ಕರ್ನಾಟಕ ಟಿವಿ : ಪ್ಲಾಸ್ಮ ಥೆರಪಿ ಕೊರೊನಾ ವಿರುದ್ಧ ಪರಿಣಾಮಕಾರಿಯಲ್ಲಅಂತ ತಜ್ಞರು ಹೇಳಿದ್ದಾರೆ. ಕೊರೊನಾ ಗುಣಮುಖರಾದವರ ರಕ್ತದಲ್ಲಿನ ಆಂಟಿ ಬಾಡಿಸ್ ಪಡೆದು ಅದನ್ನ ಸೋಂಕಿತರಿಗೆ ಸೇರಿಸಿ ಕೊರೊನಾ ವಿರುದ್ಧ ಹೋರಾಡುವಂತೆ ಮಾಡಲಾಗ್ತಿತ್ತು.. ಇದು ಕೊರೊನಾ ತಡೆಗಟ್ಟಲು ಪರಿಣಾಮಕಾರಯಲ್ಲಅಂತ ತಜ್ಞರು ದೃಢಪಡಿಸಿದ್ದಾರೆ.. ಕಳೆದ ವಾರವಷ್ಟೆ ಭಾರತ ಸರ್ಕಾರ ಪ್ಲಾಸ್ಮಾ ಚಿಕಿತ್ಸೆಯನ್ನ ಕೇವಲ ಸಂಶೋಧನೆಗಷ್ಟೆ ಬಳಸುವಂತೆ ತಿಳಿಸಿತ್ತು.....