Bengaluru crime news: ಮನೆಯಲ್ಲಿ ಫೋಟೋಶೂಟ್ ಮಾಡಿಸಲು ಹೋಗಬೇಡವೆಂದು, ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ, ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸುಧಾಮನಗರದಲ್ಲಿ ವರ್ಷಿಣಿ(21) ಎಂಬ ಯುವತಿ ಆತ್ಮಹತ್ಯೆಗೆ ಈಡಾಗಿದ್ದು, ಈಕೆ ಇಲ್ಲೇ ವಾಸವಾಗಿದ್ದಳು. ಜಯನಗರದ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ, ಫೋಟೋಗ್ರಫಿಯೂ ಕಲಿಯುತ್ತಿದ್ದಳು. ಈ ಯುವತಿ ತಾನು ಮಾಲ್‌ಗೆ ಹೋಗಿ...
ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಂಪ್ರದಾಯ, ಸಂಬಂಧಗಳಿಗಿಂತ ಹೆಚ್ಚು ಪ್ರೆಸ್ಟೀಜ್‌ಗೆ ಬೆಲೆ ಕೊಡಲಾಗುತ್ತಿದೆ. ಎಲ್ಲ ಸಂಬಂಧಿಕರನ್ನು ಕರೆದು ಫೋಟೋಶೂಟ್ ಮಾಡುವುದು. ನಾವು ಕೊಟ್ಟಷ್ಟೇ ದುಡ್ಡು, ಅಥವಾ ಆ ದುಡ್ಡಿಗೆ ಬೆಲೆಬಾಳುವ ಗಿಫ್ಟ್ ಕೊಡಲೇಬೇಕು ಎನ್ನುವುದು. ಇತ್ಯಾದಿಗಳು ಇಂದಿನ ಸಂಬಂಧಗಳ ಬೆಲೆಯನ್ನ ಕಡಿಮೆ ಮಾಡಿದೆ.
ಯಾಕಂದ್ರೆ ಇಂದಿನ ಕಾಲದ ಜನ ಸಂಬಂಧಗಳ ಬೆಲೆ ಮರೆಯುತ್ತಿದ್ದಾರೆ. ಅವರು...
ನಟಿ ಅಮೂಲ್ಯಾ ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಅಲ್ಲದೇ ಹುಟ್ಟುಹಬ್ಬದ ಸಂಭ್ರಮ ಕೂಡ ಹೌದು. ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿರುವ ಅಮೂಲ್ಯಾ, ಹೊಸ ಹೊಸ ಫೋಟೋ ಶೂಟ್ ಮಾಡಿಸಿ, ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಇಂದೂ ಕೂಡ ಅಮೂಲ್ಯಾ, ತಮ್ಮ ಅವಳಿ ಮಕ್ಕಳಿಗೆ 6 ತಿಂಗಳು ತುಂಬಿದ್ದಕ್ಕಾಗಿ, ಹೊಸ ಫೋಟೋ ಶೂಟ್ ಮಾಡಿಸಿ,...
Film News:
ಕನ್ನಡ ಚಲನಚಿತ್ರದ ಚಿನಕುರುಳಿ ಚೆಲುವಿನ ಚಿತ್ತಾರ ಮೂಲಕ ಹೊಸ ಸೆನ್ಸೇಶನ್ ಸೃಷ್ಟಿಸಿದ ಅಮೂಲ್ಯ ಇದೀಗ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ತನ್ನ ಮಕ್ಕಳ ಫೋಟೋ ಶೂಟ್ ಮಾಡಿ ಅಭಿಮಾನಿಗಳಿಗೆ ತನ್ನ ಮಕ್ಕಳನ್ನು ಪರಿಚಯಿಸಿದ್ದರು. ಇದೀಗ ಮತ್ತೆ ಅಮೂಲ್ಯ ತನ್ನ ಮಕ್ಕಳ ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ...
ಇತ್ತೀಚಿಗೆ ಚಿತ್ರರಂಗದಲ್ಲಿ ನಟಿಮಣಿಯರ ಪೋಟೋಶೂಟ್ ತೀರಾ ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಪ್ರೆಗ್ನೆನ್ಸಿ ಫೋಟೋಶೂಟ್ ಹೆಣ್ಣುಮಕ್ಕಳಿಗೆ ಮ್ಯಾಂಡೆಟರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಶೂಟ್‌ಗಳು ಇತ್ತೀಚಿಗೆ ಸಿಕ್ಕಾಪಟ್ಟೆ ಹರಿದಾಡ್ತಿರುತ್ತೆ.
ಇದೀಗ ಬಹುಬಾಷಾ ನಟಿ ಸಂಜನಾ ಗಲ್ರಾನಿ ಸಹ ಪೋಟೋಶೂಟ್ ಮಾಡಿಸಿದ್ದಾರೆ. ಇದು ನಾರ್ಮಲ್ ಫೋಟೋಶೂಟ್ ಅಲ್ಲ, ಬದಲಿಗೆ ಸಂಜನಾರ ಬೇಬಿ ಬಂಪ್ ಫೋಟೋಶೂಟ್. ಇದೀಗ ತುಂಬು ಗರ್ಭಿಣಿಯಾಗಿರೋ...
Political News: ಇಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಿನ್ನೆಲೆ, ದೇಶದ ಹಲವೆಡೆ ಮೋದಿ ಅಭಿಮಾನಿಗಳು, ಬಿಜೆಪಿಗರು ಹಲವು ಕಾಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅನ್ನ ಸಂತರ್ಪಣೆ, ರಕ್ತದಾನ ಶಿಬಿರ,...