Thursday, August 21, 2025

political news

ರಾಷ್ಟ್ರಪತಿ ಚುನಾವಣೆಗೆ HD ದೇವೇಗೌಡರು ಸ್ಪರ್ಧಿಸೋದಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

https://www.youtube.com/watch?v=BfWqdy1VeWo ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಕರೆದಿದ್ದ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು...

ಕಾಂಗ್ರೆಸ್ 2023ರ ಚುನಾವಣೆಯಲ್ಲಿ 140 ರಿಂದ 150 ಸೀಟ್ ಗೆಲ್ಲುತ್ತೆ – ಎಂ.ಬಿ ಪಾಟೀಲ್ ವಿಶ್ವಾಸ

https://www.youtube.com/watch?v=d9WG-Yxpe5M ಬೆಂಗಳೂರು: ನಮಗೆ ಜೆಡಿಎಸ್ ಜೊತೆಗೆ ಮೈತ್ರಿಯ ಅವಶ್ಯಕತೆಯೇ ಇಲ್ಲ. ನಾವು ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಸ್ವಂತ ಬಲದಿಂದಲೇ ಗೆದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಕೆಪಿಸಿಸಿಯ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮಗೆ ಯಾವುದೇ ಪಕ್ಷದ ಜೊತೆಗೆ ಮೈತ್ರಿಯ ಅಗತ್ಯವಿಲ್ಲ....

ಬಿಜೆಪಿ ಸರ್ಕಾರದ ಇಡಿ ಅಸ್ತ್ರಕ್ಕೆ ನಾವು ಕುಗ್ಗೋದಿಲ್ಲ, ನಮ್ಮ ಪಕ್ಷದ ನಾಯಕರೊಂದಿಗೆ ನಾವೆಲ್ಲ ಕಾರ್ಯಕರ್ತರು ಇದ್ದೇವೆ – ಶಾಸಕ ಜಮೀರ್ ಅಹ್ಮದ್ ಖಾನ್

https://www.youtube.com/watch?v=qAS7pgO6YYA ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ‌ ಅವರ ಮೇಲೆ ಇಡಿ ಅಸ್ತ್ರ ಪ್ರಯೋಗಿಸುವ ಮೂಲಕ, ತನಿಖಾ ಏಜನ್ಸಿಗಳನ್ನು ತನ್ನ ಇಚ್ಛೆಯಂತೆ ಬಳಸಿಕೊಳ್ಳುತ್ತಿರೋ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ತಂತ್ರಕ್ಕೆ ಕಾಂಗ್ರೆಸ್ ಪಕ್ಷ ಎಂದಿಗೂ ಕುಗ್ಗುವುದಿಲ್ಲ ಎಂದು ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವ‌ ಬಿ ಜೆಡ್ ಜಮೀರ್ ಅಹ್ಮದ್...

ಪ್ರಧಾನ ಮಂತ್ರಿಯವರ ರಾಜ್ಯ ಪ್ರವಾಸ: CM ಬೊಮ್ಮಾಯಿಯೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ

https://www.youtube.com/watch?v=MpU5KG_-LFs ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಜೂನ್ 20 ಹಾಗೂ 21ರಂದು ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕಾರ್ಯಕ್ರಮದ ವಿವರಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಪ್ರಸ್ತಾಪಿಸಲಾದ ಕಾರ್ಯಕ್ರಮಗಳ ಕುರಿತು...

ಕಾಂಗ್ರೆಸ್ ಗೆ ಪತ್ರ ಬರೆಯೋಕೆ ಈಗ ಜ್ಞಾನೋದಯ ಆಯ್ತಾ: ಮಾಜಿ ಸಿಎಂ ಕುಮಾರಸ್ವಾಮಿ

https://www.youtube.com/watch?v=RcMfudhPlCs ಅವತ್ತು ನಮ್ಮನೆಲ್ಲ ಬಿಜೆಪಿ ಬಿ ಟೀಮ್ ಅಂತ ಹೇಳ್ಕೊಂಡಿ ಹೋದ್ರಲ್ಲ, ಕಾಂಗ್ರೆಸ್ ನವರು ಇವಗ್ಯಾಕೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಈಗ ಜ್ಞಾನೋದಯವಾಯ್ತಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಅವಕಾಶವನ್ನು ಕೊಡಿ ಎಂದು ತಿಳಿಸಿದರು. ರಾಜ್ಯಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಮೊದಲೇ...

ಬಿಜೆಪಿ ಲೀಡರ್ಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ- ವೀಡಿಯೋ ವೈರಲ್..

ಮಹಾರಾಷ್ಟ್ರದ ಬಿಜೆಪಿ ವಕ್ತಾರ ವಿನಾಯಕ ಅಂಬೇಕರ್, ಶರದ್ ಪವಾರ್ ವಿರುದ್ಧ ಕಾಮೆಂಟ್ ಹಾಕಿದ ಕಾರಣಕ್ಕೆ, ನ್ಯಾಷನಲ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಪಾಳ ಮೋಕ್ಷ ಮಾಡಿದ್ದಾರೆ. ಬಿಜೆಪಿ ಆಫೀಸಿಗೆ ಬಂದ ನಾಲ್ಕೈದು ಕಾಂಗ್ರೆಸ್ ಕಾರ್ಯಕರ್ತರು, ವಿನಾಯಕರನ್ನ ಮುತ್ತಿಗೆ ಹಾಕಿದ್ದಾರೆ. ನಮ್ಮ ಲೀಡರ್ ಶರದ್ ಪವಾರ್ ಬಗ್ಗೆ ಕಾಮೆಂಟ್ ಮಾಡೋಕ್ಕೆ ಎಷ್ಟು ಧೈರ್ಯ ಅಂತಾ ಕೇಳಿದ್ದಾರೆ. ವಿನಾಯಕ ಅದಕ್ಕೆ...

ಓವೈಸಿ ಆಯುಷ್ಯ ಗಟ್ಟಿಯಿರಲೆಂದು 101 ಕುರಿ ಬಲಿ ಕೊಟ್ಟ ವ್ಯಕ್ತಿ…

ನಾವು ನಮಗೆ ಇಷ್ಟವಾಗುವ ಅಥವಾ ನಮ್ಮ ಸಂಬಂಧಿಕರಿಗೆ ಒಳ್ಳೆಯದಾಗಲೆಂದು ಹರಕೆ ಹೊರುತ್ತೇವೆ. ತಾನಿಷ್ಟಪಟ್ಟ ನಟ, ನಟಿಗೆ ಒಳ್ಳೆಯದಾಗಲೆಂದು, ಅಭಿಮಾನಿಗಳು ಹರಕೆ ಹೊರೊದನ್ನ ನೋಡಿದ್ದೇವೆ. ಇದೇ ರೀತಿ ಅಸಾವುದ್ದೀನ್ ಓವೈಸಿಯ ಫ್ಯಾನ್‌ ಓರ್ವ, ಅಸಾವುದ್ದೀನ್ ಓವೈಸಿಗೆ ಒಳ್ಳೆಯದಾಗಲೆಂದು, 101 ಕುರಿಗಳನ್ನು ಬಲಿ ಕೊಟ್ಟಿದ್ದಾನೆ. ನಿನ್ನೆ ಅಸಾವುದ್ದೀನ್ ಒವೈಸಿ ಕಾರ್ ಮೇಲೆ ಅಟ್ಯಾಕ್ ಆಗಿತ್ತು, ಈ ಕಾರಣಕ್ಕಾಗಿ ಅಸಾವುದ್ದೀನ್...

300ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ

www.karnatakatv.net: ರಾಜಕೀಯ- ಬೆಂಗಳೂರು: ಮುಂಬರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್‌ಗೆ ಇಂದು ವಿವಿಧ ಪಕ್ಷಗಳ ನೂರಾರು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದ್ರು. ಬೆಂಗಳೂರಿನ ಜೆಪಿ ಭವನದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿರುವ ನಿಯಾಜ್ ಶೇಖ್ ನೇತೃತ್ವದ 300ಕ್ಕೂ ಹೆಚ್ಚು ಕಾರ್ಯಕರ್ತರು ಮಾಜಿ...

ರಾಜ್ಯ ಯುವ ‘ಕೈ’ ಅಧ್ಯಕ್ಷರ ನೇಮಕ ವಿಚಾರ- ಈಗಾಗಲೇ ನಾನು ಸಲಹೆ ಕೊಟ್ಟಿದ್ದೇನೆ, ಯಾವುದೇ ಗೊಂದಲ ಬೇಡವೆಂದ ಸಿದ್ದರಾಮಯ್ಯ

www.karnatakatv.net: ರಾಜ್ಯ- ಮೈಸೂರು- ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅದೇ ಪ್ರತ್ಯೇಕವಾದ ವ್ಯವಸ್ಥೆ. ಆದ್ರೂ, ನಾನು ಸಲಹೆ ಕೊಟ್ಟಿದ್ದೇನೆ ಎಂದ್ರು. ಇನ್ನು, ಈ ವಿಚಾರದಲ್ಲಿ ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img