Tuesday, March 3, 2026

political news

ಹುಬ್ಬಳ್ಳಿ ರಾಣಿ ಚನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಠಾನೆ: ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಠಾನೆ ಹಿನ್ನೆಲೆಯಲ್ಲಿ, ಮೈದಾನದಲ ಸುತ್ತ ಮತ್ತು ಪೆಂಡಾಲ್ ಒಳಗೆ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಿದರು. ರಾಷ್ಟ್ರಮಟ್ಟದ ಗಮನ ಸೆಳೆದ ಈದ್ಗಾ ರಾಣಿ ಚನ್ನಮ್ಮ ಮೈದಾನದ ಸುತ್ತ 10 ಬಾಂಬ್ ನಿಷ್ಕ್ರಿಯ ದಳದಿಂದ ರಾಣಿ ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಸುತ್ತಲೂ ಪರಿಶೀಲನೆ...

Hubli News: ಗಣೇಶೋತ್ಸವಕ್ಕೆ ಹುಬ್ಬಳ್ಳಿಯಲ್ಲಿ ರೂಟ್ ಮಾರ್ಚ್ ಮಾಡಿದ ಪೊಲೀಸರು

Hubli News: ಹುಬ್ಬಳ್ಳಿ: ಇಂದಿನಿಂದ ಗಣಪತಿ ಹಬ್ಬ ಆರಂಭವಾಗಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಭಿನ್ನ ರೀತಿಯಲ್ಲಿ ವಿಶೇಷವಾಗಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾರೆ. ಆದ ಕಾರಣ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನ್‌ರೇಟ್ ವತಿಯಿಂದ, ಹುಬ್ಬಳ್ಳಿಯಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದರು. ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ,...

ಗಣೇಶೋತ್ಸವ ಸಂಭ್ರಮಕ್ಕೆ ಖರೀದಿ ಜೋರು: ಮಾರುಕಟ್ಟೆಯಲ್ಲಿ ಹೆಚ್ಚಿದ ಜನಸಂದಣಿ

Hubli News: ಹುಬ್ಬಳ್ಳಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ಗಣೇಶೋತ್ಸವದ ಸಂಭ್ರಮ ಎಲ್ಲೆಡೆಯೂ ಮನೆ ಮಾಡಿದೆ. ನಗರದ ಬೀದಿ-ಬೀದಿಗಳಲ್ಲಿ ಹಬ್ಬದ ಕಳೆ ಮೊಳಕೆ ಒಡೆದಿದೆ. ಹೂವುಗಳ ಗಂಧ, ಮಣ್ಣಿನ ಮೂರ್ತಿಯ ಸುಗಂಧ,ಭಕ್ತರ ಹೃದಯದಲ್ಲಿ ಭಕ್ತಿಯ ನಿನಾದ ಗಣೇಶೋತ್ಸವ ಸಂಭ್ರಮಕ್ಕೆ ಪುಷ್ಟಿ ನೀಡಿದೆ. ಹೌದು.‌ ಗಣೇಶ ಹಬ್ಬದ ಸಿದ್ಧತೆ ನೋಡಿದರೆ, ಮಂಗಳವಾರ ಕಳೆದು...

Recipe: ಗುಜರಾತಿ ಸ್ಪೆಶಲ್ ಭಾಕರವಾಡಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, , 2 ಸ್ಪೂನ್ ಕಡಲೆ ಹುಡಿ, ಉಪ್ಪು, ಅರಿಶಿನ, ಇಂಗು, 2 ಸ್ಪೂನ್ ಬಿಸಿ ಎಣ್ಣೆ ಇವು ಹಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ. ಹೂರಣಕ್ಕಾಗಿ, 1 ಕಪ್ ಒಣ ಕೊಬ್ಬರಿ ತುರಿ, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಎಳ್ಳು, ಗಸಗಸೆ, ಅರಿಶಿನ, ಇಂಗು, ಖಾರದ ಪುಡಿ, ಸಕ್ಕರೆ,...

Hubli News: ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ ನಡೀತಾ ಇದೆ: ಮಹೇಶ್ ಟೆಂಗಿನಕಾಯಿ ಆರೋಪ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮತನಾಡಿರುವ ಶಾಸಕ ಮಹೇಶ್ ಟೆಂಗಿನಕಾಯಿ, ಕಾಂಗ್ರೆಸ್ ನಿಂದ ತುಷ್ಟಿಕರಣ ರಾಜಕಾರಣ ನಡೀತಾ ಇದೆ ಎಂದು ಆರೋಪಿಸಿದ್ದಾರೆ. ದಸರಾ ಉತ್ಸವಕ್ಕೆ ಅಲ್ಪಸಂಖ್ಯಾತರಿಂದ ಉದ್ಘಾಟನೆ ಮಾಡಿಸ್ತಾ ಇದ್ದಾರೆ. ಇದನ್ನ ಯಾರು ಒಪ್ಪಲಾರದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಅನೇಕರಿದ್ದಾರೆ, ನಾವೇನು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಅಬ್ದುಲ್ ಕಲಾಂ, ಶಿಶುನಾಳ ಶರೀಪ್ ರನ್ನ ನೆನಪಿಸಿಕೊಳ್ತೀವೆ....

Recipe: ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ಅಕ್ಕಿ, ಡ್ರೈ ಚಿಲ್ಲಿ, 1 ಸ್ಪೂನ್ ಟೋಮೆಟೋ ಸಾಸ್, 1 ಈರುಳ್ಳಿ, ಕ್ಯಾರೇಟ್, ಸ್ಪ್ರಿಂಗ್ ಆನಿಯನ್, ಬೀನ್ಸ್, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಪೇಸ್ಟ್, 1 ಸ್ಪೂನ್ ಪೆಪ್ಪರ್ ಪುಡಿ, 1 ಸ್ಪೂನ್ ವಿನೇಗರ್, ಉಪ್ಪು. ಮಾಡುವ ವಿಧಾನ: ಅಕ್ಕಿಯನ್ನು ಕ್ಲೀನ್ ಮಾಡಿ ಕುದಿಯುವ ನೀರಿಗೆ ಹಾಕಿ, ಉಪ್ಪಿನ...

Recipe: ಆಲೂ ಟಿಕ್ಕಿ ಸ್ಯಾಂಡ್‌ವಿಚ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಬ್ರೆಡ್, ಸೇವು, 1 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, ಅರಿಶಿನ, ಬೇಯಿಸಿದ 4 ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು, 4 ಮೆಣಸು, 10 ಎಸಳು ಬೆಳ್ಳುಳ್ಳಿ, ಅರ್ಧ ಸ್ಪೂನ್ ಕಪ್ಪುಪ್ಪು, 1 ಸ್ಪೂನ್ ಜೀರಿಗೆ ಪುಡಿ, ಸ್ವಲ್ಪ ಪುದೀನಾ, ಕ್ಲೀನ್ ಮಾಡಿ, ಬಿಸಿ ನೀರಿಗೆ ಹಾಕಿ ತೆಗೆದ...

ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಗುಂಡಿ ಗಮನ ಆ್ಯಪ್ ಬಿಡುಗಡೆ: ಡಿಸಿಎಂ ಡಿ.ಕೆ.ಶಿವಕುಮಾರ್

Political News: ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಪರಿಹಾರವಾಗಿ ಗುಂಡಿ ಗಮನ ಆ್ಯಪ್ ಬಿಡುಗಡೆ ಮಾಡಲಾಗಿದೆ. ನಿನ್ನೆ ರಾತ್ರಿ ಡಿಸಿಎಂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಿದರು. ಅಲ್ಲದೇ ಬಿಡುಗಡೆಯಾಗಿರುವ ಆ್ಯಪ್ ಮೂಲಕ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ತಿಳಿಸಿದರೆ, ಬಹುಬೇಗ ಕ್ರಮ ಕೈಗ``ಳ್ಳಲಾಗುತ್ತದೆ ಎಂದರು. ಈ ಬಗ್ಗೆ ತಮ್ಮ ಎಕ್ಸ್...

ಬೈಕ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕನಿಗೆ 25,000 ದಂಡ ವಿಧಿಸಿದ ತಿಪಟೂರಿನ JMC ಕೋರ್ಟ್

ತಿಪಟೂರು: ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದು ಕಾನೂನು ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವಂತೆ, ತಿಪಟೂರಿನ CJ & JMFC ಕೋರ್ಟ್ ವಾಹನ ಮಾಲೀಕನಿಗೆ ಭಾರೀ ದಂಡವನ್ನು ವಿಧಿಸಿದೆ. ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ಬಸವರಾಜಪುರ ಮೂಲದ ಜಯಂತ್ ಗೌಡ, ಅರಸೀಕೆರೆಯಿಂದ ತಿಪಟೂರಿನತ್ತ ಎರಡು ಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಕೊನೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–206ರಲ್ಲಿ...

Dharwad News: ಪಿಓಪಿ ವಿಗ್ರಹ ಮಾರಾಟ ಮಾಡಿದರೆ ಕಠಿಣ ಕ್ರಮ

Dharwad News: ಧಾರವಾಡ : ಪಿಓಪಿ ವಿಗ್ರಹಗಳು ನಮ್ಮ ಕೆರೆ, ನದಿ ಮತ್ತು ಇತರೆ ಜಲಮೂಲಗಳನ್ನು ಶಾಶ್ವತವಾಗಿ ಕಲುಷಿತಗೊಳಿಸುತ್ತವೆ. ಇದರಲ್ಲಿರುವ ರಾಸಾಯನಿಕ ಬಣ್ಣಗಳು ಜಲಚರಗಳಿಗೆ ಮಾರಕವಾಗಿದ್ದು, ಇವು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಈ ಕಾರಣದಿಂದ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಮತ್ತು ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಪಿಓಪಿ ವಿಗ್ರಹಗಳ ತಯಾರಿಕೆ, ಮಾರಾಟ,...
- Advertisement -spot_img

Latest News

Movie News: ಸಂಗೀತ್ ಕಾರ್ಯಕ್ರಮದ ಫೋಟೋಸ್ ಶೇರ್ ಮಾಡಿದ ವಿರೋಶ್..

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕ``ಂಡಾ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಿದ್ದರು. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ, ತಮ್ಮ...
- Advertisement -spot_img