Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಕಾಳು, ಅರ್ಧ ಕಪ್ ಅಕ್ಕಿ, ಸ್ವಲ್ಪ ಪಾಲಕ್, ಕೊತ್ತೊಂಬರಿ ಸೊಪ್ಪು, ಶುಂಠಿ, 1 ಸ್ಪೂನ್ ಜೀರಿಗೆ, 2ರಿಂದ 3 ಹಸಿಮೆಣಸಿನಕಾಾಯಿ, ಉಪ್ಪು, ನಿಂಬೆರಸ, ಎಣ್ಣೆ.
ಮಾಡುವ ವಿಧಾನ: ಅಕ್ಕಿ ಮತ್ತು ಹೆಸರು ಕಾಳನ್ನು ಸ್ವಚ್ಛ ಮಾಡಿ, ನೀರು ಹಾಕಿ 4ರಿಂದ 5 ಗಂಟೆ ನೆನೆಸಿಡಿ. ನಂತರ ಮಿಕ್ಸಿ ಜಾರ್‌ಗೆ...
Health Tips: ನೀವು ತುಂಬಾ ಸಮಯ 1 ಕಡೆ ಕುಳಿತರೆ, ಅಥವಾ ಹೆಚ್ಚು ನಡೆದರೆ ಕಾಲು ಊತ ಕಂಡುಬರುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಇದು ಕಾಮನ್ ಆಗಿರುವ ಸಮಸ್ಯೆನಾ ಅಥವಾ ಇದರ ಬಗ್ಗೆ ನಾವು ಗಮನ ಹರಿಸಬೇಕಾ..? ಈ ಎಲ್ಲಾ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.
https://youtu.be/zrcrtxWFgcI
ವೈದ್ಯರಾದ ಡಾ.ಪವನ್ ಕುಮಾರ್ ಹೇಳುವ ಪ್ರಕಾರ, ನಮಗೆ ಹೃದಯದ...
Maharashtra: ಬಾರಾಮತಿಯಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಮಹಾರಾಷ್ಟ್ರದ ಡಿಸಿಎಂ ಅಜೀತ್ ಪವಾರ್ ಇದ್ದ ವಿಮಾನ ಪತನವಾಗಿದ್ದು, ಅಜೀತ್ ಪವಾರ್ ಸಾವನ್ನಪ್ಪಿದ್ದಾರೆ.
ತಾಂತ್ರಿಕ ದೋಷವಿದ್ದ ಕಾರಣ, ತುರ್ತು ಭೂ ಸ್ಪರ್ಶ ಮಾಡಲು ಹೋಗಿ, ಈ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳೀಯ ಚುನಾವಣಾ ಸಭೆ ನಿಮಿತ್ತ ಅಜೀತ್ ಪವಾರ್ ಆ ಸಭೆ ಮುಗಿಸಿ ಬರುವಾಗ, ಬಾರಾಮತಿಯಲ್ಲಿ ತುರ್ತು...
Political News: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ 'ಮನರೇಗಾ ಉಳಿಸಿ ಆಂದೋಲನದ" ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ ಗ್ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್...
Political News: ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಫ್ರೀಡಂಪಾರ್ಕ್‌ನಿಂದ ರಾಜಭವನದವರೆಗೆ “ರಾಜಭವನ ಚಲೋ - ಮನರೇಗಾ ಬಚಾವೋ ಸಂಗ್ರಾಮ”ವನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ. ಬಡವರ ಹಕ್ಕಿಗೋಸ್ಕರ ನಾವು ಹೋರಾಟ...
Mandya: ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಮಡುವಿನಕೊಡಿ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ 25 ನೇ ವರ್ಷದ ಬೆಳ್ಳಿಹಬ್ಬದ ಮತ್ತು ಬೃಹತ್ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ 25 ವರ್ಷಗಳ ಕಾಲ ಬೆಳೆದು ಬಂದ ಹಾದಿ ,...
Political News: ರಾಜ್ಯದಲ್ಲಿ ವ್ಯಾಪಕವಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ಜಾಲವನ್ನು ಬಯಲಿಗೆಳೆದಿದ್ದಕ್ಕಾಗಿ ಡಾ. ನಾಗೇಂದ್ರಪ್ಪ ಅವರಿಗೆ ಪೊಲೀಸರಿಂದ ಕಿರುಕುಳ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ವಿಧಾನಸೌಧದ ಮುಂದೆ ಅವರು, ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿರುವ ವೀಡಿಯೋ ವೈರಲ್ ಆಗಿದೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ...
Rajasthan: ಇಡೀ ದೇಶದಲ್ಲಿ ನೀವೆಲ್ಲೇ ಹೋದರು ನಿಮಗೆ ಎಲ್ಲ ನಗರಗಳಲ್ಲಿಯೂ ಬಣ್ಣ ಬಣ್ಣದ ಮನೆಗಳು ಕಾಣ ಸಿಗುತ್ತದೆ. ಆದರೆ ರಾಜಸ್ತಾನದ ಜೈಪುರ್‌ನಲ್ಲಿ ಮಾತ್ರ, ಎಲ್ಲ ಮನೆಗಳ, ಅಂಗಡಿಗಳ ಬಣ್ಣ ಗುಲಾಬಿಯೇ ಆಗಿದೆ. ಹಾಗಾದ್ರೆ ಯಾಕೆ ಇಡೀ ನಗರಕ್ಕೆ ಗುಲಾಬಿ ಬಣ್ಣದಿಂದ ಶೃಂಗರಿಸಿದ್ದು..? ಯಾಕೆ ಈ ನಗರವನ್ನು ಗುಲಾಬಿ ಬಣ್ಣದ ನಗರವೆಂದು ಕರೆಯುತ್ತಾರೆ ಅಂತಾ ತಿಳಿಯೋಣ...
Spiritual: ನಾವಿಂದು ಮನೆಯಲ್ಲಿ ಮುಸ್ಸಂಜೆ ಬಳಿಕ ಕಸ ಗುಡಿಸಿದರೆ, ನಮ್ಮ ಹಿರಿಯರು ಮುಸ್ಸಂಜೆ ಬಳಿಕ ಕಸ ಗುಡಿಸಿದರೆ, ಮನೆಗೆ ದರಿದ್ರ ಅಂತಾ ಬೈತಾರೆ. ಯಾಕಂದ್ರೆ ಅವರ ಹಿರಿಯರು ಕೂಡ ಹೀಗೆ ಬೈಯ್ಯುತ್ತಿದ್ದರು. ಆದರೆ ಮುಸ್ಸಂಜೆ ಬಳಿಕ ಯಾಕೆ ಹಿಂದಿನ ಕಾಲದಲ್ಲಿ ಕಸ ಗುಡಿಸುತ್ತಿರಲಿಲ್ಲ ಅಂತಾ ಹಲವರಿಗೆ ತಿಳಿದಿಲ್ಲ.
ಹಿಂದಿನ ಕಾಲದಲ್ಲಿ ವಿದ್ಯುಸ್ ಸೌಕರ್ಯ ಇರಲಿಲ್ಲ. ಯಾವುದೇ...
Life lesson: ಮುಂಚೆ ಹಿರಿಯರೆಲ್ಲ ರಾತ್ರಿ ವೇಳೆ ಉಗುರು ಕತ್ತರಿಸಬಾರದು ಎಂದು ಹೇಳುತ್ತಿದ್ದರು. ಕಾರಣವೇನೆಂದು ಕೇಳಿದಾಗ, ರಾತ್ರಿ ಉಗುರು ಕತ್ತರಿಸಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ ಎಂದು ಕಾರಣ ಹೇಳುತ್ತಿದ್ದರು. ಆದರೆ ಇದರ ಹಿಂದೆ ಬೇರೇಯದ್ದೇ ಕಾರಣವಿದೆ. ಆ ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಮುಂಚೆ ಮನೆಯಲ್ಲಿ ವಿದ್ಯುತ್...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...