Hubli: ಹುಬ್ಬಳ್ಳಿ: ಶಾರ್ಟ್ ಮೂವಿ ಮೂಲಕ ಯೂಟ್ಯೂಬ್ ನಲ್ಲಿ ಮನರಂಜನೆ ನೀಡುತ್ತಿದ್ದ ಖಾಜಾ ಶಿರಹಟ್ಟಿ(ಮುಕಳೆಪ್ಪ) ವಿರುದ್ಧ ದೂರು ಸಲ್ಲಿಕೆಯಾಗಿರುವ ಬೆನ್ನಲ್ಲೇ ಗಾಯಿತ್ರಿ ಜಾಲಿಹಾಳ ಪಾಲಕರು ಮುಕಳೆಪ್ಪ ವಿರುದ್ಧ ಕ್ರಮ ಜರುಗಿಸಿ ನಮ್ಮ ಮಗಳಿಗೆ ಹಾಗೂ ನಮಗೆ ನ್ಯಾಯ ಕೊಡಿಸುವಂತೆ ಮನವಿ ಇಟ್ಟಿದ್ದಾರೆ.
ಗಾಯಿತ್ರಿ ಯಲ್ಲಪ್ಪ ಜಾಲಿಹಾಳ ಪಾಲಕರು ಈಗ ಖಾಜಾ ಶಿರಹಟ್ಟಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದು,...
Tumakuru: ತುಮಕೂರು: ತುಮಕೂರಿನ ಮದುಗಿರಿ ತಾಲ್ಲೂಕಿನ ಪೊಲೇನಹಳ್ಳಿಯಲ್ಲಿ ದಲಿತ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಹಾಗೂ ಪ್ರಗತಿಪರ ಸಂಘಟನೆ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆದಿದ್ದು, ಈ ಹತ್ಯೆಗೆ ಕಾರಣರಾದವರನ್ನು ಇನ್ನೂ ಬಂಧಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು..?
ತುಮಕೂರಿನ ಮದುಗಿರಿ ತಾಲ್ಲೂಕಿನ ಪೊಲೇನಹಳ್ಳಿಯಲ್ಲಿ ಈ...
Tumakuru: ತುಮಕೂರು: ಕುಣಿಗಲ್ ಶಾಸಕ ರಂಗನಾಥ್ ಮಾತನಾಡಿದ್ದು, ಜಾತಿ ಗಣತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ನನಗೆ ಜಾತಿನೇ ಇಲ್ಲ ನಾನು ಡಾಕ್ಟರ್ ನಾನು ಎಲ್ಲಾ ಸಮುದಾಯವನ್ನು ಪ್ರತಿನಿಧಿಸುತ್ತೇನೆ. ಅದರ ಜೊತೆಗೆ ನಾನು ಒಕ್ಕಲಿಗನಾಗಿ ಜಾತಿಗಣತಿ ವಿಚಾರದಲ್ಲಿ ಜಾಗೃತಿ ಮೂಡಿಸಲು ಕರೆಸಿದ್ದರು. ಸಭೆಯಲ್ಲಿ ನಡೆದ ವಿಚಾರವನ್ನು ಹಾಗೂ ನ್ಯೂನ್ಯತೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ರಂಗನಾಥ್...
Dharwad News: ಧಾರವಾಡ: ರಾಜ್ಯ ಸರ್ಕಾರ ಜಾತಿ ಗಣತಿಯಲ್ಲಿ 47 ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ನಮೂದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿದೆ.
ಶಿವಪ್ಪ ಚಲವಾದಿ, ನಾಗರಾಜ್ ಬೆಡಸೂರ ಮತ್ತು ಸುರೇಶ ನಾಡಿಗೇರ ಎಂಬುವವರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. ಸರ್ಕಾರ ಎಲ್ಲ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ನಮೂದು...
Hubli News: ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಪೌರಕಾರ್ಮಿಕನೊರ್ವ ಗುತ್ತಿಗೆದಾರನ ಕಿರುಕುಳ ಹಾಗೂ ನಿಗಧಿತ ಸಂಬಳ ಬಾರದ ಹಿನ್ನೆಲೆಯಲ್ಲಿ ಮನನೊಂದು ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಮುಂಜಾನೆ ಧಾರವಾಡದಲ್ಲಿ ನಡೆದಿದೆ.
ಮಾಳಮಡ್ಡಿಯ ನಿವಾಸಿ ಕೃಷ್ಣ ವಜ್ಜನವರ (27) ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಈತ ಎಂದಿನಂತೆ...
Hubli News: ಹುಬ್ಬಳ್ಳಿ ಯಲ್ಲಿ ವೀರಶೈವ - ಲಿಂಗಾಯತ ಶಕ್ತಿ ಪ್ರದರ್ಶನವಾಗಿದೆ. ನೆಹರೂ ಮೈದಾನದಲ್ಲಿ ನಡೆದ ವೀರಶೈವ - ಲಿಂಗಾಯತ ಏಕತಾ ಸಮಾವೇಶದಲ್ಲಿ ಪಂಚ ಪೀಠಧೀಶರು ಸೇರಿ ನೂರಾರು ಮಠಾಧೀಶರಿಂದ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜಾತಿ ಗಣತಿಯಲ್ಲಿ ವೀರಶೈವ - ಲಿಂಗಾಯತ ಧರ್ಮ ನಮೂದಿಸಲು ಕರೆ ಜೊತೆಗೆ ಮಾಜಿ ಸಿಎಂ ಗಳಿಂದ ಹಿಂದೂತ್ವದ ಜಪ...
Dharwad: ಯುಟ್ಯೂಬ್, ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಜನಮನ್ನಣೆ ಪಡೆದುಕೊಂಡಿರುವ ಧಾರವಾಡದ ಯುಟ್ಯೂಬರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಇತನ ವಿರುದ್ಧ ಬಜರಂಗದಳದ ಕಾರ್ಯಕರ್ತರು ಮುಖಂಡರು ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾರೆ.
ಯುಟ್ಯೂಬರ್ ಖಾಜಾ ಶಿರಹಟ್ಟಿ ಉರ್ಫ್ ಮುಕಳೆಪ್ಪನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ....
Tech News: ನೀವು ಕಡಿಮೆ ಬೆಲೆಗೆ ಉತ್ತಮವಾದ ಕಾರ್ ಖರೀದಿಸಬೇಕು ಎಂದು ನಿರ್ಧರಿಸಿದ್ದರೆ, ನಿಮಗಾಗಿಯೇ 2016 ಮಾಡೆಲ್‌ನ ವೋಲ್ವೋ ಕಾರ್ ಪರಿಚಯ ಮಾಡುತ್ತಿದ್ದೇವೆ.
https://youtu.be/tuIcNx9JaPE
ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿ ಈ ಕಾರ್ ಸೇಲ್ ಮಾಡಲಾಗುತ್ತಿದ್ದು. ಗ್ರೇ ಕಲರ್ ಕಾರ್ ಇದಾಗಿದೆ. ಕ್ಲಾಸಿ ಲುಕ್, ಪಾರ್ಕಿಂಗ್ ಸೆನ್ಸರ್, ಕ್ಯಾಮೆರಾ ಇರುವ ಟಾಪ್ ಎಂಡ್ ಮಾಡೆಲ್ ಕಾರ್ ಇದಾಗಿದೆ....
Sandalwood: ಸಾಮಾನ್ಯವಾಗಿ ಕಲಾವಿದರಿಗೆ, ಎಷ್ಟೇ ಕಷ್ಟಪಟ್ಟರೂ ಅವಕಾಶ ಸಿಗದಿದ್ದಾಗ, ಈ ಫೀಲ್ಡ್‌ಗೆ ಯಾಕಾದ್ರೂ ಬಂದನೋ ಅಂತಾ ಅನ್ನಿಸಿಯೇ ಅನ್ನಿಸಿರತ್ತೆ. ಹಾಗಾದ್ರೆ ನಟ ರಾಕೇಶ್ ಅವಡಿಗ ಅವರಿಗೂ ಕೂಡ ಹೀಗೆ ಅನ್ನಿಸಿತ್ತಾ..? ಅವರೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ ನೋಡಿ.
https://youtu.be/qz7RiwniwAM
ಈ ಬಗ್ಗೆ ಉತ್ತರಿಸಿರುವ ರಾಕೇಶ್. ಹೌದು.. ಖಂಡಿತವಾಗಿಯೂ ನನಗೆ 1 ಸಲ ಯಾಕಾದರೂ ಈ ಫೀಲ್ಡ್‌ಗೆ ಬಂದೆನೋ...
Political News: ಈ ಬಾರಿ ದಸರಾವನ್ನು ಬಾನು ಮುಷ್ತಾಕ್ ಅವರು ಉದ್ಘಾಟಿಸುತ್ತಿರುವುದರಿಂದ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಕೋರ್ಟ್‌ನಲ್ಲಿಯೂ ಕೇಸ್ ಹಾಕಿ, ಬಾನು ಅವರು ಹಿಂದೂ ಹಬ್ಬವನ್ನು ಉದ್ಘಾಟನೆ ಮಾಡುವುದು ಬೇಡವೆಂದು ವಾದಿಸಿದ್ದರು. ಆದರೆ ಇದೀಗ ಕೋರ್ಟ್‌ನಲ್ಲಿ ಅವರೆಲ್ಲರಿಗೂ ಹಿನ್ನೆಡೆಯಾಗಿ, ಬಾನು ಮುಷ್ತಾಕ್ ಅವರು ದಸರಾವನ್ನು ಉದ್ಘಾಟಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದೆ....