ಹುಬ್ಬಳ್ಳಿ: ಎಷ್ಟೇ ಎಚ್ಚರಿಕೆ ನೀಡಿದ್ದರೂ ಕದ್ದು ಮುಚ್ಚಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 12 ಆರೋಪಿಗಳನ್ನ ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ನೇತೃತ್ವದಲ್ಲಿ ಪಿಎಸ್ಐ ಸೇರಿದಂತೆ ಸಿಬ್ಬಂದಿಗಳು ರೇವಡಿಹಾಳದಲ್ಲಿ ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿ, ಏಳು ಆರೋಪಿಗಳನ್ನ ಬಂಧಿಸಿ 16 ಸಾವಿರ...
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗೋಡಕೆ ಬಡಾವಣೆಯ ಮೊಬೈಲ್ ಟವರ್ ಮೇಲೆ ಎರಡು ಧರ್ಮದ ಧ್ವಜ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಗೋಡಕೆ ಬಡಾವಣೆ ನಿವಾಸಿಗಳಾದ ಸೈಯ್ಯದ್ ನಾಗನೂರ ಹಾಗೂ ರವಿ ಕಾನಗದ ಪೊಲೀಸ್ ವಶದಲ್ಲಿದರುವ ಯುವಕರು. ಬಡಾವಣೆಯ ಮೊಬೈಲ್ ಟವರ್ ಮೇಲೆ ಏಕಾಏಕಿ ಹಿಂದು- ಇಸ್ಲಾಂ ಧ್ವಜಗಳನ್ನು...
ಧಾರವಾಡ: ಈ ಅವಳಿ ಜಿಲ್ಲೆಗಳಾದ ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಘಟನೆಗಳ ನಡೆಯುತ್ತಿರುತ್ತವೆ. ಕೊಲೆ, ಅತ್ಯಾಚಾರ, ಬೆದರಿಕೆ, ದರೋಡೆಗಳು ನಡೆಯುತ್ತಿರುತ್ತವೆ ಅದರಂತೆ ನಿನ್ನೆ ಧಾರವಾಡದ ಎಲ್ ಐಸಿ ಕಛೇರಿ ಬಳಿ ಯುವಕರ ಮೇಲೆ ಚಾಕು ಇರಿದಿರುವ ಘಟನೆ ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಣ್ಣಿನಿಂದಲೇ ಜನನ ಹೆಣ್ಣಿನಿಂದಲೇ ಮರಣ ಎನ್ನುವ ಗಾದೆ ಯಾವ...
ಧಾರವಾಡ: ನಗರದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನಕ್ಕೆ ತೆರಳಿದ್ದ ಸಮಯದಲ್ಲಿ ಹಣದ ಬೇಡಿಕೆಯಿಟ್ಟಿದ್ದರು ಎಂಬ ಆರೋಪದಡಿ ಧಾರವಾಡ ವಿದ್ಯಾಗಿರಿ ಠಾಣೆಯ ಹೊನ್ನಪ್ಪನವರ ಮೇಲೆ ಪ್ರಕರಣ ದಾಖಲಾಗಿದೆ.
ಕಳೆದ ಎಂಟು ದಿನಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಪ್ಪನವರ ರಾಜಸ್ಥಾನದ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿ, ಮರಳಿದ್ದಾರೆ.
ಹಬ್ಬಿರುವ ವದಂತಿ ಏನು ಗೊತ್ತಾ…ಸ್ಥಳೀಯ ಯುವತಿಯೋರ್ವಳನ್ನ ಮದುವೆಯಾಗಿದ್ದ ರಾಜಸ್ಥಾನ ಮೂಲಕ್ಕೆ...
ಹುಬ್ಬಳ್ಳಿ;ವ್ಯಕ್ತಿಯೋರ್ವನಿಗೆ ಹಣಕಾಸಿನ ವಿಚಾರವಾಗಿ ಕತ್ತರಿಯಿಂದ ಬೆನ್ನಿಗೆ ಚುಚ್ಚಿರುವ ಘಟನೆ ನಗರದ ಆನಂದನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.ಘಟನೆ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಅಯಾಜ್ ಎಂಬಾತ ಮಂಜುನಾಥಗೆ ೫ ಸಾವಿರ ರೂ. ನೀಡಿದ್ದ ಎನ್ನಲಾಗಿದ್ದು, ಇಲ್ಲಿನ ಬಾರ್ ಅಂಗಡಿವೊಂದರಲ್ಲಿ ಮಂಜುನಾಥ ಪವಾರ್ ಅಲಿಯಾಸ್ ವಸ್ತ್ರ ಮಂಜ್ಯಾ ಹಾಗೂ ಪ್ರದೀಪ್ ಕದಂ...
ಬಾಗಲಕೋಟೆ: ದೇಶದಲ್ಲೆಲ್ಲ ಟೊಮಾಟೋ ಹಣ್ಣಿಗೆ ಬಹಳ ಬೇಡಿಕೆ ಇದ್ದು ಟೊಮಾಟೊ ಬೆಳೆದ ರೈತರು ಶ್ರೀಮಂತರಾಗಿದ್ದಾರೆ ಹಾಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸಾಕಷ್ಟು ರೈತರು ಟೊಮಾಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ್ದಾರೆ. ಆದರೆ ಇಲ್ಲೊಬ್ಬ ರೈತ ಮಹಿಳೆ ಕಣ್ಣಿರಿನಲ್ಲಿ ಕೈ ತೊಳೆಯುತಿದ್ದಾಳೆ .ಹಾಗಿದ್ರೆ ಏನಾಗಿದೆ ಎನ್ನುತ್ತಿದ್ದೀರಾ ? ನಾವ್ ಹೇಳ್ತಿವಿ ಕೇಳಿ.
ಬಾಗಲಕೋಟೆ ಜಿಲ್ಲೆಯ ನೀಲಾನಗರ...
ಹುಬ್ಬಳ್ಳಿ:ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರ ಬಂಧನ ಮಾಡಿದ್ದು,ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಬಂಧಿತರ ಸಂಖ್ಯೆ ಹೆಚ್ಚುತ್ತಲೇ ಇದೆ.ಈಗಾಗಲೇ ಹಲ್ಲೆ ಪ್ರಕರಣದಲ್ಲಿ ಮಹಾನಗರ ಪಾಲಿಕೆಯ ಸದಸ್ಯೆ ಮಂಜುಳಾ ಜಾಧವ ಇಬ್ಬರ ಮಕ್ಕಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ದಿನಕ್ಕೊಂದು ವಿಡಿಯೋ ಹೊರಬರುತ್ತಿದ್ದಂತೆ ಇತ್ತ ಆರೋಪಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಸಂದೀಪ ಸಾಳುಂಕೆ ಎಂಬ ಯುವಕನನ್ನು...
ಮಧ್ಯಪ್ರದೇಶ್: ಇತ್ತೀಚಿನ ದಿನಗಳಲ್ಲಿ ಕಾಮುಕರ ಅಟ್ಟಹಾಸ ತಾರಕಕ್ಕೇರುತ್ತಿದೆ. ಎಲ್ಲಿ ನೋಡಿದರೂ ಅತ್ಯಚಾರ ಪ್ರಕರಣಗಳು ಜಾಸ್ತಿಯಾಗುತ್ತಿವೆ. ವಿದ್ಯಾರ್ಥಿಗಳ ಮೇಲೆ ಅತ್ಯಚಾರ ಪ್ರಕರಣಗಳು ಏರಿಕೆ ಕಾಣಿತ್ತಿವೆ ಇತ್ತೀಚಿಗೆ ನಾಲ್ಕು ಜನ ಯುವಕರು ಇಬ್ಬರು ಸಹೋದರಿಯರನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರಧೇಶದಲ್ಲಿ ನಡೆದಿದೆ.
ಮಧ್ಯಪ್ರಧೇಶದ ದಾತಿಯಾ ಜಿಲ್ಲೆಯ ಉನಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ 19 ವರ್ಷದ ಯುವತಿ ಮತ್ತು...
ಮಹದೇವಪುರ: ಬೆಂಗಳೂರು ಹೊರವಲಯ ಆವಲಹಳ್ಳಿ ಪೊಲೀಸ್ ಠಾಣೆ ಮುಂದೆ ನಿಂತಿದ್ದ ಬೈಕ್ ಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಪೊಲೀಸ್ ಠಾಣೆ ಹಿಂಬದಿಯ ಹೊಲಗಳಲ್ಲಿ ಕಾಣಿಸಿಕೊಂಡ ಬೆಂಕಿಯ ಕಿಡಿ ಪೊಲೀಸ್ ಆವರಣದಲ್ಲಿ ವಾಹನಕ್ಕೆ ಬಂದು ತಗುಲಿದ್ದು, ಈ ಅವಘಡ ಸಂಭವಿಸಿದೆ.
ನೂರಾರು ಬೈಕ್‌ಗಳು ಮತ್ತು ನಾಲ್ಕ ಚಕ್ರದ ವಾಹನಗಳು ಸುಟ್ಟು ಕರಕಲಾಗಿದ್ದು, ಇವೆಲ್ಲವೂ ಹಲವಾರು ಪ್ರಕರಣಗಳಲ್ಲಿ ಸೀಸ್...
ಹಾಸನ : ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ. ಚಂದ್ರು (35), ಆನಂದ್ (30), ಮೃತ ದುರ್ದೈವಿಗಳಾಗಿದ್ದು, ವ್ಯವಹಾರದ ವಿಚಾರವಾಗಿ ಗಂಗೆ ಮೇಲೆ ಆಣೆ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.
ನಿನ್ನೆ ರಾತ್ರಿ ತೇಜೂರು ಕೆರೆಯ ಬಳಿ ನೀರಿನ ಮೇಲೆ ಆಣೆ ಮಾಡಲು ಹೋಗಿದ್ದರು. ಸಿಹಿ ತಿಂಡಿ...