Sandalwood: ನಟ, ನಿರ್ದೇಶಕ ರಘು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.
https://youtu.be/TLj9CaEujJg
ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಘು, ಅಲ್ಲಾ ನಾನು ದುಬಾರಿ ಅಲ್ಲಾ, ಸಿಂಪಲ್ ಅಂತಾರೆ. ಈ ಬಗ್ಗೆ ಮಾತು...
Sandalwood: ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕಾಂತಾರ. ಬರೀ ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಜನ ಕಾಂತಾರ ಕಂಡು ಖುಷಿ ಪಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಿಷಬ್-ರುಕ್ಮಿಣಿ ಜತೆ, ತಮ್ಮದೇ ಆದ ವಿಭಿನ್ನ ಪಾತ್ರದಲ್ಲಿ ಕಾಣಿಸಿರೋದು ನಟ ಗುಲ್ಶನ್ ದೇವಯ್ಯಾ.
ಗುಲ್ಶನ್ ಬಾಲಿವುಡ್ ನಟರಾಗಿದ್ದರೂ, ಅವರ ಮೂಲ ಮಡಿಕೇರಿ. ಕರ್ನಾಟಕದವರೇ ಆಗಿರುವ ಗುಲ್ಶನ್, ಫ್ಯಾಷನ್,...
Tumakuru: ತಿಪಟೂರು: ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಎಡವಟ್ಟಿನಿಂದ ರಾತ್ರಿ ಸುರಿದ ಮಳೆ ನೀರು ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಭಾರೀ ಅವಾಂತರ ಸೃಷ್ಠಿಮಾಡಿದ್ದು,ಭಕ್ತರು ಸೇರಿದಂತೆ ನೂರಾರು ಜನ ಮಹಿಳೆಯರು ಮಕ್ಕಳು ಪರದಾಡಿದ ಘಟನೆ ನಗರದ ಹೊರಹೊಲಯದ ಹುಚ್ಚಗೊಂಡನಹಳ್ಳಿ ಬಳಿ ಇರುವ ಕಲ್ವರಿ ಪ್ರಾರ್ಥನಾ ಮಂದಿರದಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ಬೀಳುವ ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ...
Sandalwood: ಸದ್ಯ ಭಾರತೀಯ ಚಿತ್ರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕನ್ನಡದ ಕಾಂತಾರ- ಭಾಗ 1. ರಿಲೀಸ್ ಆದ 2 ದಿನಕ್ಕೆ 200 ಕೋಟಿ ಗಳಿಕೆ ಕಂಡಿರುವ ಕಾಂತಾರ ತನ್ನ ಓಟ ಇನ್ನೂ ಮುಂದುವರೆಸಿದೆ. ಜನ ಬೇಗ ಟಿಕೇಟ್ ಸಿಕ್ರೆ ಸಾಕಪ್ಪಾ ಅಂತಾ ಕಾಯ್‌ತಾ ಇದ್ದಾರೆ. ಹೀಗೆ ತಮ್ಮ ಸಿನಿಮಾ ಸಕ್ಸಸ್...
Tumakuru News: ತುಮಕೂರು: ತುಮಕೂರಿನಲ್ಲಿ ನಾಯಿ ಕಡಿತ ಮಿತಿ ಮೀರಿದ್ದು, ಕರ್ತವ್ಯ ನಿರತ ಹೆಡ್ ಕಾನ್‌ಸ್ಟೇಬಲ್ ಮೇಲೆ ನಾಯಿ ದಾಳಿ ಮಾಡಿದೆ. ತುಮಕೂರು ಗ್ರಾಮಾಂತರದ ಹಿರೇಹಳ್ಳಿ ಪಂಚಾಯಿತಿಯ ಚಿಕ್ಕಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಮನೆಗೆ ಪೊಲೀಸ್ ಕಾರ್ಯಕ್ರಮದ ವೇಳೆ ಹೆಡ್ ಕಾನ್ಸ್ಟೇಬಲ್ ಗೆ ನಾಯಿ ಕಚ್ಚಿದೆ.
ತುಮಕೂರಿನ ಕ್ಯಾಸಂದ್ರ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ...
Mandya News: ಮಂಡ್ಯ: ಮಿನಿ ಬಸ್ ತಡೆದ ಕಾರಣಕ್ಕೆ ಮಹಿಳಾ ಆರ್ ಟಿ ಒ ಅಧಿಕಾರಿಯನ್ನು ಜನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕ``ಂಡ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮಹಿಳಾ ಆರ್.ಟಿ.ಓ ಹೇಮಾವತಿ ಮಿನಿ ಬಸ್ ತಡೆದಿದ್ದಾರೆ. ಮಿನಿ ಬಸ್ ತಡೆಯುತ್ತಿದ್ದಂತೆ...
Sandalwood: ನಟ ರಘು ಶಿವಮೊಗ್ಗ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿಜರ್ನಿ ಬಗ್ಗೆ ವಿವರಿಸಿದ್ದಾರೆ. ಅವರಿಗೆ ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕರೆ ಹೋಗುತ್ತಾರಾ ಅನ್ನೋ ಪ್ರಶ್ನೆಗೆ ರಘು ಉತ್ತರಿಸಿದ್ದಾರೆ.
https://youtu.be/rDMDt4Mr_OA
ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕರೆ ಹೋಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ರಘು, ಇಲ್ಲ ನಾನು ಹೋಗೋದಿಲ್ಲ. ನನ್ನ ವ್ಯಕ್ತಿತ್ವ ಈಗಲೂ ಜನಗಳ ಮುಂದೆ...
Sandalwood: ನಟ ರಾಜವರ್ಧನ್ ಅವರು ಕರ್ನಾಟಕ ಟವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿದ್ದಾರೆ. ಕೆಫೆ ಶುರು ಮಾಡಿ ಬದುಕು ಸಾಗಿಸಬೇಕು ಎಂದುಕ``ಂಡಿದ್ದ ರಾಜವರ್ಧನ್ ಸಿನಿಮಾ ಕಡೆ ಮತ್ತೆ ಬಂದಿದ್ದೇಕೆ ಅಂತಾ ವಿವರಿಸಿದ್ದಾರೆ.
https://youtu.be/eOApVAiiOes
ರಾಾಜವರ್ಧನ್ ಬಿಚ್ಚುಗತ್ತಿ ಸಿನಿಮಾದಲ್ಲಿ ನಟಿಸುವ ಮುನ್ನ ತಮ್ಮದೇ ಆಗಿರುವ ಕೆಫೆ ನಿರ್ಮಿಸಲು ಹೋಗಿದ್ದರು. ತಂದೆ ಡಿಂಗ್ರಿ ನಾಗರಾಜ್ ನಟರಾಗಿದ್ದರೂ...
Spiritual: ಕಾಂತಾರ ಸಿನಿಮಾ ತೆರೆಗೆ ಬರುವ ಮುನ್ನ ದೈವಗಳ ಬಗ್ಗೆ ಅನೇಕರಿಗೆ ತಿಳಿದಿರಲಿಲ್ಲ. ಆದರೆ ಕಾಂತಾರ ಸಿನಿಮಾ ಬಂದ ಬಳಿಕ, ದೈವದ ಬಗ್ಗೆ, ಭೂತಕೋಲದ ಬಗ್ಗೆ, ದೈವಗಳ ಶಕ್ತಿ ಬಗ್ಗೆ ತಿಳಿದಿದೆ. ಆದರೆ ಅದನ್ನು ಭಕ್ತಿಯಿಂದ ನೋಡುವುದನ್ನು ಬಿಟ್ಟು ಕೆಲವರು ನಾಟಕಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಕಾಂತಾರ ರಿಲೀಸ್ ಆದಾಗ, ರಿಷಬ್ ಅವರೇ ಸಿನಿಮಾದಲ್ಲಿ...
Spiritual: ಹಿಂದೂಗಳಲ್ಲಿ ವಿವಾಹಿತ ಮಹಿಳೆಯರು ಮಾಡುವ ಕೆಲ ತಪ್ಪುಗಳು, ಅವರ ಪತಿಯ ಮೇಲೆ ಪರಿಣಾಮ ಬೀರುತ್ತದೆ ಅಂತಾ ಹೇಳಲಾಗಿದೆ. ಆ ರೀತಿಯಾಗಿ, ಅನುಭವಿಸಿದವರೂ ಹಲವರಿದ್ದಾರೆ. ಹಾಗಾಗಿ ಇದೆಲ್ಲ ಭ್ರಮೆ, ಮೂಢನಂಬಿಕೆ ಅಂತಲೂ ಹೇಳಲಾಗುವುದಿಲ್ಲ. ಹಾಗಾದ್ರೆ ವಿವಾಹಿತ ಮಹಿಳೆಯರು ಮಾಡಬಾರದ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಮುಸ್ಸಂಜೆಗೆ ಬಟ್ಟೆ ವಾಶ್ ಮಾಡಬೇಡಿ: ಮುಸ್ಸಂಜೆ ವೇಳೆಯಲ್ಲಿ ಮನೆಯಲ್ಲಿ...
Bengaluru News: ಇಂದಿನ ಯುವಪೀಳಿಗೆ ಉದ್ಯೋಗ ಅರಸುವ ಮನಸ್ಥಿತಿಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗುವತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಮೀಡಿಯಾ...