ಉತ್ತರಪ್ರದೇಶ: ಕಾಡಿನಿಂದ ನಾಡಿನತ್ತ ಬಂದ ಪ್ರಾಣಿಗಳಿಗೆ ಉಳಿಗಾಲ ಇಲ್ಲ. ಒಂದು ವೇಳೆ ಮನುಷ್ಯರ ಕಣ್ಣಿಗೆ ಇವು ಬಿದ್ದು ಬಿಟ್ಟರೆ ಕಥೆ ಮುಗೀತು. ಆಳಿಗೊಂದು ಏಟು ಹಾಕಿ ಮನಸೋಇಚ್ಛೆ ಬಡಿದು ಕೊಂದು ವಿಕೃತ ಮೆರೆಯುತ್ತಾರೆ. ಇಂಥಹದ್ದೇ ಘಟನೆ ಲಖ್ನೌನಲ್ಲಿ ನಡೆದಿದ್ದು, 31 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲಖನೌನ ಪಿಲಿಬಿಟ್ ಹುಲಿ ಮೀಸಲು ಪ್ರದೇಶದಕ್ಕೆ ಹೊಂದಿಕೊಂಡಂತಿರುವ...