ಚಿತ್ರವಿಮರ್ಶೆ: ವಿಜಯ್ ಭರಮಸಾಗರ
ರೇಟಿಂಗ್: 3.5/5
ನಿರ್ದೇಶಕ: ಶ್ರೀಲೇಶ್ ಎಸ್. ನಾಯರ್
ನಿರ್ಮಾಣ: ಉದಯ್‌ಶಂಕರ್, ಶ್ರೀರಾಮ್
ತಾರಾಗಣ: ವಿನಯ್ ರಾಜ್‌ಕುಮಾರ್, ಕಾಜಲ್ ಕುಂದರ್, ಮಯೂರ್ ಪಟೇಲ್, ಅರುಣ ಬಾಲರಾಜ್, ಬಲರಾಜವಾಡಿ, ಯಶ ಶೆಟ್ಟಿ ಇತರರು.
"ದ್ವೇಷ, ಅಸೂಯೆ, ಪ್ರೀತಿ ಮತ್ತು ಎಮೋಷನಲ್... ಇದು ಪೆಪೆ ಸಿನಿಮಾದೊಳಗಿನ ಹೂರಣ. ಇದೊಂದು ಪಕ್ಕಾ ಮಾಸ್ ಫೀಲ್ ಇರುವ ಚಿತ್ರ. ಇಡೀ ಚಿತ್ರದಲ್ಲಿ ಮಚ್ಚು ಝಳಪಳಿಸಿದೆ....