ಭೋಜನದ ನಂತರ, ಅನೇಕ ಜನರು ತಾವು ಸೇವಿಸಿದ ತಟ್ಟೆಯಲ್ಲಿಯೇ ಕೈ ತೊಳೆಯುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಇನ್ನು ಕೆಲವರು ತಿಂದ ತಟ್ಟೆಯನ್ನು ಬಿಟ್ಟು ಬೇರೆ ತಟ್ಟೆಯಲ್ಲಿ ಕೈ ತೊಳೆಯುತ್ತಾರೆ. ಆದರೆ ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯಬಾರದು ಎಂದು ಹಲವರು ಹೇಳುತ್ತಾರೆ.
ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಂದ ತಟ್ಟೆಯಲ್ಲಿ ಕೈ ತೊಳೆಯುವುದು ಒಳ್ಳೆಯದಲ್ಲ...