Monday, September 9, 2024

Payal Changappa

‘7ನೇ ಕ್ಲಾಸ್ ಹುಡುಗ ನನಗೆ ಪ್ರಪೋಸ್ ಮಾಡಿದ್ದ’

https://youtu.be/TsJ04z5PxD8 ನಟಿ ಪಾಯಲ್ ಚಂಗಪ್ಪ, ತಮ್ಮ ಸಿನಿ ಜರ್ನಿ ಬಗ್ಗೆ, ಅಮೃತಾಂಜನ್ ಸಿನಿಮಾ ಬಗ್ಗೆ, ತಾವು ಸಿನಿಮಾ ಇಂಡಸ್ಟ್ರಿಗೆ ಬಂದ ಬಗ್ಗೆ, ತಮಗೆ ಮದುವೆಯಾಗುವ ಹುಡುಗನಲ್ಲಿರಬೇಕಾದ ಗುಣಗಳ ಬಗ್ಗೆ ಮಾತನಾಡಿದ್ದಾರೆ. ಇಷ್ಟೇ ಅಲ್ಲದೇ, ಪಾಯಲ್‌ಗೆ ಎಷ್ಟು ಜನ ಪ್ರಪೋಸ್ ಮಾಡಿದ್ದಾರೆ. ಅವರಿ ಹಿಂದೆ ಎಷ್ಟು ಹುಡುಗರು ಬಿದ್ದಿದ್ದಾರೆ ಅನ್ನೋ ಬಗ್ಗೆಯೂ ಪಾಯಲ್ ಸಿಕ್ರೇಟ್ ರಿವೀಲ್ ಮಾಡಿದ್ದಾರೆ. ಈ...

‘ ದರ್ಶನ್ ಸರ್ ಗತ್ತೇ ಬೇರೆ, ಡಿ ಬಾಸ್ ಅಂದ್ರೆ ಡಿ ಫ್ಯಾನ್ಸ್’

https://youtu.be/BIlMtpBDSew ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ನ ಎಲ್ಲ ನಟರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಫೇವರಿಟ್ ನಟಿ ಯಾರು ಅಂತಲೂ ಹೇಳಿದ್ದಾರೆ. ನನಗೆ ಸಿನಿಮಾದಲ್ಲಿ ಸೆಲೆಕ್ಟ್ ಆಗೋಕ್ಕೆ ಅಷ್ಟಾಗಿ ಕಷ್ಟಾ ಆಗಿರ್ಲಿಲ್ಲಾ. ಬಟ್ ಅಮೃತಾಂಜನ್ ಸಿನಿಮಾ ರಿಹರ್ಸಲ್‌ಗೆ ತುಂಬಾ ಕಷ್ಟಪಟ್ಟಿದ್ವಿ. ಕೊರೊನಾ ಇದ್ರೂ, ಕಾನ್ಫರೆನ್ಸ್ ಕಾಲ್ ಮಾಡಿ, ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ವಿ....

‘ಮಾಸ್ಕ್ ಹಾಕೋಂಡ್ರು ಜನ ನನ್ನನ್ನು ಕಂಡು ಹಿಡಿತಾರೆ ಅನ್ನೋದೇ ಖುಷಿ’

https://youtu.be/2I1Av3cPAj8 ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಹೇಗೆ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಅನ್ನೋ ಬಗ್ಗೆ ಹೇಳಿದ್ದಾರೆ. ಅಲ್ಲದೇ ಫ್ಯಾನ್ಸ್ ಕಡೆಯಿಂದ ಹೇಗೆ ರೆಸ್ಪಾನ್ಸ್ ಬರತ್ತೆ ಅನ್ನೋ ಬಗ್ಗೆಯೂ ಪಾಯಲ್ ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಪಾಯಲ್‌ಗೆ ಆ್ಯಕ್ಟಿಂಗ್, ಡಾನ್ಸ್‌ನಲ್ಲಿ ಇಂಟ್ರೆಸ್ಟ್ ಇತ್ತು. ಪಾಯಲ್ ಕಾಲೇಜು ಕಲಿತಿರುವಾಗ, ಮನೆ ಪಕ್ಕದಲ್ಲೇ ಮೊದಲ ಬಾರಿ, ಒಂದು...

ಪಾಯಲ್ ಮದುವೆಯಾಗುವ ಹುಡುಗನಿಗೆ ಈ ಕ್ವಾಲಿಟೀಸ್ ಇರ್ಬೇಕಂತೆ..

https://youtu.be/1Xm1qM8tGBA ಅಮೃತಾಂಜನ್ ಅನ್ನೋ ಶಾರ್ಟ್ ಫಿಲ್ಮ್‌ ಮೂಲಕ ಕರ್ನಾಟಕದ ಮನೆ ಮಾತಾದ ಪಾಯಲ್ ಚಂಗಪ್ಪಾ, ಇನ್ನೂ ಹಲವು ಶಾರ್ಟ್ ಫಿಲ್ಮ್‌ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಪಾಯಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಮದುವೆಯಾಗುವ ಹುಡುಗನಲ್ಲಿ ಯಾವ ರೀತಿಯ ಕ್ವಾಲಿಟೀಸ್ ಇರಬೇಕು ಅಂತಾ ಹೇಳಿದ್ದಾರೆ. ನನ್ನನ್ನು ಮದುವೆಯಾಗುವ ಹುಡುಗ ಒಳ್ಳೆಯವನಾಗಿರ್ಬೇಕು. ನನಗೆ ಸ್ವಾತಂತ್ರ್ಯ ಕೊಡಬೇಕು. ಸಪೋರ್ಟ್ ಮಾಡ್ಬೇಕು....
- Advertisement -spot_img

Latest News

ಕುಟುಂಬದೊಂದಿಗೆ ಸಂಭ್ರಮದ ಗಣೇಶ ಚತುರ್ಥಿ ಆಚರಿಸಿದ ನಟಿ ಸನ್ನಿಲಿಯೋನ್

Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ...
- Advertisement -spot_img