Hubli News: ಹುಬ್ಬಳ್ಳಿ: ಓವರ್ ಟೇಕ್ ಮಾಡಲು ಹೋಗಿ ಬೈಕ್ ಗೆ ಕೆಎಸ್.ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಬಳಿ ಇರುವ ರಿಂಗ್ ರೋಡ್ ನಲ್ಲಿ ನಡೆದಿದೆ.
ಹೌದು..ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ರವಿ ಬಾಳಿಕಾಯಿ (30) ಎಂಬಾತ ಮೃತ ಪಟ್ಟ ವ್ಯಕ್ತಿ
ಹುಬ್ಬಳ್ಳಿಯಿಂದ...
Political News: ಚಾಮರಾಜನಗರ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂವಿಧಾನ ಬಂದು 75 ವರ್ಷ ಆದರೂ ಸಾಮಾಜಿಕ ನ್ಯಾಯ ಈಡೇರಿಲ್ಲ. ಅವಕಾಶ ವಂಚಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಅರಿಯಲು ಸಮೀಕ್ಷೆ ನಡೆಸಿದ್ದೇವೆ. 2015 ರಲ್ಲಿ ನಡೆಸಿದ ಸಮೀಕ್ಷೆ ಬಳಿಕ ಬಂದ...
Health Tips: ಮನೋಶಾಸ್ತ್ರಜ್ಞೆ ಡಾ.ರೂಪಾರಾವ್ ಜೀವನದ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಪತಿ-ಪತ್ನಿ ದೂರವಾಗಲು ಕಾರಣವೇನು ಅಂತ ಅವರು ಈಗಾಗಲೇ ವಿವರಿಸಿದ್ದು, ಇದೀಗ ಮಕ್ಕಳು ತಪ್ಪು ದಾರಿ ಹಿಡಿಯಲು ಕಾರಣವೇನು..? ಅಂತಾ ವಿವರಿಸಿದ್ದಾರೆ.
ಮಕ್ಕಳು ಹಾಳಾಗುತ್ತಿರುವುದಕ್ಕೆ ಮುಖ್ಯವಾದ ಕಾರಣ ಅಂದ್ರೆ, ಅವರು ಬಳಸುವ Mobile, Tv, computer. ಈ ಎಲ್ಲ ಮಾಧ್ಯಮಗಳ ಮೂಲಕ ಅವರು ನೋಡುವ...
Hubli News: ಹುಬ್ಬಳ್ಳಿ: ಕಳೆದ 15 ದಿನಗಳ ಹಿಂದೆ ಬಿಹಾರಿ ಮೂಲದ ಹಂತಕ ರಿತೀಶ್ ಕುಮಾರ, ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಹಾಗೂ ಪೊಲೀಸ್ ಎನ್ನೊಂಟರ್‌ಗೆ ಬಲಿಯಾಗಿರುವ, ರಿತೇಶ್ ಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸದ್ಯ ಶವ ಕೊಳೆಯುತ್ತಿರುವುದರಿಂದ ಸಮಾಧಿ ಮಾಡುವ ಅಗತ್ಯವಿದೆ ಎಂದು ಹೈಕೋರ್ಟ್‌ಗೆ ರಾಜ್ಯ...
Bengaluru News: ಬೆಂಗಳೂರು, ಏ.24: ನಗರದ ಲಿಸಾ ಸ್ಕೂಲ್ ಆಫ್ ಡಿಸೈನ್, ಏಪ್ರಿಲ್ 25 ರಿಂದ 27ರವರೆಗೆ ಮೂರು ದಿನಗಳ ʼಓಪನ್ ಡೇಸ್ 2025ʼ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಫ್ಯಾಷನ್, ಇಂಟೀರಿಯರ್ ಮತ್ತು ಪ್ರಾಡಕ್ಟ್ ಡಿಸೈನ್, ಗ್ರಾಫಿಕ್ ಡಿಸೈನ್ ಮತ್ತು ಯುಐ/ಯುಎಕ್ಸ್ ವಿಭಾಗಗಳ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಕ್ರಿಯಾಶೀಲತೆಗೆ ಅವಕಾಶ ಒದಗಿಸಿ ಕೊಡಲಾಗುತ್ತಿದೆ.
ಮೂರು ದಿನಗಳ...
Political news: ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಹಲವು ಮಂಡನೆಗಳನ್ನು ಮಾಡಿತ್ತು. ಆದರೆ ರಾಜ್ಯಪಾಲರು ಹಲವು ವಿಧೇಯಕಕ್ಕೆ ಅಂಕಿತ ಹಾಕದೇ, ವಾಪಸ್ ಕಳುಹಿಸಿದ್ದರು. ಅದರಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕ ಕೂಡ ಒಂದಾಗಿತ್ತು.
ಆದರೆ ಇದೀಗ ರಾಜ್ಯಪಾಲರು ಆ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಕನಸಿನ...
Hubli News: ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಘ''ನೆಗೆ ಅಂಜುಮನ್ ಇಸ್ಲಾಂನಿಂದ ಖಂಡನೆ ವ್ಯಕ್ತವಾಗಿದೆ. ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಹುಬ್ಬಳ್ಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ನಗರದ ತಹಸೀಲ್ದಾರ್ ಕಚೇರಿ ಎದುರು ಘೋಷಣೆ ಕೂಗಿ ಆಕ್ರೋಶ ಹರಹಾಕಿದ್ದಲ್ಲದೇ, ಉಗ್ರರ ವಿರುದ್ಧ ಅತ್ಯಂತ ಕfಣ...
Kashmir: ಪಹಲ್ಗಾಮ್, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ದಾಳಿ ನಂತರ ಕರ್ನಾಟಕ ಸರ್ಕಾರದ ಪರವಾಗಿ ಸಂತ್ರಸ್ತ ಕನ್ನಡಿಗರ ನೆರವಿಗೆ ಪಹಲ್ಗಾಮ್ ಗೆ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಪ್ರವಾಸಿಗರಿಗೆ ದೂರವಾಣಿ ಕರೆ ಮಾಡಿ ರಾಜ್ಯಕ್ಕೆ ವಾಪಸ್ಸಾಗಲು ಸಹಾಯ ಮಾಡುತ್ತಿದ್ದಾರೆ.
ಪಹಲ್ಗಾಮ್ ಗೆ ಬಂದಿರುವ ಲಾಡ್ ಅವರು,...
Bollywood News: ಯೂಟ್ಯೂಬರ್ ಹಿಂದಿ ಸಿರಿಯಲ್ ನಟ- ನಟಿ ಮತ್ತು ನಿಜ ಜೀವನದ ದಂಪತಿಯಾಗಿರುವ ದೀಪಿಕಾ ಕಕ್ಕರ್ ಮತ್ತು ಶೋಯೇಬ್ ಇಬ್ರಾಹಿಂ ಅವರು ಕೂದಲೆಳೆ ಅಂತರದಲ್ಲಿ ಉಗ್ರರ ಕೈಯಿಂದ ಪಾರಾಗಿ ಬಂದಿದ್ದಾರೆ.
ಬರೀ ಯೂಟ್ಯೂಬ್‌ನಿಂದಲೇ ಕೋಟಿಗಟ್ಟಲೇ ದುಡ್ಡು ಮಾಡಿರುವ ದೀಪಿಕಾ- ಶೋಯೇಬ್ ಹಿಂದಿ ಸಿರಿಯಲ್, ರಿಯಾಲಿಟಿ ಶೋನಲ್ಲಿ ಬ್ಯೂಸಿಯಾಗಿರುವ ಜೋಡಿಯಾಗಿದೆ. ಅಲ್ಲದೇ ಇವರಿಗೆ ಬಟ್ಟೆ ಬ್ಯುಸಿನೆಸ್...
Dharwad News: ಧಾರವಾಡ: ಧಾರವಾಡದಲ್ಲಿ ಐವರು ಮಹಿಳೆಯರು ಜನರಿಗೆ ಕ್ರೀಶ್ಚಿಯನ್ ಮತಕ್ಕೆ ಮತಾಂತರ ಆಗುವಂತೆ ಪ್ರೇರೇಪಿಸಿದ ಘಟನೆ ನಡೆದಿದೆ. ಮನೆ ಮನೆಗೆ ತೆರಳಿ ಜನರನ್ನು ಮತಾಂತರವಗುವಂತೆ ಹೇಳಿರುವ ಮಹಿಳೆಯರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಐವರು ಮಹಿಳೆಯರು ಕೈಯಲ್ಲಿ ಬೈಬಲ್ ಹಿಡಿದು, ಜನಾಮಾನ್ಯರಿಗೆ ಆಮಿಷ ಒಡ್ಡಿ ಮತಾಂತರ ಮಾಡಿಸಲು ಪ್ರಯತ್ನಿಸುತ್ತಿದ್ದು, ಲಕ್ಚ್ಮಿ ಸಿಂಗನಕೇರಿಯಲ್ಲಿ, ರಾಜು ಪೂಜಾರ ಎಂಬುವವರು ನೀಡಿದ...