ಮಹಾರಾಷ್ಟ್ರ: ಮಹಾ ಮಳೆಗೆ ಜಿಲ್ಲೆ ಬಹುತೇಕ ತತ್ತರಿಸಿ ಹೋಗಿರುವ ಮಧ್ಯೆಯೇ ಪ್ರವಾಹದಿಂದಾಗಿ ಚಲಿಸಲಾಗದೇ ನಡುನೀರಿನಲ್ಲಿ ನಿಂತಿದ್ದ ಮಹಾಲಕ್ಷ್ಮಿ ಪ್ಯಾಸೆಂಜರ್ ರೈಲಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರೆಲ್ಲರನ್ನೂ ರಕ್ಷಿಸಲಾಗಿದೆ.
ಮುಂಬೈ-ಕೊಲ್ಹಾಪುರ ಮಧ್ಯೆ ಸಂಚರಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಇಂದು ಬೆಳಗ್ಗೆ ಉಕ್ಕಿಹರಿಯುತ್ತಿದ್ದ ಉಲ್ಹಾಸ್ ನದಿಯ ಪ್ರವಾಹಕ್ಕೆ ಸಿಲುಕಿ ಚಲಿಸಲಾಗದೆ ನಡುನೀರಿನಲ್ಲೇ ನಿಂತುಬಿಟ್ಟಿತ್ತು. ಇಲ್ಲಿನ ವಂಗ್ನಿ ಎಂಬ ಪ್ರದೇಶದಲ್ಲಿ...
Belagavi: ಬೆಳಗಾವಿ: ಬೆಳಗಾವಿಯ ಸವದತ್ತಿ ಎಲ್ಲಮ್ಮನ ಭಕ್ತನ ಮೇಲೆ ಪೋಲೀಸರು ಮತ್ತು ದೇವಸ್ಥಾನದ ಹೋಮ್ಗಾರ್ಡ್ ಹಲ್ಲೆ ಮಾಡಿದ್ದು, ಹಲ್ಲೆಗ``ಳಗಾದ ಶ್ರೀರಾಮ ಸೇನೆ ಧಾರವಾಡ ಜಿಲ್ಲಾಧ್ಯಕ್ಷ ಅಣ್ಣಪ್ಪ...