Tuesday, August 5, 2025

Police constable

ಸಾವಿಗೆ ಶರಣಾದ ಕಾನ್ಸ್‌ಟೇಬಲ್ : ಯಾರನ್ನು ಬಿಡದ ಕೌಟುಂಬಿಕ ಕಲಹ

ಮೈಸೂರು:ಮನುಷ್ಯನಿಗೆ ನೆಮ್ಮದಿ ಇಲ್ಲ ಅಂದರೆ, ಅದರಲ್ಲೂ ಕುಟುಂಬದ ವಿಚಾರದಲ್ಲಿ ಬೇಸತ್ತರೇ ಅವನೆಂತ ಗಟ್ಟಿ ಮನುಷ್ಯನಾದರೂ ಆತ್ಮಹತ್ಯೆ ದಾರಿ ಇಡಿಯುತ್ತಾನೆ. ಈಗ ಇದೇ ರೀತಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಕೌಟುಂಬಿಕ ಕಲಹಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ...

ಪೊಲೀಸ್‌ ಕಾನ್ಸ್‌ಟೇಬಲ್ ಪರೀಕ್ಷೆಗೆ ವಸ್ತ್ರ ಸಂಹಿತೆ ಜಾರಿ ಮಾಡಿದ ಧಾರವಾಡ ಎಸ್‌ಪಿ

Dharwad News: ಧಾರವಾಡ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಸಿಎಆ‌ರ್ ಮತ್ತು ಡಿಎಆರ್ ವಿಭಾಗದ ಪುರುಷ ಮತ್ತು ತೃತೀಯ ಲಿಂಗ ಪುರುಷ 3,064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಜನೆವರಿ 28 ರಂದು ಬೆಳಿಗ್ಗೆ 11 ರಿಂದ 12-30 ಗಂಟೆಯವರೆಗೆ ರಾಜ್ಯಾದ್ಯಂತ ನಡೆಸಲಾಗುವುದು. ಈ ಪರೀಕ್ಷೆಗೆ ಧಾರವಾಡ ಜಿಲ್ಲಾ...

Police: ಧಾರವಾಡ ವಿದ್ಯಾಗಿರಿ ಠಾಣೆಯ ಪೇದೆಯ ಮೇಲೆ ಕೇಸ್”- ರಾಜಸ್ತಾನ ಸ್ಟೋರಿ…

ಧಾರವಾಡ: ನಗರದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನಕ್ಕೆ ತೆರಳಿದ್ದ ಸಮಯದಲ್ಲಿ ಹಣದ ಬೇಡಿಕೆಯಿಟ್ಟಿದ್ದರು ಎಂಬ ಆರೋಪದಡಿ ಧಾರವಾಡ ವಿದ್ಯಾಗಿರಿ ಠಾಣೆಯ ಹೊನ್ನಪ್ಪನವರ ಮೇಲೆ ಪ್ರಕರಣ ದಾಖಲಾಗಿದೆ. ಕಳೆದ ಎಂಟು ದಿನಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಪ್ಪನವರ ರಾಜಸ್ಥಾನದ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿ, ಮರಳಿದ್ದಾರೆ. ಹಬ್ಬಿರುವ ವದಂತಿ ಏನು ಗೊತ್ತಾ…ಸ್ಥಳೀಯ ಯುವತಿಯೋರ್ವಳನ್ನ ಮದುವೆಯಾಗಿದ್ದ ರಾಜಸ್ಥಾನ ಮೂಲಕ್ಕೆ...

Police- ಬೆಂಡಿಗೇರಿ ಪೊಲೀಸ್ ಠಾಣೆಯ ಪೇದೆ ಆತ್ಮಹತ್ಯೆ

ಹುಬ್ಬಳ್ಳಿ: ಏನೋ ಗೊತ್ತಿಲ್ಲ ಹುಬ್ಬಳ್ಳಿ ನಗರಕ್ಕೆ ಬಂದು ಯಮರಾಜ ನೆಲೆಸಿರುವಂತೆ ಕಾಣುತ್ತದೆ ಹಾಗೂ ಶನಿ ಹೆಗಲೇರಿರುವಂತೆ ಕಾಣುತ್ತದೆ. ಇಷ್ಟು ದಿನ ಹುಬ್ಬಳ್ಳಿಯಲ್ಲಿ ಪುಂಡ ಪೋಕರಿಗಳ ಹಾವಳಿ ಜಾಸ್ತಿಯಾಗಿ ಇಡೀ ನಗರವನ್ನೇ ತಲ್ಲಣಗೊಳಿಸಿದ್ದರು ಆದರೆ ಈಗ ರೌಡಿಗಳ ಹೆಡೆ ಮುರಿ ಕಟ್ಟುವ ಪೊಲೀಸರೇ ದಿನಕೊಬ್ಬರಂತೆ ಸಾವಿಗೀಡಾಗುತ್ತಿದ್ದಾರೆ ಮೊನ್ನೆ ಹಿರಿಯ ಪಿಎಸ್ ಐ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ...

ಕಾನ್‌ಸ್ಟೇಬಲ್‌ ಪತ್ರ ಫುಲ್ ವೈರಲ್..! ಏನಿತ್ತು ಗೊತ್ತಾ ಆ ಪತ್ರದಲ್ಲಿ..?!

Special Story: ಪೊಲೀಸ್ ಕೆಲಸ ಎಂದ ಮೇಲೆ ಹಗಲು ರಾತ್ರಿ ಕೆಲಸ. ಈ ಕ್ಷೇತ್ರದಲ್ಲಿ ರಜೆ ಸಿಗುವುದೇ ಕಷ್ಟ. ಹೀಗಿರುವಾಗ ಹೊಸದಾಗಿ ಮದುವೆಯಾದ ಕಾನ್‌ಸ್ಟೇಬಲ್‌ವೊಬ್ಬರು ಮದುವೆಯಾದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಪತ್ನಿಯ ಸಂಬಂಧಿಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಪತ್ನಿಗೆ ಭರವಸೆ...

ಒಲಿದು ಬಂದಳು ಲಾಟರಿ ಲಕ್ಷ್ಮಿ- ರಾತ್ರೋರಾತ್ರಿ ಕೋಟಿವೀರನಾದ ಪೊಲೀಸ್ ಪೇದೆ..!

ಚಂಡೀಘಡ: ತನ್ನ ಅದೃಷ್ಟ ಪರೀಕ್ಷೆ ಮಾಡೋಕೆ ಅಂತ ಪೊಲೀಸ್ ಪೇದೆ ತೆಗೆದುಕೊಂಡಿದ್ದ ಆ ಒಂದು ಲಾಟರಿ ಚೀಟಿಯಿಂದಾಗಿ ಇವತ್ತು ಆತನ ಅದೃಷ್ಟ ಖುಲಾಯಿಸಿದೆ. ಬರೋಬ್ಬರಿ 2 ಕೋಟಿ ಬಂಪರ್ ಡ್ರಾ ಪಡೆದುಕೊಂಡ ಪೇದೆ ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾನೆ. ಪಂಜಾಬ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿರುವ 30 ವರ್ಷದ ಅಶೋಕ್ ಕುಮಾರ್ ಪಂಜಾಬ್ ಸರ್ಕಾರದ ನ್ಯೂ ಇಯರ್...
- Advertisement -spot_img

Latest News

ರೋಡಿಗಿಳಿಯದ ಬಸ್‌ ಜನ್ರು ಫುಲ್‌ ಸುಸ್ತ್

ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಲಕ್ಷಾಂತರ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿವೆ. ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕೆಂಡಕಾರುತ್ತಿದ್ದಾರೆ. ಸಾರಿಗೆ...
- Advertisement -spot_img