National News: ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡೋದು, ಎಂಜಾಯ್ ಮಾಡೋದು ಇತ್ತೀಚೆಗೆ ಕಾಮನ್ ಆಗಿದೆ. ವಯಸ್ಸಿನ ಮಿತಿ ಇಲ್ಲದೇ, ಎಲ್ಲರೂ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ನಾವು, ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಲವರು ಚಿತ್ರ ವಿಚಿತ್ರವಾಗಿ ನೃತ್ಯ ಮಾಡೋದನ್ನು ನೋಡಿರ್ತೀವಿ.
ಆದರೆ ತಮ್ಮ ಮನೆಯ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲೆಲ್ಲಾ ಡಾನ್ಸ್...
Bengaluru: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಉತ್ತಮ ಗುಣಮಟ್ಟದ ಪ್ರೀಮಿಯಂ ಫ್ಲಾಟ್ ಹಾಗೂ ವಿಲ್ಲಾಗಳನ್ನು ಮಾರಾಟ ಮಾಡಲು ಹಮ್ಮಿಕೊಂಡಿದ್ದ ಬೃಹತ್ ಫ್ಲಾಟ್ ಮೇಳದ ಮೊದಲನೆಯ ದಿನವಾದ ಇಂದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅತ್ಯಂತ ಸರಳವಾಗಿ, ಪಾರದರ್ಶಕವಾಗಿ ಹಮ್ಮಿಕೊಂಡಿದ್ದ ಆಯ್ಕೆ ಯೋಜನೆಗೆ ಮೇಳದಲ್ಲಿ ಭಾಗವಹಿಸಿದ ಎಲ್ಲ ಗ್ರಾಹ್ಯಕರೂ ತೃಪ್ತಿ ವ್ಯಕ್ತಪಡಿಸಿದರು. ಫ್ಲಾಟ್ ಆಯ್ಕೆ ಮಾಡಿದ...
Tumakuru News: ತುಮಕೂರು: ತುಮಕೂರಿನಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, 2028ರಲ್ಲಿ ನಾನು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ.
ವಿರೋಧ ಪಕ್ಷದ ಗಡಿಯಾರ ಟೀಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ವಿರೋಧ ಪಕ್ಷದವರಿಗೆ ವಿರೋಧ ಮಾಡೋಕೆ ಬೇರೆ ವಿಚಾರ ಇಲ್ಲ. ವಾಚ್...
Bengaluru News: ಬೆಂಗಳೂರು: ಡಿಸೆಂಬರ್ ಬಂತೆಂದರೆ ಕ್ರಿಸ್‌ಮಸ್ ಹಬ್ಬಕ್ಕೆ ಎಲ್ಲೆಡೆ ತಯಾರಿ ಆರಂಭ. ಈ ನಿಟ್ಟಿನಲ್ಲಿ ನಗರದ ಗೋಕುಲಂ ಹೋಟೆಲ್‌ನಲ್ಲಿ ಕ್ರಿಸ್‌ಮಸ್ ಟ್ರೀ ಗೆ ಲೈಟಿಂಗ್ ಮಾಡುವ ಮೂಲಕ ಹಬ್ಬದ ಆರಂಭವನ್ನು ಸೂಚಿಸಲಾಯಿತು. ಈ ವೇಳೆ ಇದೊಂದು ಒಗ್ಗಟ್ಟು ಮತ್ತು ಸಂಭ್ರಮದ ಹಬ್ಬ ಎಂದು ಗೋಕುಲಂ ಹೋಟೆಲ್‌ನ ಏರಿಯಾ ಜನರಲ್ ಮ್ಯಾನೇಜರ್ ಶಫೀ ಅಹ್ಮದ್...
Bigg Boss: ಬಿಗ್‌ಬಾಸ್ ನಡೆದು 1 ವಾರಕ್ಕೆ ಆಚೆ ಬಂದಿರುವ ಆರ್‌ಜೆಅಮಿತ್ ಸಂದರ್ಶನದಲ್ಲಿ ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್‌ನಲ್ಲಿ ಯಾರು ಗೆಲ್ಬೇಕು ಅಂತಾ ತಮ್ಮ ಅಭಿಪ್ರಾಯ ಹೇಳಿದ್ದಾರೆ.
https://youtu.be/JZtxTX0JXbo
ಅಮೀತ್ ಅವರಿಗೆ ರಕ್ಷಿತಾ ಗೆಲ್ಲಬೇಕು ಅಂತಾ ಇದೆಯಂತೆ. ಆದರೆ ಜನ ಗಿಲ್ಲಿ ಗೆಲ್ಬೇಕು ಅಂತಾ ಹೇಳ್ತಾರೆ. ಅವನು ಗೆದ್ದರೂ ಖುಷಿನೇ. ಆದರೆ ನನಗೆ ರಕ್ಷಿತಾ ಗೆಲ್ಲಬೇಕು ಅಂತಾ...
Health Tips: ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಜನ ಮಂಡಿ ನೋವು ಅಥವಾ ದೇಹದ ಯಾವುದೇ ಭಾಗದಲ್ಲಿ ನೋವು ಬಂದಾಗ ಮಾತ್ರೆ ತೆಗೆದುಕ`ಂಡು, ಸುಮ್ಮನಾಗುತ್ತಾರೆ. ಆದರೆ ಅದೇ ನೋವು ಮುಂದೆ ಜೀವ ಹೋಗುವಂಥ ನೋವು ನೀಡುತ್ತದೆ. ಹಾಗಾದ್ರೆ ಮಂಡಿ ನೋವನ್ನು ಕಡೆಗಣಿಸಿದರೆ ಏನಾಗಬಹುದು..? ಅಪರೇಷನ್ ಬದಲು ಬೇರೆ ಯಾವ ರೀತಿ ಪರಿಹಾರ ಮಾಡಬಹುದು ಅಂತಾ ವೈದ್ಯರೇ...
Sandalwood: ಹಾಸ್ಯ ಕಲಾವಿದರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಉಸಿರು ಹೋದಮೇಲೂ ನನ್ನ ಹೆಸರು ಇರಲಿ ಅಂತಾ ನಾನು ಬಯಸುತ್ತೇನೆ ಎಂದಿದ್ದಾರೆ.
https://youtu.be/BhTh17TzXHM
ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿರುವ ಅವರು ಯಾವುದೇ ಸಂಘಗಳಾಗಲಿ, ಅಲ್ಲಿ ಬರುವ ಇಂದಿನ ಪೀಳಿಗೆಯವರಿಗೆ ಹಿರಿಯರು ಕೆಲಸವನ್ನು ವಿವರಿಸಿ, ಸಂಘ ಮುನ್ನಡೆಸಲು ಸಹಾಯವಾಗಬೇಕು. ಆಗಲೇ ಸಂಘ ಉಳಿಯುತ್ತದೆ. ಹಲವು ಸಂಘಟನೆಗಳಿಗೆ ರಾಜಕೀಯ...
Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರರ ರಾಶಿ ಭವಿಷ್ಯ ಹೇಳಿದ್ದು, ಈ ವರ್ಷ ಧನು ರಾಶಿ ಅಂದ್ರೆ ಧನಸ್ಸು ರಾಶಿಯವರಿಗೆ ಹೇಗಿರಲಿದೆ ಅಂತಾ ವಿವರಿಸಿದ್ದಾರೆ.
2026ರಲ್ಲಿ ಧನಸ್ಸು ರಾಶಿಯವರಿಗೆ ಸಫಲತೆಯೂ ಇದೆ, ವಿಫಲತೆಯೂ ಇದೆ. ಏಕೆಂದರೆ ಏಪ್ರಿಲ್‌ನಿಂದ ನಿಮ್ಮ ರಾಶಿಗೆ ಅಷ್ಟಮ ಶನಿ ಬರಲಿದ್ದು, ಕಾಟ ನೀಡಲಿದ್ದಾನೆ. ಅಲ್ಲದೇ ಗುರು ಕೂಡ ಅಷ್ಟಮದಲ್ಲಿದ್ದು ಆತನೂ...
Bigg Boss Kannada Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ, ಸಂದರ್ಶನದಲ್ಲಿ ಮಾತನಾಡಿದ್ದು, ಬಿಗ್‌ಬಾಸ್ ಅಂದ್ರೆ ಏನು ಅಂತಾ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜಾನ್ವಿ, ಬಿಗ್‌ಬಾಸ್ ಅಂದ್ರೆ ಬರೀ ಆಟ ಅಲ್ಲ, ಜೀವನ ಪಾಠ ಅಂತಾ ಕೆಲವರು ಹೇಳ್ತಾರೆ. ಆದರೆ ನಾನು ಹಾಗೇ ಹೇಳುವುದಿಲ್ಲ. ಬಿಗ್‌ಬಾಸ್ ಅಂದ್ರೆ...
Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದು, ವೃಶ್ಚಿಕ ರಾಶಿಯ ಈ ವರ್ಷದ ಫಲಾಫಲ ಹೇಗಿರಲಿದೆ ತಿಳಿಯೋಣ ಬನ್ನಿ..
ವೃಶ್ಚಿಕ ರಾಶಿಯವರಿಗೆ ವರ್ಷದ ಆರಂಭದಲ್ಲಿ ಗುರು ವಕ್ರನಾಗಲಿದ್ದಾನೆ. ಹಾಗಾಗಿ ಸ್ವಲ್ಪ ಕಷ್ಟ-ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಏಪ್ರಿಲ್ ತನಕ ಸಾಲ ಮಾಡುವುದು- ಸಾಲ...