Thursday, October 16, 2025

phone tapping

ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ರಾ..? ಯಾಕೆ..?

ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ಬರೀ ಬಿಜೆಪಿ ಶಾಸಕರ , ನಾಯಕರ ಫೋನ್ ಮಾತ್ರ ಕದ್ದಾಲಿಸಿಲ್ಲ, ಜೆಡಿಎಸ್, ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಆರೋಪದ ಜೊತೆ ಸಮುದಾಯದ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ ಅನ್ನುವ ಅಂಶ ಇದೀಗ ಹೊರ ಬಿದ್ದಿದರ. ಮೊದಲು ವಾಲ್ಮೀಕ ಸಮುದಾಯದ ಶಾಸಕರು ಸರ್ಕಾರದ ವಿರುದ್ಧ ಬಂಡೆದ್ದಾಗ ಆ ಸಮುದಾಯದ ಶಾಸಕರ ಜೊತೆ...

1 ವರ್ಷದ ಕದ್ದಾಲಿಕೆ ತನಿಖೆ, ಕುಮಾರಸ್ವಾಮಿಯೇ ಟಾರ್ಗೆಟ್..!

ಕರ್ನಾಟಕ ಟಿವಿ : ಆಗಸ್ಟ್ 1, 2018ರಿಂದ ಕುಮಾರಸ್ವಾಮಿ ಸರ್ಕಾರದ ಕಡೇ ದಿನದ ವರೆಗೂ ಟ್ಯಾಪ್ ಮಾಡಲಾಗಿರುವ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಅಧಿಕೃತ ಆದೇಶ ಮಾಡಲಾಗಿದೆ.. ಸಂಬಂಧಪಟ್ಟಅಧಿಕಾರಿಗಳು ಪ್ರಕರಣಕ್ಕೆ ಸಂಬಂಧ ಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನ ಸಿಬಿಐಗೆ ವಹಿಸಲು ಆದೇಶ ಮಾಡಲಾಗಿದೆ. ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಒಂದು ವರ್ಷದ ಅವಧಿಯಲ್ಲಿ ಆದ ಕದ್ದಾಲಿಕೆಯ ಸಂಪೂರ್ಣ ಮಾಹಿತಿ ನೀಡುವಂತೆ...

ಸಿಬಿಐಗೆ ಫೋನ್ ಕದ್ದಾಲಿಕೆ, ಕುಮಾರಸ್ವಾಮಿಗೆ ಸಂಕಷ್ಟದ ಕುಣಿಕೆ..!

ಬೆಂಗಳೂರು : ರಾಜ್ಯರಾಜ್ಯಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬೈಗೆ ವಹಿಸಿರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.. ಈ ಮೂಲಕ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಸಂಕಷ್ಟ ದುರಾಗಿದೆ. ದೋಸ್ತಿ ಸರ್ಕಾರವನ್ನ ಳಿಸಿಕೊಳ್ಳುವ ಸಲುವಾಗಿ ಬಿಜೆಪಿ ನಾಯಕರು ಹಾಗೂ ಅತೃಪ್ತ ಶಾಸಕರ ಫೋನ್ ಕದ್ದಾಲಿಕೆ ಮಾಡಲಾಗಿತ್ತು ಅನ್ನೋ ಗಂಭೀರ ರೋಪ ಕೇಳಿ ಬಂದಿದ್ದು. ಇದು ಕಾಂಗ್ರೆಸ್ ನಲ್ಲೇ ಕಲಹಕ್ಕೂ...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img