Sandalwood: ಮಹಾಂತೇಷ್ ಅವರಿಗೆ ಹಲವು ಸಿನಿಮಾದಲ್ಲಿ ಜೂನಿಯರ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ಅದರಿಂದ ಬಂದ ಹಣದಿಂದಲೇ ಜೀವನ ಮಾಡಿದ್ದಾರೆ.
https://www.youtube.com/watch?v=64dDNzTO1TI
ಕೆಲವು ಕಡೆ ಅವರಿಗೆ ಅವಕಾಶ ನೀಡುತ್ತೇನೆಂದು ಕರೆದು, ಕ್ಯಾರೆಕ್ಟರ್ ಇಲ್ಲಾ ಎಂದು ಹೇಳಿದ್ದೂ ಉಂಟು ಎಂದು ಮಹಾಂತೇಷ್ ನೆನಪಿಸಿಕ``ಂಡಿದ್ದಾರೆ. ಮಹಾಂತೇಷ್ ಅವರ ಜೀವನದಲ್ಲಿ ಹಲವು ಸಮಸ್ಯೆಗಳು ಬಂದಿದೆ. ಊಟಕ್ಕೆ, ಬಟ್ಟೆಗೆ, ಮನೆ ಬಾಡಿಗೆಗೆ ನೀಡಲು ಹಣವಿರಲಿಲ್ಲ....
Sandalwood: ಸದ್ಯ ಅರಸಯ್ಯನ ಪ್ರಸಂಗ ಸಿನಿಮಾ ಮೂಲಕ ಮನೆ ಮಾತಾಗಿರುವ ಮಹಾಂತೇಷ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಸಿನಿಮಾಗೋಸ್ಕರ ತಮ್ಮ ಕೆಲಸವನ್ನೇ ಬಿಟ್ಟ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=6vneeeqx-30
ನಟ ಮಹಾಂತೇಷ್ ಅವರಿಗೆ ನಟನಾಗುವ ಆಸೆ ಇತ್ತು. ಅದಕ್ಕಾಗಿ ಅವರು ನಾಟಕದ ಟೀ ಸೇರಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕ``ಳ್ಳುತ್ತಿದ್ದರು. ಆದರೆ ಸಿನಿಮಾದಲ್ಲಿ ನಟಿಸುವ ಅವಕಾಶ...
Sandalwood: ರಾಜಕಾರಣದ ಬಗ್ಗೆ ಮಾತನಾಡಿರುವ ಲಹರಿ ವೇಲು ಅವರು, ಭಾರತದಲ್ಲಿ ಹಲವರ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=_QoX9O2Ev3s
ಕೆಲವರಿಗೆ 2 ವೇಳೆ ಸರಿಯಾಗಿ ಆಹಾರ ಸೇವಿಸುವುದಕ್ಕಾಗುವುದಿಲ್ಲ. ಸರಿಯಾಗಿ ಹಾಕಲು ಬಟ್ಟೆ ಇರುವುದಿಲ್ಲ. ಇಂಥವರ ಬಗ್ಗೆ ನಿಮಗೆ ಕಾಳಜಿ ಇದೆಯಾ ಎಂದು ಲಹರಿ ಇಂದಿನ ರಾಜಕಾರಣಿಗಳಿಗೆ ಪ್ರಶ್ನಿಸಿದ್ದಾರೆ.
ಅಲ್ಲದೇ, ರಾಜಕಾರಣಿಗಳು ಜನರಿಂದ ಜನರಿಗೋಸ್ಕರ ಇರಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ...
Sandalwood: ಸ್ಯಾಂಡಲ್ ವುಡ್ ಹಿರೋ ನಿರಂಜನ್ ಶೆಟ್ಟಿ ಅವರು, 31 ಡೇಸ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಮಾಡುವಾಗ, ಅವರು ಯಾವ ಸಮಸ್ಯೆ ಅನುಭವಿಸದರು ಅನ್ನೋ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=Jpn-c3EsyD8
ನಿರಂಜನ್ ಅವರಿಗೆ 1 ಪ್ರೋಡಕ್ಷನ್ ಹೌಸ್ ಮಾಡಬೇಕು ಎಂಬ ಆಸೆ ಇತ್ತಂತೆ. ಇದಕ್ಕೆ ರಾಜ್, ರಿಷಬ್ ಶೆಟ್ಟಿ ಅವರನ್ನೇ ಇನ್‌ಸ್ಪಿರೇಷನ್ ಆಗಿ...
Sandalwood: ಸ್ಯಾಂಡಲ್‌ವುಡ್ ನಟ ನಿರಂಜನ್ ಶೆಟ್ಟಿ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಗೆಳೆತನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=lAgsCK8FleE
ನಿಮ್ಮ ಗೆಳೆಯ ಎಷ್ಟೇ ಕ್ಲೋಸ್ ಇದ್ದರೂ ಅವನ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಜಲಸಿ ಅನ್ನೋದು ಇದ್ದೇ ಇರುತ್ತದೆ. ಅಪ್ಪಿತಪ್ಪಿ ನಿಮಗಿಂತ ಆತ ಸ್ವಲ್ಪ ಉದ್ಧಾರ ಆದರೂ ನಿಮ್ಮ ಮನಸ್ಸಿನಲ್ಲಿ ಅವನ ಬಗ್ಗೆ ಜಲಸ್ ಫೀಲ್...
Sandalwood: ಸ್ಯಾಂಡಲ್‌ವುಡ್ ಪ್ರಸಿದ್ಧ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಜಾತಿಗಳ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=uU_G2AoJlsc
ಚಂದ್ರಶೇಖರ್ ಅವರು ನಗರವನ್ನೂ ನೋಡಿದ್ದಾರೆ, ಹಳ್ಳಿಯನ್ನೂ ನೋಡಿದ್ದಾರೆ. ಮೇಲ್ವರ್ಗ-ಕೆಳವರ್ಗ ಎಲ್ಲವನ್ನೂ ನೋಡಿರುವುದರಿಂದ ಆ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಅದೆಷ್ಟೋ ಸಮಾಜ ಸುಧಾರಕರು ಬಂದು ಕೆಲವು ಜಾತಿಗಳ ಪರ...
Bengaluru: ಇಂದಿನಿಂದ 5 ದಿನಗಳ ಕಾಲ ಬಸವನಗುಡಿ ಕಳ್ಳೇಕಾಯಿ ಪರೀಷೆ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ.
ಬಸವನಗುಡಿ ದೇವಸ್ಥಾನದ ಆವರಣದಲ್ಲಿ ತುಲಾಭಾರ ಮತ್ತು ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ಇನ್ನು ಈ ಬಾರಿ ಪರೀಷೆಯ ವಿಶೇಷ ಏನಂದ್ರೆ, ಇದು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮವಾಗಲಿದೆ.
ಈ ಬಗ್ಗೆ ಮಾತನಾಡಿರುವ...
Sandalwood: ಸದ್ಯ ಎಲ್ಲಿ ನೋಡಿದ್ರೂ ಎಐ ಮ್ಯಾಜಿಕ್ ನಡೀತಿದೆ. ಎಷ್ಟೋ ಕೆಲಸಗಳನ್ನು ಸುಲಭವಾಗಿಸುತ್ತಿದೆ. ಎಷ್ಟೋ ಜನರಿಗೆ ಕೆಲಸ ಸಿಗುವಂತೆ ಮಾಡಿದ್ರೆ, ಇನ್ನು ಅದೆಷ್ಟೋ ಕಂಪನಿಗಳು ಎಐ ಬಳಸಿ, ಹಲವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇಂಥ ಎಐ ಚಿತ್ರರಂಗಕ್ಕೆ ಮಾರಕವೋ, ಪೂರಕವೋ ಎಂಬ ಪ್ರಶ್ನೆಗೆ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
https://www.youtube.com/watch?v=0Ve6jJaREMs
ಎಐ ಸದ್ಯಕ್ಕೆ ಚಿತ್ರರಂಗಕ್ಕೆ...
Tumakuru News: ತುಮಕೂರು: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಕೆದಾಟು ಯೋಚನೆ ಬಗ್ಗೆ ನಮ್ಮ ಪರ ತೀರ್ಪು ಬಂದಿದೆ. ಅದಕ್ಕೆ ಕೇಂದ್ರ ಸರ್ಕಾರ ಸಹಕಾರ ಕೊಡಬೇಕಾಗುತ್ತೆ. ಆ ವಿಚಾರದ ಬಗ್ಗೆಯೂ ಮಾನ್ಯ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ ಎಂದಿದ್ದಾರೆ.
ಕಬ್ಬು...
Sandalwood: ಯುವ ನಿರ್ದೇಶಕರು ಯಾವ ರೀತಿ ಸಿನಿಮಾ ಮಾಡುತ್ತಿದ್ದಾರೆ, ನಿಮಗೆ ಆ ಸಿನಿಮಾಳ ಬಗ್ಗೆ ಏನೆನ್ನಿಸುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ಅವರು, ಸು ಫ್ರಂ ಸೋ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=D6_Emiwgjwc
ಸು ಫ್ರಂ ಸೋ ಬಗ್ಗೆ ಮಾತನಾಡಿರುವ ನಿರ್ದೇಶಕರು, ನನಗೆ ಇತ್ತೀಚೆಗೆ ಇಷ್ಟವಾಗಿರುವ ಸಿನಿಮಾ ಅಂದ್ರೆ ಸುಲೋಚನಾ ಫ್ರಮ್ ಸೋಮೇಶ್ವರ. ಇದರಲ್ಲಿ...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...