Health Tips: ಕೆಲವೊಂದು ಶುಭಕಾರ್ಯ ಇದ್ದಾಗ, ಪ್ರವಾಸ ಹೋಗುವಾಗ, ಪರೀಕ್ಷೆ ಇದ್ದಾಗ ಹೀಗೆ ಹಲವು ಕಾರಣಗಳಿಗಾಗಿ ಹೆಣ್ಣು ಮಕ್ಕಳು ಮುಟ್ಟು ಮುಂದೂಡಲು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ನೀವು ಪದೇ ಪದೇ ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾದ್ರೆ ಏನೇನು ತೊಂದರೆಯಾಗುತ್ತದೆ ಎಂದು ತಿಳಿಯೋಣ ಬನ್ನಿ..
ಮುಟ್ಟಿಗಾಗಿ ನೀವು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡಾಗ...