Kasaragodu News: ಕೆಲ ಮಕ್ಕಳು ನಾಣ್ಯ, ಇತ್ಯಾದಿ ನುಂಗಿ ಸಾವನ್ನಪ್ಪಿದ ಘಟನೆ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಆರೋಗ್ಯಕರವಾದ ಡ್ರೈಫ್ರೂಟ್ಸ್ ತಿನ್ನುವ ವೇಳೆ, ಅದರ ಸಿಪ್ಪೆಯನ್ನೇ ನುಂಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆಯ ಭಾಸ್ಕರ್ ನಗರದ ನಿವಾಸಿಯಾಗಿರುವ ಅನ್ವರ್ ಮತ್ತು ಮೆಹರೂಫ್ ದಂಪತಿಯ ಮಗ ಅನಸ್ ಸಾವನ್ನಪ್ಪಿರುವ 2 ವರ್ಷದ...
Health Tips: ನಾವು ಈಗಾಗಲೇ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್ ನೀಡಿದ್ದೇವೆ. ಅದೇ ರೀತಿ ಇಂದು ನಾವು ಒಂದು ವಸ್ತುವಿನ ಸೇವನೆಯಿಂದ ಆರೋಗ್ಯವನ್ನು ಯಾವ ರೀತಿ ಉತ್ತಮಗೊಳಿಸಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಪಿಸ್ತಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪಿಸ್ತಾವನ್ನು ಎಲ್ಲರೂ ಇಷ್ಟಪಟ್ಟು ತಿಂತಾರೆ. ಯಾಕಂದ್ರೆ ಪಿಸ್ತಾ...