Friday, February 27, 2026

political news

Recipe: ಪಾಲಕ್ ಥಾಲಿಪಿಟ್ಟು ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಸಣ್ಣಗೆ ಹೆಚ್ಚಿದ ಪಾಲಕ್, ಸಣ್ಣಗೆ ಹೆಚ್ಚಿದ ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ, ಸ್ವಲ್ಪ ಕಸೂರಿ ಮೇಥಿ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಸ್ವಲ್ಪ ಹಿಂಗು, ವೋಮ, ಕಾಲು ಕಪ್ ಕಡಲೆ ಹುಡಿ, 3 ಸ್ಪೂನ್ ಅಕ್ಕಿ ಹುಡಿ, ಎಣ್ಣೆ, ಉಪ್ಪು. ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಪಾಲಕ್,...

Recipe: ಚೀಸಿ ಬಾಂಬೆ ಮಸಾಲಾ ಟೋಸ್ಟ್

Recipe: ಬೇಕಾಗುವ ಸಾಮಗ್ರಿ: ಬ್ರೆಡ್, 2 ಬೇಯಿಸಿ ಮ್ಯಾಶ್ ಮಾಡಿದ ಆಲೂ, ಎಣ್ಣೆ,  ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಶುಂಟಿ, ಸ್ವಲ್ಪ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ ಮತ್ತು ಧನಿಯಾ ಪುಡಿ, ತುಪ್ಪ ಅಥವಾ ಬೆಣ್ಣೆ, ಕೊತ್ತೊಂಬರಿ ಸೊಪ್ಪು, ಪುದೀನಾ ಚಟ್ನಿ, ಚೀಸ್ ಸ್ಲೈಸ್, ಬೇಯಿಸಿ ಸ್ಲೈಸ್ ಮಾಡಿದ ಬೀಟ್‌ರೂಟ್, ಟೋಮೆಟೋ, ಈರುಳ್ಳಿ,...

Recipe: ಬೀಟ್‌ರೂಟ್ ಜೋಳದ ರೊಟ್ಟಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಜೋಳದ ಹುಡಿ, 1 ಬೌಲ್ ಕ್ಯಾರೆಟ್ ತುರಿ-ಬೀಟ್‌ರೂಟ್ ತುರಿ-ಈರುಳ್ಳಿ-ತುರಿದ ಪನೀರ್, ಕೊತ್ತೊಂಬರಿ ಸೊಪ್ಪು, ಅರ್ಧ ಸ್ಪೂನ್ ಜೀರಿಗೆ, 1 ಸ್ಪೂನ್ ಎಳ್ಳು, ಸ್ವಲ್ಪ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, 1 ಸ್ಪೂನ್ ಧನಿಯಾ ಪುಡಿ, ಕಾಲು ಸ್ಪೂನ್ ಆಮ್ಚುರ್ ಪುಡಿ, ಸ್ವಲ್ಪ ಹಿಂಗು, 2 ಸ್ಪೂನ್...

Movie News: ಮೂರನೇ ಗಂಡನಿಗೂ ಡಿವೋರ್ಸ್ ನೀಡಿದ ಖ್ಯಾತ ನಟಿ

Movie News: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮೀರಾ ವಸುದೇವನ್ ಅವರು ತಮ್ಮ ಮೂರನೇ ಪತಿಗೂ ಡಿವೋರ್ಸ್ ನೀಡಿದ್ದಾರೆ. 2024ರಲ್ಲಿ ಇವರ ವಿವಾಹವಾಗಿದ್ದು, 1 ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ಮೀರಾ ಅವರು 2005ರಲ್ಲಿ ವಿಶಾಲ್ ಅಗರ್ವಾಲ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ 2010ರಲ್ಲಿ ಈ...

ನೀರು ಕುಡಿಯಲು ಹೋಗಿ ಕಾಲುವೆಗೆ ಬಿದ್ದ ಕಾಡಾನೆ: ಆನೆ ಎತ್ತಲು ಅರಣ್ಯ ಇಲಾಖೆಯವರ ಹರಸಾಹಸ

Mandya News: ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾ ಬ್ಲಫ್‌ನ ಕಾಲುವೆಯಲ್ಲಿ ಕಾಡಾನೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ನೀರು ಕುಡಿಯಲು ಬಂದ ಕಾಡಾನೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಸುಮಾರು 20 ಅಡಿ ಆಳದ ಕಾಲುವೆಗೆ ಬಿದ್ದಿದೆ. ಕಳೆದೆರಡು ದಿನಗಳಿಂದ ಕಾಡಾನೆ ಆಹಾರ ಇಲ್ಲದೇ ಪರದಾಡುತ್ತಿದ್ದು, ಕಾಲುವೆಗೆ ಸರಬರಾಜಾಗ್ತಿದ್ದ ನೀರು...

Political News: ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ 5 ವಿಷಯಗಳ ಬಗ್ಗೆ ಚರ್ಚಿಸಿದ ಸಿಎಂ ಸಿದ್ದರಾಮಯ್ಯ

Political News: ಸಿಎಂ ಸಿದ್ದರಾಮಯ್ಯ, ಎಡಿಷನಲ್ ಚೀಫ್ ಸೆಕ್ರೆಟರಿ ಅಂಜುಮ್ ಫರ್ವೇಜ್ ಮತ್ತು ಸಚಿವರಾದ ಕೃಷ್ಣ ಭೈರೇಗೌಡ ಮೂವರು ಸೇರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಭೇಟಿಯಾಗಿದ್ದಾರೆ. ಸದ್ಯ ನವದೆಹಲಿಗೆ ದೌಡಾಯಿಸಿರುವ ಸಿದ್ದು ಟೀಂ, ಪ್ರಧಾನಿ ಬಳಿ ಯಾವ ವಿಷಯದ ಬಗ್ಗೆ ಚರ್ಚಿಸಿದರು ಅನ್ನೋ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಸಿಎಂ ಆ ಬಗ್ಗೆ ಮಾತನಾಡಿದ್ದು,...

ಚಾರ್ಲಿ ಚಾಪ್ಲೀನ್ ಇಷ್ಟ: ಕಾಲೆಳೆದು ಕಾಮಿಡಿ ಮಾಡಲ್ಲ! : Mahantesh Hiremath Podcast

Sandalwood: ಅರಸಯ್ಯನ ಪ್ರೇಮ ಪ್ರಸಂಗ ಸಿನಿಮಾ ನಟ ಮಹಾಂತೇಷ್ ಅವರು ತಮ್ಮ ನೆಚ್ಚಿನ ಹಾಸ್ಯನಟ ಯಾರು ಅಂದಾಗ ಚಾರ್ಲಿ ಚಾಪ್ಲಿನ್ ಎಂದಿದ್ದಾರೆ. ಯಾಕೆ ಅವರೇ ಎಂದಿದ್ದಕ್ಕೂ ಅವರು ಉತ್ತರಿಸಿದ್ದಾರೆ. https://www.youtube.com/watch?v=nMDukbLamcY ಕಾಮಿಡಿ ಮಾಡೋದು ಅಂದ್ರೆ ಬೇರೆಯವರನ್ನು ನಗಿಸೋದು. ಆದರೆ ಬೇರೆಯವರ ಕಾಲೆಳೆದು ತಮಾಷೆ ಮಾಡಿ ನಗಿಸೋದು ತಪ್ಪು. ಆದರೆ ಚಾರ್ಲಿ ತಮ್ಮ ಬಗ್ಗೆನೇ ತಮಾಷೆ ಮಾಡಿ ನಗಿಸುತ್ತಿದ್ದರು....

ಹೀರೋಯಿನ್ ಕೈ ಹಿಡಿದು ಗೊತ್ತಿಲ್ಲ: ಹುಟ್ಟು ಸಾವು ಎಲ್ಲವೂ ಇಲ್ಲೇ: Mahantesh Hiremat Podcast

Sandalwood: ನಟ ಮಹಾಂತೇಷ್ ಅವರು ಅರಸಯ್ಯನಪ್ರಸಂಗ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಹಿರೋಯಿನ್ ಹುಡುಕುವಾಗ ಆದ ಪೇಚಾಟದ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=g6rsGo4Qzq8 ಅರಸಯ್ಯನ ಪ್ರಸಂಗ ನಿರ್ದೇಶಕ ಮಹಾಂತೇಷ್ ಅವರ ಗೆಳೆಯರಾಗಿದ್ದರು. ಹಾಗಾಗಿ ಮಾತಾಡ್ತಾ ಮಾತಾಡ್ತಾ ಇಲ್ಲಿ ಮೇನ್ ಪಾತ್ರ ಮಾಡಲು ಮಹಾಂತೇಷ್ ಅವರಿಗೆ ಹೇಳಿದರಂತೆ. ಆದರೆ ಇವರಿಗೆ 1 ಹಿರೋಯಿನ್ ತರಬೇಕು ಅನ್ನೋದೇ ಪೇಚಾಟವಾಗಿ ಹೋಯ್ತು. ಬಳಿಕ ರಶ್ಮಿತಾ...

Sandalwood: ಸಿನಿಮಾದಲ್ಲಿ ಅವಕಾಶ ಸಿಕ್ಕಿದಾಗ ಬಿದೀಲಿ ಮಲಗಿದ್ರಾ ಮಸಲ್ ಮಣಿ.? : Mahantesh Hiremath Podcast

Sandalwood: ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಸಲ್ ಮಣಿ ಪಾತ್ರದಲ್ಲಿ ಮಿಂಚಿದ್ದ ಮಹಾಂತೇಷ್ ಅವರು ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡವರು. ಆದರೆ ಫ್ರೆಂಚ್ ಬಿರಿಯಾನಿ ಸಿನಿಮಾ ಬಂದ ಬಳಿಕ ಅವರು ಇಲ್ಲಿಯವರೆಗೂ ಫುಲ್ ಬ್ಯುಸಿಯಾಗಿರುವ ನಟ. ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಮಹಾಂತೇಷ್ ಬೀದಿಲಿ ಮಲಗುವ ಪರಿಸ್ಥಿತಿ ಬಂದಿತ್ತಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ. https://www.youtube.com/watch?v=Y2CYm37CAuk ಫ್ರೆಂಚ್...

Big boss Kannada: ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

Big Boss Kannada: ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ರಿಷಾ ಅವರ ವಸ್ತ್ರವನ್ನು ವಾಶ್‌ರೂಮ್ ಬಳಿ ತಂದಿರಿಸಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ. ಇದರ ಜತೆ ಮಹಿಳೆಯರಿಗೆ ಬೇಸರವಾಗುವ ರೀತಿ ವಾಗ್ದಾಳಿ ಮಾಡಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಈ ಪ್ರಕರಣವನ್ನು...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img