Health Tips: ಇಂದಿನ ದಿನಗಳಲ್ಲಿ ಜಂಕ್ ಫುಡ್‌ಗಳ ಹಾವಳಿ ಜೋರಾಗಿದೆ. ಅದರ ಮಧ್ಯೆ ಫುಡ್ ವ್ಲಾಗರ್ಸ್ ಹಾವಳಿ. ವೀಡಿಯೋ ನೋಡಿ, ಆ ಫುಡ್ ಪ್ಲೇಸ್‌ಗೆ 1 ಸಲಾ ಹೋಗಲೇಬೇಕು ಅನ್ನೋ ಆಸೆ. ಇದೇ ಆಸೆಗಳು ಹಲವು ರೋಗಗಳಿಗೆ ದಾರಿ ಮಾಡಿಕ``ಡುತ್ತಿದೆ. ಈ ಬಗ್ಗೆ ಜಿಮ್ ಟ್ರೇನರ್ ಮಾತನಾಡಿದ್ದಾರೆ.
https://youtu.be/DWwMcvr7n2s
ನಾವು ಯಂಗ್ ಆಗಿ, ಶಕ್ತಿವಂತರಾಗಿ ಇರಬೇಕು ಅಂದ್ರೆ...
Health Tips: ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಅಂತಾ ಹೇಳಲಾಗತ್ತೆ.ಹಾಗಾದ್ರೆ ನಿಜವಾಗ್ಲೂ ಅನ್ನದ ಸೇವನೆಯಿಂದ ದೇಹದ ತೂಕ ಹೆಚ್ಚತ್ತಾ ಅನ್ನೋ ಬಗ್ಗೆ ಜಿಮ್ ಟ್ರೇನರ್ ಅಂಜನ್ ಅವರೇ ಹೇಳಿದ್ದಾರೆ ಕೇಳಿ.
https://youtu.be/j3MuGDn-f8g
ನಾವು ರಾತ್ರಿ ವೇಳೆ ಏನೇ ಆಹಾರ ಸೇವಿಸಿದರೂ ಅದು 7.30ಕ್ಕಿಂತ ಮುಂಚೆಯೇ ಸೇವಿಸಿಬಿಡಬೇಕು. ಮತ್ತು ರಾತ್ರಿ ಬೇಗ ಮಲಗಬೇಕು. ಇದೇ ರೀತಿ ಅಭ್ಯಾಸ...
Sandalwood: ಜೋಶ್ ಸಿನಿಮಾಗಾಗಿ ಕಲಾವಿದರನ್ನು ಹುಡುಕುತ್ತಿದ್ದಾಗ, ಅದಾಗಲೇ ಕಾರ್ಯಕ್ರಮದಲ್ಲಿ ಗುರುತಿಸಿಕ``ಂಡಿದ್ದ ರಾಕೇಶ್ ಮತ್ತು ಸಂಗಡಿಗರನ್ನು ನಿರ್ದೇಶಕ ಶಿವಮಣಿ ಅವರು ಸಂದರ್ಶನಕ್ಕಾಗಿ ಕರೆದಿದ್ದರು.
https://youtu.be/XeV09YuvQRA
ಸಿನಿಮಾ ಸಂದರ್ಶನಕ್ಕಾಗಿ ತಮ್ಮವರಿಗೂ ಕೇಳದೇ ಸ್ವಾರ್ಥಿಯಾಗುವ ಕಾಲದಲ್ಲಿ ರಾಕೇಶ್ , ಹಾದಿ ಬೀದಿಲಿ ಸಿಕ್ಕವರನ್ನೆಲ್ಲ ಕರೆದುಕ``ಂಡು ಆಡೀಶನ್‌ಗೆ ಹೋಗಿದ್ದರಂತೆ. ಸುಮಾರು 25 ಬೈಕ್‌ನಲ್ಲಿ ಹುಡುಗರನ್ನು ಕರೆದುಕ``ಂಡು ರಾಕೇಶ್ ಶಿವಮಣಿ ಅವರ ಬಳಿ ಸಂದರ್ಶನಕ್ಕಾಗಿ...
Sandalwood: ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷದ ಹಿಂದೆ ತೆರೆ ಕಂಡಿದ್ದ ಜೋಶ್ ಸಿನಿಮಾದ ನಟ ರಾಕೇಶ್ ಅಡಿಗ, ಬಿಗ್‌ಬಾಸ್ ಮೂಲಕ ಮತ್ತೆ ಮನೆ ಮಾತಾದರು. ಇದೀಗ ರಾಕೇಶ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೋಶ್ ಸಿನಿಮಾ ಮಾಡಿದ್ದಕ್ಕಾಗಿ, ಅವರಿಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.
https://youtu.be/S1gS18pJxC8
ರಾಕೇಶ್ ಮತ್ತು ಸಂಗಡಿಗರು ನಟಿಸಿದ್ದ ಜೋಶ್ ಸಿನಿಮಾ ಆದ ಬಳಿಕ, ಅವರಿಗೆ...
Sandalwood: ನಟ ರಾಕೇಶ್ ಅಡಿಗ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ರಾಕೇಶ್ ಹೇಗೆ ಸಿನಿ ಕ್ಷೇತ್ರಕ್ಕೆ ಬಂದರು ಅನ್ನೋ ಬಗ್ಗೆ ಹೇಳಿದ್ದಾರೆ.
https://youtu.be/vb6NIKWDEds
ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡುವ ಅವಕಾಶ ಸಿಕ್ಕರೂ ಕೆಲವರು ತಲೆ ಮೇಲೆ ಕಿರೀಟ ಹಾಕಿ ತಿರುಗುತ್ತಾರೆ. ರಾಕೇಶ್‌ಗೆ ಯಾಕೆ ಕಿರೀಟ ಇಲ್ಲ ಎಂಬ ನಿರೂಪಕರ ಪ್ರಶ್ನೆಗೆ...
Health Tips: ಜಿಮ್ ಟ್ರೇನರ್ ಅಂಜನ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ಫಿಟ್‌ನೆಸ್ ಟಿಪ್ಸ್ ನೀಡಿದ್ದಾರೆ. 1 ತಿಂಗಳಲ್ಲೇ ನಾನು ಸಣ್ಣ ಆಗ್ತೀನಿ ಅಂತಾ ಹೋಗುವವರಿಗೆ ಕಿವಿ ಮಾತು ಹೇಳಿದ್ದಾರೆ.
https://youtu.be/wDWY8_sPQ5s
ಅಂಜನ್ ಅವರು ಹೇಳುವ ಪ್ರಕಾರ 1 ದೇಹವನ್ನು ಸರಿಯಾದ ಶೇಪಿಗೆ ತರಲು 1 ವರ್ಷವಾದರೂ ಬೇಕು. 1 ಸೈಜ್ ಮಾಡಬೇಕು, 2...
Political News: ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ...
Political News: "ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡೋರು ಸನಾತನ ಧರ್ಮದ ಮಹಿಳೆಯೇ ಆಗಿರಬೇಕು, ಸಾಮಾನ್ಯ ದಲಿತ ಮಹಿಳೆಗೂ ಹಾಕಲಿಕ್ಕೆ ಅಧಿಕಾರ ಇಲ್ಲ" ಎಂದು ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನುವಾದದ ಅಣಿಮುತ್ತುಗಳು ಯತ್ನಾಳರ ಬಾಯಿಯಿಂದ ಉದುರಿವೆ, ಇದು ಯತ್ನಾಳರ ಮಾತುಗಳಷ್ಟೇ ಅಲ್ಲ RSS...
Spiritual: ಲಕ್ಷ್ಮೀ ದೇವಿಯ ಆಶೀರ್ವಾದ ಸಿಕ್ಕರೆ, ಜೀವನ ಆರಾಮದಾಯಕವಾಾಗಿರುತ್ತದೆ ಅಂತಾ ಎಲ್ಲರಿಗೂ ತಿಳಿದಿದೆ. ಇದಕ್ಕೆ ಕಾರಣ ದುಡ್ಡು. ಹಣವಿದ್ದರೆ, ಏನೂ ಬೇಕಾದರೂ ಖರೀದಿಸಬಹುದು. ಕೆಲವರು ಹಣದಿಂದ ನೆಮ್ಮದಿ ಖರೀದಿಸಲಾಗುವುದಿಲ್ಲ ಅಂತಾ ಹೇಳುತ್ತಾರೆ. ಆದರೆ ನೆಮ್ಮದಿ ಹಾಳಾಗಲು ಪ್ರಮುಖ ಕಾರಣವೇ ಹಣ. ಹಾಗಾಗಿ ಹಣವಿದ್ದರು, ಅತ್ಯುತ್ತಮ ಜೀವನ ನಡೆಸುತ್ತಾರೆ.
ಹಾಗೆ ಹಣವಿರಬೇಕು ಅಂದ್ರೆ ನಮ್ಮ ಮೇಲೆ ಲಕ್ಷ್ಮೀ...
Hubli News: ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತವಾಗಿ ಬಿಜೆಪಿ ಸಾಕಷ್ಟು ಸಂಭ್ರಮಾಚರಣೆ ಮಾಡುತ್ತಿದೆ. ಆದರೆ ಹುಬ್ಬಳ್ಳಿ ಧಾರವಾಡ ಯುಥ್ ಕಾಂಗ್ರೆಸ್ ಸಮಿತಿಯಿಂದ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡಿದೆ.
ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ಬೇಕೆ ಬೇಕು ಜಾಬ್ ಬೇಕು ಎಂದು ಘೋಷಣೆ ಕೂಗುವ ಮೂಲಕ ಮೋದಿಯವರ...