುದ್ದಿಯಾಗಿತ್ತು. ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆಬರಹ ಬರೆದು, ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಅಗೌರವ ತೋರಿದ್ದರು.
ಇದೀಗ ಆ ಪಾಕಿಸ್ತಾನ ಪ್ರೇಮಿಗಳಾದ ಸಾಧಿಕ್ ಮತ್ತು ಹುಸೇನ್‌ನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ,...
International News: ನೀವು ನಮ್ಮ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಕದ್ದಿರುವ ಪಿಒಕೆ ಪ್ರದೇಶದಿಂದ ಮೊದಲು ಜಾಗ ಖಾಲಿ ಮಾಡುವಂತೆ ಪಾಕಿಸ್ತಾನಕ್ಕೆ ಭಾರತ ಖಡಕ್ ಸೂಚನೆ ನೀಡಿದೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದ್ದರು. ಅದರೆ ಇದಾದ ಬೆನ್ನಲ್ಲೇ ಭಾರತವು ಪಾಕ್‌ಗೆ ನೇರವಾಗಿ ಮತ್ತೆ...
International News: ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರದ ಕಡೆಗೆ ಹೊರಟ್ಟಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಬಲೂಚ್ ವಿಮೋಚನಾ ಪಡೆಯ ಬಂಡುಕೋರರು ದಾಳಿ ನಡೆಸಿ ರೈಲನ್ನೇ ಹೈಜಾಕ್ ಮಾಡಿರುವ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿಯನ್ನು ನಡೆಸಿ 500 ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇನ್ನೂ ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಸೇನಾಪಡೆಗಳು 80 ಜನರ...
Sports News: ಈ ಬಾರಿ ಚಾಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಾಗಾಗಿ ಪಾಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ, ಭಾರತ ತಂಡ ಬರುವುದಿಲ್ಲವೆಂದು ಬಿಸಿಸಿಐ ಹೇಳಿದೆ. ಅಲ್ಲದೇ ಪಂದ್ಯವನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸಬೇಕು. ಶ್ರೀಲಂಕಾದಲ್ಲಿ ನಡೆಸಿದರೆ, ಭಾಗವಹಿಸುತ್ತೇವೆ ಎಂದಿದ್ದಾರೆ.
https://youtu.be/xEnH_MViP-8
ಇನ್ನು ಭಾರತೀಯ ಕ್ರಿಕೇಟ್ ತಂಡದ ಆಟಗಾರ, ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್ ವೀಡಿಯೋ ಇತ್ತೀಚೆಗೆ...
International News: ಮದುವೆ ದಿಬ್ಬಣದ ಬಸ್ ವೊಂದು ಸಿಂಧೂ ನದಿಗೆ ಉರುಳಿ 26 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಉತ್ತರ ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
https://youtu.be/nxLTnpcm_I0
ಮದುವೆಗೆ ಬಂದಿದ್ದ ಅತಿಥಿಗಳು ಜಿಬಿ ಪ್ರದೇಶದ ಆಸ್ಟರ್ ಪ್ರದೇಶದಿಂದ ಬಸ್ ಮೂಲಕ ಚಕ್ವಾಲ್ ಜಿಲ್ಲೆಗೆ ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದ್ದು,...
Pakistan News: ಪಾಕಿಸ್ತಾನದಲ್ಲಿ ಯುವತಿಯೊಬ್ಬಳು ತಾನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಗಳು ಎಂದು ಹೇಳಿಕೊಂಡಿದ್ದಾಳೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಡೋನಾಲ್ಡ್ ಟ್ರಂಪ್ ಎರಡನೇಯ ಬಾರಿ ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ವೀಡಿಯೋ ಒಂದು ಹರಿದಾಡುತ್ತಿದ್ದು, ಪಾಕ್ ಯುವತಿ, ನಾನು ಟ್ರಂಪ್ ಮಗಳು. ಅವರು ನನ್ನನ್ನು ಮತ್ತು ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದ...
London: ಇಂಗ್ಲೆಡ್ ತಂಡದ ಕ್ರಿಕೇಟಿಗ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿ ದರೋಡೆಕೋರರು, ಚಿನ್ನಾಭರಣ ದೋಚಿದ್ದಾರೆ. ಬೆನ್ ಪಾಕಿಸ್ತಾನ ಪ್ರವಾಾಸದಲ್ಲಿರುವ ವೇಳೆ ಲಂಡನ್‌ನಲ್ಲಿರುವ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಈ ಬಗ್ಗೆ ಸ್ವತಃ ಬೆನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಟೋಬರ್ 17ರಂದು ಕ್ಯಾಸ್ಟಲ್ ಈಡನ್ ಗಾರ್ಡನ್‌ನಲ್ಲಿರುವ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದು, ತಾನು ಪಾಕಿಸ್ತಾನ ಪ್ರವಾಸದಲ್ಲಿರುವ...
Pakistan News: ಸಾಮಾನ್ಯವಾಗಿ ಆಹಾರ ಮೇಳದಲ್ಲಿ ಆಹಾರಗಳು ಹೆಚ್ಚು ಸೇಲ್ ಆಗುತ್ತದೆ. ಪುಸ್ತಕ ಮೇಳ, ಕೃಷಿ ಮೇಳ, ಫರ್ನಿಚರ್ ಮೇಳ ಇತ್ಯಾದಿ ಇದ್ದಾಗ, ಜನ ಯಾವ ವಿಷಯಕ್ಕೆ ಮೇಳ ನಡೆಯುತ್ತಿದೆಯೋ, ಅದನ್ನೇ ಹೆಚ್ಚು ಖರೀದಿಸುತ್ತಾರೆ.
https://youtu.be/0dG1bqSLf6A
ಆದರೆ ಪಾಕಿಸ್ತಾನದಲ್ಲಿ ಪುಸ್ತಕ ಮೇಳ ನಡೆದಿತ್ತು. ಆದರೆ ಪುಸ್ತಕ ಮೇಳಕ್ಕೆ ಬಂದ ಜನ, ಪುಸ್ತಕ ಖರೀದಿಸುವುದನ್ನು ಬಿಟ್ಟು, ಅಲ್ಲಿ ಮಾರಲು...
Pakistan News: ಮೊಬೈಲ್ ಅನ್ನೋದು ಎಷ್ಟರ ಮಟ್ಟಿಗೆ ಮುಖ್ಯವಾಗಿ ಹೋಗಿದೆ ಅಂದ್ರೆ, ಒಂದು ಹೊತ್ತಿನ ಊಟವಾದ್ರೂ ಬಿಟ್ಟಾರು, ಆದ್ರೆ ಮೊಬೈಲ್ ಬಿಡಲ್ಲಾ ಅನ್ನೋ ರೀತಿ ಇಂದಿನ ಯುವ ಪೀಳಿಗೆ ವರ್ತಿಸುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು, ವೃದ್ಧವರೆಗೂ ಎಲ್ಲರೂ ಮೊಬೈಲ್ ಪ್ರಿಯರೇ. ಮೊದಲೆಲ್ಲ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಿದ್ರೆ ಹೀಗಾಗತ್ತೆ, ಹಾಗಾಗತ್ತೆ ಅಂತಾ ಬುದ್ಧಿ ಹೇಳ್ತಿದ್ದ...
Pakistan News: ಸಾಮಾನ್ಯವಾಗಿ ಅಂಗಡಿ, ಮಾಲ್, ದೊಡ್ಡ ದೊಡ್ಡ ಮನೆಗಳು, ರಸ್ತೆಯ ಬದಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಥವಾ ಕಳ್ಳತನವಾಗುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿರುತ್ತದೆ.
https://youtu.be/PG5ZT4KlGMc
ಆದರೆ ಪಾಕಿಸ್ತಾನದಲ್ಲಿ ಓರ್ವ ತಂದೆ ಮಗಳ ತಲೆಗೆ ಕಿರೀಟದಂತೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾನೆ. ಮಗಳು ಎಲ್ಲಿ ಹೋಗುತ್ತಾಳೆ..? ಏನು ಮಾಡುತ್ತಾಳೆ ಎಂದು ನೋಡಲು ತಂದೆ ಈ...
Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...