Wednesday, February 25, 2026

political news

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಕನ್ಯಾ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯವನ್ನು ವಿವರಿಸಿದ್ದು, ಕನ್ಯಾ ರಾಶಿಯವರಿಗೆ ಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.. ಈ ವರ್ಷ ಕನ್ಯಾ ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಈ ವರ್ಷ ಕನ್ಯಾ ರಾಶಿಯವರಿಗೆ ಫಲಪ್ರದವಾಗಿರುತ್ತದೆ. ಚಂದ್ರ, ಕೇತು ಎಲ್ಲರೂ ಅದೃಷ್ಟ ನೀಡಲಿದ್ದು, ಈ ವರ್ಷ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ ಕನ್ಯಾ ರಾಶಿಯವರದ್ದಾಗಿರುತ್ತದೆ. ನೀವು ಪ್ರಾಮಾಣಿಕರಾಗಿ...

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಭಾಷಣ ಬಿಗಿದವರೆಲ್ಲಾ ಎಲ್ಲಿ ಎಂದು ಸಚಿವ ಗುಂಡೂರಾವ್ ಪ್ರಶ್ನೆ

Political News: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿದ್ದು, 1 ಡಾಲರ್ ಬೆಲೆ 90 ರೂಪಾಯಿ ಆಗಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ದಿನೇಶ್ ಗುಂಡೂರಾವ್, ಭಾಷಣ ಬಿಗಿದವರೆಲ್ಲಾ ಎಲ್ಲಿ ಹೋದರೂ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಮೋದಿಯವರ ಆಡಳಿತದಲ್ಲಿ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಈಗ ಒಂದು...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಸಿಂಹ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, ಈ ವರ್ಷದ ಸಿಂಹ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ. ಸಿಂಹ ರಾಶಿಗೆ ಜನ್ಮದಲ್ಲಿ ಕೇತು ಬಂದು ಕೂತಿದ್ದು ಇನ್ನೆರಡು ವರ್ಷ ಕೇತು ಹಾಗೇ ಇರಲಿದ್ದಾನೆ. ಅಲ್ಲದೇ ಅಷ್ಟಮದಲ್ಲಿ ಶನಿ ಇದ್ದು, ಇಬ್ಬರೂ ಬೆಂಬಿಡದ ರೀತಿಯಲ್ಲಿರಲಿದ್ದಾರೆ. ಹಾಗಾಗಿ ಈ ವರ್ಷ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಕರ್ಕ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ಕರ್ಕ ರಾಶಿ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ. ರಾಶ್ಯಾಧಿಪತಿ ಚಂದ್ರ ಸ್ವಕ್ಷೇತ್ರದಲ್ಲಿ ಬಂದು ಕುಳಿತಾಗ ಮನಸ್ಸು ನಿರಾಳವಾಗಿರುತ್ತದೆ. ಮನಸ್ಸು ಬಹಳ ಶಾಂತವಾಗಿರುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ ಕಾಣುವ ಸುಯೋಗಗಳು ನಿಮಗೆ ಕೂಡಿ ಬರಲಿದೆ. ಆದರೆ 12ನೇ ಮನೆಯಲ್ಲಿರುವ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮಿಥುನ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯದ ಬಗ್ಗೆ ವಿವರಿಸಿದ್ದು, 2026ರಲ್ಲಿ ಮಿಥುನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ. ಮಿಥುನ ರಾಶಿಯವರು ಈ ವರ್ಷ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೆಚ್ಚು ಅನಾನಕೂಲ ಉಂಟಾಗುವ ಸಾಧ್ಯತೆ ಇದೆ. 2026ರ ಆರಂಭದ ದಿನಗಳು ಅನುಕೂಲಕರವಾಗಿಲ್ಲ. ಏಪ್ರಿಲ್ ತನಕವೂ ಸ್ವಲ್ಪ ಸಮಸ್ಯೆ ಕಾಡಲಿದೆ. ಬಳಿಕ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ವೃಷಭ ರಾಶಿ

Spiritual: 2026ರ ಜ್ಯೋತಿಷ್ಯ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದು, ವೃಷಭ ರಾಶಿಯ 2026 ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ. 2026 ವೃಷಭ ರಾಶಿಯವರಿಗೆ ಅತ್ಯುತ್ತಮವಾಗಿದೆ. ಶನಿಯಿಂದ ಉತ್ತಮ ಫಲ ನಿರೀಕ್ಷೆ ಮಾಡಬಹುದು. 2ನೇ ಮನೆಯಲ್ಲಿರುವ ಗುರುವಿನಿಂದ ಮಧ್ಯಮ ಫಲ ನಿರೀಕ್ಷೆ ಮಾಡಬಹುದು. ನಾಲಕ್ಕನೇ ಮನೆಯಲ್ಲಿರುವ ಕೇತು ಕೂಡ ಸಹಕಾರ ನೀಡಲಿದ್ದಾನೆ. ಆದರೆ ಬುದ್ಧಿ...

Mandya News: ಬೋನಿಗೆ ಬಿದ್ದ ಚಿರತೆ: ಆತಂಕದಿಂದ ಆಚೆ ಬಂದ ಗ್ರಾಮಸ್ಥರು

Mandya News: ಮಂಡ್ಯದಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಇಷ್ಟು ದಿನ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕ``ಂಡಿತ್ತು. ಈ ಕಾರಣದಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು. ಅಲ್ಲದೇ ಹಲವು ಮನೆಗಳ ಜಾನುವಾರುಗಳನ್ನು ಚಿರತೆ ಬಲಿ ಪಡೆದಿತ್ತು. ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಚಿರತೆ ಸೆರೆ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮೇಷ ರಾಶಿ

Spiritual: 2026ರ ವರ್ಷ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಹೇಳಿದ್ದು, ಮೇಷ ರಾಶಿಯ ವರ್ಷದ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.. ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ಅಂಥ ಶುಭ ಯೋಗದ ವಾತಾವರಣ ಕಡಿಮೆ ಇದೆ. ದ್ವಾದಶದಲ್ಲಿ ಶನಿಯಿದ್ದು, ಮೂರನೇ ಮನೆಯಲ್ಲಿ ಗುರುವಿದ್ದು, ಗುರುಬಲ ಮತ್ತು ಶನಿಬಲ ಎರಡೂ ಇಲ್ಲ. ಮತ್ತು ಪಂಚಮದಲ್ಲಿ...

STRR ಯೋಜನೆ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಪ್ರೊ. ಡಾ. ಸಿ.ಎನ್‌. ಮಂಜುನಾಥ್

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಪದ್ಮಶ್ರೀ ಪ್ರೊ. ಡಾ. ಸಿ.ಎನ್.ಮಂಜುನಾಥ್ ರವರು ಸಂಸದೀಯ ಅಧಿವೇಶನದಲ್ಲಿ ಮಹತ್ವದ ಸಾರ್ವಜನಿಕ ವಿಷಯವನ್ನು ಉಲ್ಲೇಖಿಸಿ, STRR Satellite Ring Road (NH 948A) ಯೋಜನೆಗೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾದ ಪರಿಹಾರವು ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬಗ್ಗೆ ಗಂಭೀರವಾಗಿ ಗಮನಸೆಳೆದರು. 2021ರಲ್ಲಿ ಈ ಯೋಜನೆಗಾಗಿ...

Tumakuru News: ಬೆಚ್ಚಿಬಿದ್ದ ತುಮಕೂರಿನ ಜನ: ಸಿನಿಮೀಯ ರೀತಿಯಲ್ಲಿ ಚಿನ್ನಗಳ್ಳತನ

Tumakuru News: ತುಮಕೂರು: ಬೆಳ್ಳಂಬೆಳಿಗ್ಗೆಯೇ ತುಮಕೂರಿನ ಜನ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಗೋಲ್ಡ್ ರಾಬರಿ ಮಾಡಲಾಗಿದೆ. ತುಮಕೂರಿನ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿನ್ನದಂಗಡಿಗೆ ಸಿನಿಮೀಯ ಶೈಲಿಯಲ್ಲಿ ಕನ್ನ ಹಾಕಲಾಗಿದೆ. ಮಹಾಲಕ್ಷ್ಮೀ ಜುವೆಲ್ಲರಿ ಶಾಪ್‌ನಲ್ಲಿ ಈ ಅವಘಡ ನಡೆದಿದ್ದು, ಅಂಗಡಿಯಲ್ಲೇ ಇದ್ದ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img