Health Tips: ಮಕ್ಕಳನ್ನು ಯಾವ ರೀತಿ ಬೆಳೆಸಬೇಕು..? ಮಕ್ಕಳ ಸುತ್ತಮುತ್ತ ಯಾಾವ ರೀತಿಯ ವಾತಾವರಣ ಸೃಷ್ಟಿಸಬೇಕು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ಮಕ್ಕಳಿಗೆ ನೀವು ನಿಜವಾದ ಪ್ರೀತಿ ನೀಡಬೇಕು ಅಂದ್ರೆ, ಅವರಿಗೆ ಅಪ್ಪುಗೆಯನ್ನು ನೀಡಬೇಕು. ಮಕ್ಕಳಿಗಷ್ಟೇ ಅಲ್ಲದೇ, ಪತಿ- ಪತ್ನಿ ಕೂಡ ಏನೇ ಮಿಸ್ ಅಂಡಸ್ಟ್ಯಾಂಡಿಂಗ್ ಇದ್ದರುನೂ, ಅಪ್ಪುಗೆಯಿಂದ ಆ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ ಅಂತಾರೆ...