Mandya: ಮಂಡ್ಯ: ಚಿತ್ರದುರ್ಗದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿತ್ತು. ಪ್ರವಾಸಕ್ಕೆ ಹೋಗುತ್ತಿದ್ದ ಹಲವರು ಆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗಾಯಗ``ಂಡಿದ್ದಾರೆ.
ಈ ಅಪಘಾತದಲ್ಲಿ ಮಂಡ್ಯ ಮೂಲದ ಯುವತಿ, ಸಜೀವ ದಹನವಾಗಿದ್ದಾಳೆ. ಕೆ.ಆರ್.ಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ಯುವತಿ ನವ್ಯ ಮೃತ ದುರ್ದೈವಿಯಾಗಿದ್ದಾಳೆ. ಈಕೆಯ ಫ್ಯಾಮಿಲಿ ಸದ್ಯ ಚೆನ್ನರಾಯಪಟ್ಟಣದಲ್ಲಿ ವಾಸವಾಗಿದ್ದು, ನವ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಳು.
ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ ಸಾಫ್ಟ್‌ವೇರ್ ಇಂಜಿನಿಯರ್...
Web Story: ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ, ಎಐ ವೀಡಿಯೋದೇ ಸದ್ದು. ಸತ್ಯ ಸಂಗತಿ ಇದ್ದರೂ ಎಐ ಇರಬಹುದಾ ಅನ್ನೋ ಅನುಮಾನವಂತೂ ಬಂದೇ ಬರತ್ತೆ. ಅದೇ ರೀತಿ ಎಐ ವೀಡಿಯೋ ಕೂಡ ಕೆಲವು ಬಾರಿ ಸತ್ಯ ಅನ್ನೋ ಹಾಗೇ ಇರುತ್ತದೆ.
ಮುಂಚೆ ಎಲ್ಲ ಬೆಕ್ಕು ಸಂಸಾರ ನಡೆಸುವ ರೀತಿ, ಪತಿ ಅಥವಾ ಪತ್ನಿ ಮೋಸ ಮಾಡುವ...
Mandya: ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡುವಂತೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಾ.ಪಂ. ಇಓ ಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರುಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ...
Web News: ಜೀವನದಲ್ಲಿ ದುಡ್ಡು ಸಂಪಾದಿಸಬೇಕು. ಶ್ರೀಮಂತರಾಗಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಎಲ್ಲರೂ ಹಗಲು ರಾತ್ರಿ ದುಡಿದು ಪೈಪೋಟಿ ಮಾಡುತ್ತಿರುವುದೇ ಶ್ರೀಮಂತರಾಗಲು. ಆದರೆ ನೀವು ಸಮಯ ಮೀರಿ ಶ್ರೀಮಂತಿಕೆಯ ಬಗ್ಗೆ ಯೋಚಿಸಿದರೆ, ಪ್ರಯೋಜನವಿಲ್ಲ. ಹಾಗಾಗಿ ನಾವಿಂದು ಹೂಡಿಕೆ ಮಾಡಲು ಯಾವ ವಯಸ್ಸಿನಿಂದ ಶುರು ಮಾಡಬೇಕು ಅಂತಾ ಹೇಳಲಿದ್ದೇವೆ.
ನೀವು ನಿವತ್ತರಾಗುವ ವೇಳೆಗೆ ಶ್ರೀಮಂತರಾಗಬೇಕು....
Web News: ಶ್ರೀಮಂತರಾಗಬೇಕು ಅಂತಾ ಎಲ್ಲರಿಗೂ ಆಸೆ ಇರುತ್ತೆ. ಆದರೆ ಅದು ಎಲ್ಲರ ಜೀವನದಲ್ಲಿ ಈಡೇರುವುದಿಲ್ಲ. ಕಾರಣ, ಅವರು ಜೀವನದಲ್ಲಿ ಕೆಲವು ರೂಲ್ಸ್ ಫಾಲೆೋ ಮಾಡಲ್ಲ. ಮತ್ತು ಕೆಲವು ಶಿಸ್ತು ಕ್ರಮಗಳನ್ನು ಪಾಲಿಸುವುದಿಲ್ಲ. ಹಾಗಾಗಿ ಮಧ್ಯಮ ವರ್ಗದವರು ಮಾಡುವ ತಪ್ಪುಗಳಾದ್ರೂ ಏನು ಅಂತಾ ತಿಳಿಯೋಣ ಬನ್ನಿ.
ಎಮರ್ಜನ್ಸಿ ಫಂಡ್ ಇಲ್ಲದಿರುವುದು: ಪ್ರತೀ ಮನುಷ್ಯನ ಬಳಿಯೂ ಎಮರ್ಜನ್ಸಿ...
Life Lesson: ನಿಮ್ಮ ಮನೆಯಲ್ಲಿರುವ ಮಹಿಳೆಯರ ಗುಣವನ್ನು ನೀವು 1 ಬಾರಿ ಗಮನಿಸಿ. ಕೆಲವರು ಶಾಂತ ಸ್ವಭಾವದವರಾಗಿರುತ್ತಾರೆ. ಇನ್ನು ಕೆಲವರು ವಾಚಾಳಿಗಳಾಗಿರುತ್ತಾರೆ. ಮತ್ತೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸ್ವಾರ್ಥಿಗಳಾಗಿರುತ್ತಾರೆ. ಮತ್ತೆ ಕೆಲವರು ತೂಕದ ಮಾತನ್ನಾಡುತ್ತಾರೆ. ಸಮಸ್ಯೆ ಅರ್ಥ ಮಾಡಿಕ~`ಳ್ಳುತ್ತಾರೆ. ಹೀಗೆ ಪ್ರತೀ ಮಹಿಳೆಯ ಗುಣ ಬೇರೆ ಬೇರೆ ರೀತಿ ಇರುತ್ತದೆ. ಹಾಗಾದ್ರೆ ನಿಜವಾಗಿಯೂ...
Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ ಡಾ.ಪ್ರಕಾಶ್ ಅವರು ವಿವರಿಸಿದ್ದಾರೆ.
https://youtu.be/iTLUVyUCM6c
ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ, ಡ್ರೈವರ್‌ಗಳಿಗೆ, ಶಾಲಾ ಮಕ್ಕಳಿಗೆಲ್ಲ ಪ್ರಥಮ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ಏಕೆಂದರೆ, ಡ್ರೈವ್ ಮಾಡುವಾಗ,...
Web News: ನೀವು ಶ್ರೀಮಂತರಾಗಬೇಕು ಎಂದಿದ್ದೀರಿ ಎಂದಾದರೆ, ನೀವು ಇಂದಿನಿಂದಲೇ ಕೆಲವು ಚಟಗಳನ್ನು ನಿಯಂತ್ರಿಸಬೇಕು. ಈ ಕೆಲಸ ನೀವು ಮಾಡಿದ್ದೇ ಆದಲ್ಲಿ, ತಕ್ಕ ಮಟ್ಟಿಗಾದರೂ ನೀವು ಶ್ರೀಮಂತರಾಗುತ್ತೀರಿ.
ಪ್ರತಿದಿನ ಆಚೆ ಆಹಾರ ಸೇವನೆ ಮಾಡುವುದು: ಕೆಲವರು ನೆಪ ಹೇಳಿ ಪ್ರತಿದಿನ ಆಚೆ ಆಹಾರ ಸೇವಿಸುತ್ತಾರೆ. ಕೆಲವರಿಗೆ ಅನಿವಾರ್ಯತೆ ಇರುತ್ತದೆ. ಹಾಗಾಗಿ ಆಚೆ ಆಹಾರ ಸೇವಿಸಲೇಬೇಕು. ಆದರೆ...
Tumakuru: ತುಮಕೂರು: ತುಮಕೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ,ರಾಹುಲ್ ಗಾಂಧಿ ವಿದೇಶದಲ್ಲಿ ಸರ್ಕಾರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿಗೆ ಬೇರೆ ಇನ್ನೇನು ಕೆಲಸ ಇದೆ..? ದೇಶನೇ ಗೊತ್ತಿಲ್ಲದೆ ಇರೋ ವ್ತಕ್ತಿ ಎಲ್ಲೋ ಹೋಗಿ, ದೇಶಕ್ಕೆ ಇರತಕ್ಕಂತಹ ಗಾಂಭೀರ್ಯವನ್ನು ಅರ್ಥಮಾಡಿಕೊಳ್ಳದೆ ಮಾತನಾಡುವಂತಹ ಅಂತಹ ವ್ಯಕ್ತಿ. ಪಾರ್ಲಿಮೆಂಟ್ ನಡಿಬೇಕಾದ್ರೆ ಒಂದು ಗಂಟೆ ಇರುವುದಿಲ್ಲ. ಇವರಿಗೆಲ್ಲಾ...
Sandalwood: ನಿಮ್ಮ ಜೀವನದಲ್ಲಿ ನೀವು ಅವಮಾನವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಹಲವಾರು ಜನ ಅವಮಾನ ಮಾಡಿರುವ ಬಗ್ಗೆ ಮತ್ತು ಆ ಅವಮಾನಕ್ಕೆ ತಲೆಕೆಡಿಸಿಕ``ಳ್ಳದೇ, ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಬಗ್ಗೆ ವಿವರಿಸಿದ್ದಾರೆ.
https://youtu.be/UgxxlKVUgJ8
ರೂಪಾ ಅಯ್ಯರ್ ಅವರು 1 ಸಿನಿಮಾ ಕಥೆ ಬಗ್ಗೆ ಓರ್ವ ನಿರ್ದೇಶಕನ ಬಳಿ ಹೇಳಿದಾಗ, ಆತ ಓಹ್ ನಿಮ್ಮ...
Political News: ಬಿಜೆಪಿ ನಾಯಕ ಚಲವಾದಿ ನಾರಾಯಣ ಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ, ಪ್ರಿಯಾಂಕ್ ಖರ್ಗೆ ಕೂಡ ನಾರಾಯಣಸ್ವಾಮಿಗೆ ಟಾಂಗ್ ನೀಡಿದ್ದಾರೆ.
"ಸೂರ್ಯ,...