Hubli News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರು ಶುಕ್ರವಾರ ತಡರಾತ್ರಿ ಅವಳಿ ನಗರದಲ್ಲಿ ಕುಡಿದ ಮತ್ತಿನಲ್ಲಿ ವಾಹನ ಓಡಿಸುವ ಸವಾರರಿಗೆ ಬಿಸಿ ಮುಟ್ಟಿಸಿ ಲಕ್ಷ ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಆಗುತ್ತಿದ್ದು ಸಾಕಷ್ಟು ಸಾವು ನೋವುಗಳು ಆಗುತ್ತಿರೋ ನಿಟ್ಟಿನಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
https://youtu.be/YJW-ZwpAPYI
ಕಮಿಷನರ್ ಶಶಿಕುಮಾರ್ ಹಾಗೂ...
Hubli News: ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಫರ್ಹಾನ್ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಪೋಲಿಸರು ಮತ್ತೊಂದು ಪ್ರಕರಣದಲ್ಲಿ ನಟೋರಿಯಸ್ ದರೋಡೆಕೋರನ ಮೇಲೆ ಗುಂಡು ಹಾರಿಸಿದ್ದಾರೆ.
https://youtu.be/2W664ytuxsU
ಹೌದು, ಹುಬ್ಬಳ್ಳಿಯ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಎಮ್.ಎಸ್. ಹೂಗಾರ ಅವರೇ ಆರೋಪಿಯ ಕಾಲಿಗೆ ಗುಂಡು...
Hubli News: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ, ಅಂತರಾಜ್ಯ ಗಾಂಜಾ ಮಾರಾಟಗಾರನೊಬ್ಬನನ್ನು ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹು-ಧಾ ಕಮಿಷನರ್ ಎನ್ ಶಶಿಕುಮಾರ ಹೇಳಿದರು.
ಈ ಕುರಿತು ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಡಟಿನಡೆಸಿ ಮಾತನಾಡಿ ಅವರು, ರಾಜಸ್ಥಾನ...
Hubli News: ಮಾದಕ ವಸ್ತುಗಳನ್ನು ಸೇವಿಸುವವರ ವಿರುದ್ಧ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಪೊಲೀಸ್ ಇಲಾಖೆ ಸಮರ ಸಾರಿದೆ ಪೋಲಿಸ್ ಕಮಿಷನರ್ ಎನ್ ಶಶಿಕುಮಾರು ಇಂದು ಧಾರವಾಡದಲ್ಲಿ ಭರ್ಜರಿ ಭೆಟೆ ಆಡಿದ್ದಾರೆ.
200 ಜನರಿಗೆ ಡ್ರಗ್ ಬಗ್ಗೆ ಟೆಸ್ಟ ಮಾಡಿಸಿದರೆ ಬರೊಬ್ಬರಿ 75 ಜನರಿಗೆ ಡ್ರಗ್ ಪಾಸಿಡಿವ ಕೇಸ್ ಗಳು ಕಂಡು ಬರುತ್ತಿವೆ. ಧಾರವಾಡದ ಪೋಲಿಸ್ ಠಾಣಾ...
Bagalakote News: ಬಾಗಲಕೋಟೆ: ಮೂಢಾಚಾರ ನಡೆಸಿದ್ದವನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
https://youtu.be/-4jnmfa26tY
ಬಾಗಲಕೋಟೆಯ ಮುಧೋಳ ತಾಲೂಕಿನ ಮೆಟಗುಡ್ ಗ್ರಾಮದಲ್ಲಿ ಮೂಢನಂಬಿಕೆ ಇನ್ನೂ ಜೀವಂತವಾಗಿದ್ದು, ಕೊಡಲಿ ಏಟು ತಿಂದರೆ, ರೋಗ ರುಜಿನಗಳು ವಾಸಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಇಲ್ಲಿ ಈ ವಿಚಿತ್ರ ಟ್ರೀಟ್‌ಮೆಂಟ್ ಕೊಡುವ ಮೇಟಗುಡ್ ಗ್ರಾಮದ ಜಕ್ಕಪ್ಪ ಗಡ್ಡಿ ಎಂಬುವವರ ವಿರುದ್ಧ...
Kundagola News: ಕುಂದಗೋಳ : ಬಂಗಾರದ ನಾಣ್ಯಗಳನ್ನು ಕೊಡುತ್ತೇವೆ ಎಂದು ಹಾಸನದ ಮೂಲದ ವ್ಯಾಪಾರಿಯೊಬ್ಬರಿಗೆ ಅಪರಿಚಿತರು ಟೋಪಿ ಹಾಕಿ 4 ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ಕುಂದಗೋಳ ತಾಲೂಕಿನ ಶಿರೂರು ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
https://youtu.be/-4jnmfa26tY
ಮೇ.30 ರಂದು ಕುಂದಗೋಳ ಬೆಳಿಗ್ಗೆ 7 ಗಂಟೆಗೆ ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಬಳಿ ಹಾಸನದ ವ್ಯಾಪಾರಿ ಬಿ.ಎಸ್.ಬಾಬು...
ಇಂತಹದೊಂದು ಹೀನ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ ಅಂತಾ ಹೇಳಿಕೊಳ್ಳೋಕೆ ನಮಗೆ ನಾಚಿಕೆ ಆಗುತ್ತಿದೆ. ಈತ ಒಬ್ಬರಲ್ಲ.. ಇಬ್ಬರಲ್ಲ.. ಬರೋಬ್ಬರಿ ಹತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೋಡಿದ್ದಾನೆ. ತಾನು ಶಾಲೆಯ ಹಳೆ ವಿದ್ಯಾರ್ಥಿ ಎಂದು ಶಾಲೆಗೆ ಬಂದು ಕಿರಾತಕ ತನ್ನ ಅಸಲಿ ಮುಖ ಅನಾವರಣ ಮಾಡಿದ್ದಾನೆ. ಈ ದುಷ್ಟನ ಕೃತ್ಯಕ್ಕೆ ಚಿಕ್ಕ ಮಕ್ಕಳು ಜೀವನ...
Hubli News: ಹುಬ್ಬಳ್ಳಿ: ಅವಳಿ ನಗರಕ್ಕೆ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಶಶಿ ಕುಮಾರ್ ಅವರು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಕೇಂದ್ರ ಸ್ಥಳಗಳಿಗೆ ಭೇಟಿ ನೀಡಿ ಸುರಕ್ಷತೆ ದೃಷ್ಟಿಯಿಂದ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದರು.
https://youtu.be/l8uRXOGodgo
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ವಿದ್ಯಾನಗರದಲ್ಲಿ BVB ಕಾಲೇಜು, SDM ವೈದ್ಯಕೀಯ ಕಾಲೇಜು, ಮೂರು ಸಾವಿರ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಗರದಲ್ಲಿ ಅಪರಾಧ ಕೃತ್ಯಗಳ ಹಿನ್ನೆಲೆ, ನಗರ ಪೊಲೀಸರು ವಿಶೇಷ ಕಾಾರ್ಯಾಚರಣೆ ನಡೆಸಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 05 ಗಂಟೆವರೆಗೆ ಕಾರ್ಯಾಚರಣೆ ನಡೆಸಿದ್ದು, ಹು-ಧಾ ಪೊಲೀಸ್ ಘಟಕದ ಒಟ್ಟು 248 ಪೊಲೀಸ್ ಅಧಿಕಾರಿಗಳು ಏಕಕಾಲಕ್ಕೆ ಫೀಲ್ಡ್ ಗೆ ಇಳಿದಿದ್ದಾರೆ.
ಅವಳಿ ನಗರದ 72 ರೌಡಿಶೀಟರ್ ಮತ್ತು 46 MOB ಗಳ ಮನೆಗಳಲ್ಲಿ...
Chikkodi News: ಚಿಕ್ಕೋಡಿ: ಬಸ್‌ಸ್ಯ್ಟಾಂಡ್‌ನಲ್ಲಿ ಬಟ್ಟೆ ಬಿಚ್ಚಿ ರೀಲ್ಸ್ ಮಾಡುತ್ತಿದ್ದ ಪೋಕರಿಗೆ, ಅಥಣಿ ಪೊಲೀಸರು ಬುದ್ಧಿ ಕಲಿಸಿದ್ದಾರೆ. ಹುಡುಗಿಯರು ನೋಡಲೆಂದು ಬಟ್ಟೆ ಧರಿಸದೇ ಬಂದ ಯುವನೊಬ್ಬ, ಪೋಸ್ ಕೊಡುತ್ತಿದ್ದ.
ತನ್ನ ಬಾಡಿ ತೋರಿಸಲೆಂದು, ಬರೀ ಜೀನ್ಸ್‌ನಲ್ಲಿ ಅಥಣಿ ಬಸ್‌ಸ್ಚ್ಯಾಂಡ್‌ಗೆ ಬಂದ ಯುವಕ, ರೀಲ್ಸ್ ಮಾಡುತ್ತಾ ಹುಚ್ಚಾಟ ಮೆರೆದಿದ್ದಾನೆ. ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್‌ನಲ್ಲಿ ಈತನನ್ನು ನೋಡಿರುವ ಸ್ಥಳೀಯ...