Bidar News: ಬೀದರ್: ನಿನ್ನೆ ಚಂದ್ರ ಗ್ರಹಣವಿದ್ದ ಹಿನ್ನೆಲೆ, ಬೀದರ್‌ನ ಬಿವಿಬಿ ಕಾಲೇಜು ಆವರಣದಲ್ಲಿರುವ ಸೈನಿಕ ಶಾಲೆಯಲ್ಲಿ ಸೈನಿಕ ಮಕ್ಕಳಿಗೆ ವೈಚಾರಿಕತೆಯ ಪಾಠ ಮತ್ತು ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಇತ್ತು.
ಚಂದ್ರಗ್ರಹಣ ವೀಕ್ಷಿಸಲು ಆವರಣದಲ್ಲಿ 2 ದೂರದರ್ಶಕ, 2 ಬೈನಾಕ್ಯೂಲರ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಮಕ್ಕಳಿಗೆ ಹಾಲು ಮತ್ತು ಬಾಳೆಹಣ್ಣು ನೀಡಿ, ಗ್ರಹಣ ಎಂದರೇನು ಎಂದು...
Haveri News: ಹಾವೇರಿ : ಉತ್ತರ ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರ ಮನಸ್ಸನ್ನು ಸಮಿತಿಗಳು ಸೆಳೆಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶ ಮಂಡಳಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸುತ್ತಿವೆ. ಗಣೇಶ ಸಮಿತಿ ಸದಸ್ಯರು ಭಕ್ತರ ದಾನಿಗಳನ್ನು ಕರೆದು...
Web News: ನೀವು ಖುಷಿ ಖುಷಿಯಾಗಿ ವಿದೇಶ ಪ್ರಯಾಣ ಮಾಡಿ, ಭಾರತಕ್ಕೆ ಬಂದಿರಿ. ಅಥವಾ ವಿದೇಶ ಪ್ರಯಾಣಕ್ಕಾಗಿ ಹೋಗುತ್ತಿದ್ದೀರಿ. ಏರ್ಪೋರ್ಟ್‌ನಲ್ಲಿ ನಿಮ್ಮ ಬ್ಯಾಗ್‌ನ್ನು ನೀಡಿ, ಅದು ವಾಪಸ್ ನಮ್ಮ ಕೈಗೆ ಸಿಗುವಾಗ, ಅದು ಡ್ಯಾಮೇಜ್ ಆಗಿರುತ್ತದೆ. ಮತ್ತು ಅದರಲ್ಲಿನ ಕೆಲ ವಸ್ತುಗಳು ಮಾಯವಾಗಿರುತ್ತದೆ. ಇದನ್ನು ನೋಡಿ ನಿಮಗೂ ಶಾಕ್ ಆಗುತ್ತದೆ. ಬಳಿಕ ನಿಮಗೆ ಬೇಸರವಾಗುತ್ತದೆ....
Tech Tips: ನಿಮ್ಮ ಸೆಲ್ ಫೋನ್ ಹಾಳಾಯಿತೆಂದು ನೀವು ಅದನ್ನು ರಿಪೇರಿ ಮಾಡಲು ಅಂಗಡಿಗೆ ಹೋಗಿ ನೀಡುತ್ತೀರಾ. ಬಳಿಕ ನಿಮ್ಮ ಸೆಲ್ ಫೋನ್ ರಿಪೇರಿ ಆಗಿ ತಂದ ಬಳಿಕ, ನಿಮಗೆ ಪದೇ ಪದೇ ಬೆದರಿಕೆ ಕರೆ ಬರುತ್ತದೆ. ಆಗ ನೀವೇನಾದರೂ ಎಚ್ಚರ ವಹಿಸದಿದ್ದಲ್ಲಿ, ನಿಮ್ಮ ಜೀವನದಲ್ಲಿನ ನೆಮ್ಮದಿಯೇ ಹಾಳಾಗುತ್ತದೆ. ಹಾಗಾದ್ರೆ ನೀವು ಸೆಲ್ ಫೋನ್...
Web Story: ನಿಮ್ಮ ಮನೆಯಲ್ಲಿಯೂ 60 ದಾಟಿರುವ ವೃದ್ಧರಿದ್ದರೆ, ನೀವು ಈಗಲೇ ಅವರಿಗಾಗಿ ಸಿನೀಯರ್ ಸಿಟಿಜನ್ ಕಾರ್ಡ್ ಮಾಡಿಸಿಬಿಡಿ. ಏಕೆಂದರೆ ಇದರಿಂದ ಅವರಿಗೆ ಹಲವು ರೀತಿಯಲ್ಲಿ ಸಹಾಯವಾಾಗುತ್ತದೆ. ಹಾಗಾದ್ರೆ ಈ ಕಾರ್ಡ್‌ನಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ.
ಸಿನಿಯರ್ ಸಿಟಿಜನ್ ಕಾರ್ಡ್ ಇದ್ದರೆ, ಅವರಿಗೆ ಫ್ಲೈಟ್ ಟಿಕೇಟ್ ಮೇಲೆ ಶೇ.25ರಷ್ಟು ಆಫ್ ಸಿಗುತ್ತದೆ. ಈ ಮೂಲಕ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 11ನೇ ದಿನದ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು, ಚಾಕು ಇರಿಯಲಾಗಿದೆ. ಶ್ರೀ ಎಂಬಾತ ಚೇತನ್ ಎಂಬಾತನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ, ದಾಖಲೆ ಸಂಗ್ರಹಿಸಿ, ಈ ಬಗ್ಗೆ ಮಾತನಾಡಿರುವ ಹು-ಧಾ ಪೋಲೀಸ್ ಕಮಿಷನರ್ ಎನ್.ಶಶಿಕುಮಾರ್, ಚೇತನ ಯುವಕನಿಗೆ ಚಾಕು ಇರಿತವಾಗಿದೆ. ಎರಡು...
Hubli News: ಹುಬ್ಬಳ್ಳಿ: ಧಾರವಾಡದಲ್ಲಿ ನರೇಂದ್ರ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ, ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದರ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲಾಠಿ ಚಾರ್ಜ್ ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ವಿರೋಧಿ ನೀತಿ ಅನುಸರಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಧಾರವಾಡ ನರೇಂದ್ರ ಗ್ರಾಮದ ಲಾಠಿ ಚಾರ್ಜ್....
Dharwad News: ಕಳೆದ ಶನಿವಾರ 11ನೇ ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಎರಡು ಡಿಜೆಗಳ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಹಿನ್ನೆಲೆಯಲ್ಲಿ ಧಾರವಾಡದ ನರೇಂದ್ರ ಗ್ರಾಮದಲ್ಲಿ ಪೊಲೀಸರ ಲಾಠಿ ಚಾರ್ಜ್ ಮಾಡಿದ್ದಾರೆ.
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಎರಡು ಓಣಿಯ ಗಣಪತಿ ಮೂರ್ತಿಗಳನ್ನು ಶನಿವಾರ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಎರಡು ಡಿಜೆಗಳನ್ನು ಹಚ್ಚಲಾಗಿತ್ತು. ಈ ಡಿಜೆ...
Hubli News: ಹುಬ್ಬಳ್ಳಿ: ಎಲ್ಲಿ ನೋಡಿದರಲ್ಲಿ ಜನ ಸಾಗರ, ಡಿಜೆ ಸೌಂಡ್‌ಗೆ ಮೈಮರೆತು ಡ್ಯಾನ್ಸ್ ಮಾಡ್ತಿರೋ ಯುವಪಡೆ, ಇಷ್ಟೊಂದು ಅದ್ಭುತ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.
11 ದಿನಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳಿಂದ ಗಣೇಶನನ್ನು ಪೂಜಿಸಿದ ಭಕ್ತರು, ಭಾವುಕರಾಗಿ ನಿನ್ನೆ ದಿನದಂದು ಬೀಳ್ಕೊಟ್ಟರು. ಮರಾಠಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ 25 ಅಡಿ ಎತ್ತರದ 'ಹುಬ್ಬಳ್ಳಿ ಚಾ ಮಹಾರಾಜ, ಮೇದಾರ...
Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದು, ತಮ್ಮ ಪತಿ ಎಷ್ಟು ಬೆಂಬಲಿಸುತ್ತಾರೆ, ಎಷ್ಟು ಕಾಳಜಿ ಮಾಡುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/VHA3CshYfVc
ಮುಂಚೆ ಎಲ್ಲ ನಾನು ಏನೇ ಹೇಳಿಕ``ಳ್ಳುವುದಿದ್ದರೂ ನನ್ನ ಅಮ್ಮನ ಬಳಿಯೇ ಹೇಳುತ್ತಿದ್ದೆ. ಅದೇ ರೀತಿ ಇದೀಗ ನನ್ನ ಎಲ್ಲ ಪ್ರಾಬ್ಲಂಸ್, ಖುಷಿ ಎಲ್ಲವನ್ನು ನಾನು ನನ್ನ ಗಂಡನ...