https://youtu.be/xWZ1PDg6mJc
ಕಾಂಗ್ರೆಸ್ ಪಕ್ಷ, ಈದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರ ಗೀತೆ ತಂದುಕೊಟ್ಟ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ ಅಂತಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಆಹಾರ ಕಾಯ್ದೆ ಪದ್ಧತಿ ಜಾರಿಗೆ ತಂದ್ವಿ. ಫ್ರೀ ಅಕ್ಕಿ ಕೊಟ್ವಿ. ಇದೆಲ್ಲ ಜಾತಿ, ಧರ್ಮ ನೋಡಿ ಕೊಟ್ಟಿದ್ದಲ್ಲ ಬದಲಾಗಿ,...
https://youtu.be/HfNsqzQKH0g
ಕೇಕ್ ಕತ್ತರಿಸಿ, ಪಾರ್ಟಿ ಮಾಡಿ, ಹಲವರು ತಮ್ಮ ಬರ್ತ್‌ಡೇನಾ ಸೆಲೆಬ್ರೇಟ್ ಮಾಡ್ತಾರೆ. ಆದ್ರೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ತಮ್ಮ ಹುಟ್ಟುಹಬ್ಬವನ್ನ ಡಿಫ್ರೆಂಟ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಸಿದ್ಧಲಿಂಗಪುರದ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ ಹೇಮಂತ್ ಗೌಡ, ಅಲ್ಲಿನ ಎಲ್ಲಾ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ...
ನಿನ್ನೆ ಬೆಂಗಳೂರಿಗೆ ಆಗಮಿಸಿ, ಸಂಜೆ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ, ಚಾಮುಂಡಿ ದೇವಿಯ ದರ್ಶನ ಮಾಡಿದರು. ನಂತರ ಇಂದು ಬೆಳಿಗ್ಗೆ ಮೈಸೂರು ಅರಮನೆ ಆವರಣದಲ್ಲಿ ಯೋಗ ಮಾಡಿ, ನಂತರ ಅರಮನೆಗೆ ಹೋಗಿ, ಮೈಸೂರು ಮಹಾರಾಜ ಯದುವೀರ್ ಒಡೆಯರ್ ಮನೆಗೆ ಆಗಮಿಸಿ, ಆತಿಥ್ಯ ಸ್ವೀಕರಿಸಿದರು. ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯಗಳಾದ, ಇಡ್ಲಿ, ದೋಸೆ, ಪೊಂಗಲ್, ಮದ್ದೂರು...
https://youtu.be/nmSvW6wSkIY
ಇಂದು ನಾವು ರಾಜನಂತಿದ್ದರೂ, ಮುಂದೊಂದು ದಿನ ಹಣೆಬರಹ ಬದಲಾಗಿ ನಾವು ಬೀದಿಗೆ ಬರಬಹುದು. ಅಂತೆಯೇ, ಇಂದು ಹೊಟ್ಟೆಗೆ ಹಿಟ್ಟಿಲ್ಲದವರು, ಮುಂದೊಂದು ದಿನ ಬಂಗಲೆಯಲ್ಲಿ ಜೀವನ ಮಾಡಬಹುದು. ಮನುಷ್ಯನ ಹಣೆ ಬರಹ ಹೇಗೆ ಬೇಕಾದರೂ ಬದಲಾಗಬಹುದು ಅನ್ನೋ ಬಗ್ಗೆ ನಾವು ಸುಮಾರು ಉದಾಹರಣೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಅಂತೆಯೇ ಇಂದು ಹಲವು ಚಾನೆಲ್‌ಗಳಲ್ಲಿ ನ್ಯೂಸ್ ಆ್ಯಂಕರ್...
https://www.youtube.com/watch?v=MpU5KG_-LFs
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಜೂನ್ 20 ಹಾಗೂ 21ರಂದು ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕಾರ್ಯಕ್ರಮದ ವಿವರಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಪ್ರಸ್ತಾಪಿಸಲಾದ ಕಾರ್ಯಕ್ರಮಗಳ ಕುರಿತು...
https://www.youtube.com/watch?v=siTN9hOCcXU&t=36s
ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದ್ದ, ಮಾಜಿ ಕಾಂಗ್ರೆಸ್ಸಿಗ, ಎಡಪಂಥಿಯ ಮತ್ತು ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಇದೀಗ ಗೋಪೂಜೆ ಮಾಡುವ ಮೂಲಕ ಬಿಜೆಪಿ ಸೇರಿದ್ದಾರೆ. ಅಲ್ಲದೇ, ಮುಂಬರುವ ಗುಜರಾತ್ ಚುನಾವಣೆಗೆ ಭರದಿಂದ ಸಿದ್ಧತೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದ ಹಾರ್ದಿಕ್, ನನ್ನ ಕೆಲಸದ ಬಗ್ಗೆ ಕಾಂಗ್ರೆಸ್‌ನ ಕೆಲವರು ಚಕಾರ...
ಮಹಾರಾಷ್ಟ್ರದ ಬಿಜೆಪಿ ವಕ್ತಾರ ವಿನಾಯಕ ಅಂಬೇಕರ್, ಶರದ್ ಪವಾರ್ ವಿರುದ್ಧ ಕಾಮೆಂಟ್ ಹಾಕಿದ ಕಾರಣಕ್ಕೆ, ನ್ಯಾಷನಲ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಪಾಳ ಮೋಕ್ಷ ಮಾಡಿದ್ದಾರೆ. ಬಿಜೆಪಿ ಆಫೀಸಿಗೆ ಬಂದ ನಾಲ್ಕೈದು ಕಾಂಗ್ರೆಸ್ ಕಾರ್ಯಕರ್ತರು, ವಿನಾಯಕರನ್ನ ಮುತ್ತಿಗೆ ಹಾಕಿದ್ದಾರೆ. ನಮ್ಮ ಲೀಡರ್ ಶರದ್ ಪವಾರ್ ಬಗ್ಗೆ ಕಾಮೆಂಟ್ ಮಾಡೋಕ್ಕೆ ಎಷ್ಟು ಧೈರ್ಯ ಅಂತಾ ಕೇಳಿದ್ದಾರೆ.
ವಿನಾಯಕ ಅದಕ್ಕೆ...
ತಮ್ಮ ದೇಶದ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ರಕ್ಷಿಸಿ ತರುವಲ್ಲಿ ಭಾರತ ಸರ್ಕಾರದ ಮಹತ್ತರ ಪಾತ್ರವೇನು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿದೆ. ರಷ್ಯಾ ಅಧ್ಯಕ್ಷ ಪುಟೀನ್ ಬಳಿ ಮಾತನಾಡಿ, ಕದನ ವಿರಾಮ ತೆಗೆದುಕೊಳ್ಳುವಂತೆ ಹೇಳಿದ ಪ್ರಧಾನಿ ಮೋದಿ, ಅವರನ್ನ ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡಿದ್ದರು. ಆಪರೇಶನ್ ಗಂಗಾ ಮೂಲಕ ಎಷ್ಟೋ ವಿದ್ಯಾರ್ಥಿಗಳನ್ನ ಭಾರತಕ್ಕೆ ತರಲಾಗಿದೆ.
ಅಲ್ಲದೇ ಭಾರತ...
ನವದೆಹಲಿ : ಪಿಎಂ ಮೋದಿ (PM Modi) ಅವರು ರಷ್ಯಾ ,ಉಕ್ರೇನ್ (Russia, Ukraine) ಆಕ್ರಮಣದ ಮಧ್ಯ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು (Indian students) ಸ್ಥಳಾಂತರ ಸಂಭಂದ ಪಟ್ಟಂತೆ ಇಂದು ಎರಡನೇ ಸಭೆಯನ್ನು ನಡೆಸಿದ್ದಾರೆ. ಉಕ್ರೇನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸ್ಥಳಾಂತರ ಗೊಂಡಿರುವರನ್ನು ಸಂಘಟಿಸಲು ನಾಲ್ವರು ಹಿರಿಯ ಸಚಿವರು (Four are senior ministers)...
ಕಳೆದ ರಾತ್ರಿ ಉತ್ತರ ಪ್ರದೇಶದ (Uttar Pradesh) ಕುಶಿನಗರದಲ್ಲಿ (ಕುಶಿನಗರ) ಸಂಭವಿಸಿದ ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ (13 people have died ). ಸತ್ತವರಲ್ಲಿ 10 ವರ್ಷದ ಬಾಲಕಿ ಮತ್ತು ಒಂದು ವರ್ಷದ ಶಿಶು, 7 ಮಹಿಳೆಯರು ಮತ್ತು ಆರು ಹುಡುಗಿಯರು ಸೇರಿದ್ದಾರೆ. ಕುಶಿನಗರದ ಹಳ್ಳಿಯಲ್ಲಿ ನೆಬುವಾ ನೌರಂಗಿಯಾದಲ್ಲಿ ಮಹಿಳೆಯರು ಮತ್ತು ಮಕ್ಕಳು,...
Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ.
https://youtu.be/FmrZc1CFxR4
ಏಕೆಂದರೆ ಯಾರೇ ಆಗಲಿ, ಮಧ್ಯಮ...