Dharwad: ಕಲಘಟಗಿ: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು, ಇಂದು ಕಲಘಟಗಿಯ ತಮ್ಮ ಅಮೃತ ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ಶ್ರೀನಿವಾಸ ಹೆಲ್ತ್ ಕೇರ್ ಸಹಯೋಗದಲ್ಲಿ ಸಚಿವರ ನಿವಾಸದಲ್ಲಿ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣ ಸಾಧನ ವಿತರಣಾ ಶಿಬಿರವನ್ನು...
Shivamogga: ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ಭಾರತೀಯ ಮಜೂರ್ ಸಂಘ, ಕರ್ನಾಟಕದ 70ನೇ ವರ್ಷಾಚರಣೆಯ ಸಮಾರೋಪ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನದ ನಿಮಿತ್ತ ಏರ್ಪಡಿಸಿದ್ದ "ಕುಟುಂಬ ಸಂಗಮ" ಸಮಾರಂಭವನ್ನು ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಹಾಗೂ ಶ್ರೀ...
Health Tips: ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ನಿಶ್ಶಕ್ತಿಯಾಗಿ, ಸುಸ್ತಾದಂತೆ ಫೀಲ್ ಆಗುತ್ತಿರಬಹುದು. ಇದಕ್ಕೆ ಕಾರಣ, ನಾವು ಕೆಲ ವರ್ಷಗಳ ಹಿಂದೆ ಮಾಡಿದ ತಪ್ಪು. ಆ ತಪ್ಪು ಏನಂದ್ರೆ, ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ಸೇವನೆ ಮಾಡೋದು. ಹಾಗಾದ್ರೆ ಯಾವ ಆಹಾರ ನಾವು ಸೇವಿಸಬಾರದು..? ಅದರಿಂದ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.
ನಾವು ಬೆಳಿಗ್ಗೆ ಎದ್ದಾಗ...
Bollywood News: ಸದ್ಯ ಕರ್ನಾಟಕದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಸು ಫ್ರಮ್ ಸೋ. ರಾಜ್.ಬಿ.ಶೆಟ್ಟಿ ನಿರ್ಮಾಣ ಮತ್ತು ಜೆ.ಪಿ.ತುಮ್ಮಿನಾಡ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ನಗುವಿನ ಅಲೆಯೇ ಇದೆ. ದಕ್ಷಿಣ ಕನ್ನಡದ ಸೋಮೇಶ್ವರ ಅನ್ನುವ ಊರಿನಲ್ಲಿ ನಡೆಯುವ ಘಟನೆಗೆ ಹಾಸ್ಯ ಮಿಶ್ರಿತ್ ಟಚ್ ನೀಡಿ, ಈ ಸಿನಿಮಾ...
Political news: ಮಾಜಿ ಸ್ಪೀಕರ್ ಗೋವಿಂದ ಕಾರಜೋಳ ಅವರು, ಪ್ರಧಾನಿ ಮೋದಿ ಅವರನ್ನು ಅಭಿನವ ಬಸವಣ್ಣ ಎಂದು ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಸವಣ್ಣರನ್ನು ಈ ಪರಿ ಅವಮಾನಿಸಿದ್ದಕ್ಕಾಗಿ ಕಾರಜೋಳ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಜಗಜ್ಯೋತಿ ಬಸವಣ್ಣನವರನ್ನು ಈ ಪರಿ ಅವಮಾನಿಸಿರುವ ಶ್ರೀ ಗೋವಿಂದ ಕಾರಜೋಳರವರು...
Political News: ನಿನ್ನೆ ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಅಪಘಾತವಾಗಿ, 9 ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದು, ನಿನ್ನೆ ಅವರು ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.
ಇಂದು ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಘಟನೆಯ ಕರಾಳತೆ ವಿವರಿಸಿದ್ದಾರೆ. ಗಣೇಶ ವಿಸರ್ಜನಾ ಮೆರವಣಿಗೆಗೆ ಟ್ರಕ್...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಜಿಮ್ ಖಾನ ಕ್ಲಬ್‌ನಲ್ಲಿ ಸಂಸದರ ಕ್ರೀಡಾ ಮಹೋತ್ಸವ ನಡೆದಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಟಗಾರರ ಜರ್ಸಿ ಹಾಗೂ ಕಾರ್ಯಕ್ರಮದ ಟ್ರೈಲರ್ ಬಿಡುಗಡೆ ಮಾಡಿದರು.
ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಹಾಗೂ ಪ್ರಹ್ಲಾದ್ ಜೋಶಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ದೇಸಿಯ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ...
Hubli News: ಹುಬ್ಬಳ್ಳಿ: ಸಾಣೇಹಳ್ಳಿ ಶ್ರೀಗಳು ರಾಜ್ಯದಲ್ಲಿ ಜನ, ಜಾತಿ ಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಅವರು ತಮ್ಮ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಬೇಕಿತ್ತು. ಆದರೆ ನಿವೃತ್ತ ಐಎಎಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದು ದುರದೃಷ್ಟಕರ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಪೀಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಟೀಕಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ...
Horoscope: ಕೆಲ ಪುರುಷರು ಸಂಗಾತಿಯ ಜತೆ ಎಷ್ಟೇ ಕೋಪತಾಪ ಇದ್ದರೂ, ಅದನ್ನು ಆಚೆ ಹೇಳಿಕ``ಳ್ಳುವುದಿಲ್ಲ. ಏಕೆಂದರೆ, ಅವರು ಪತ್ನಿಯ ಬಗ್ಗೆ ಉತ್ತಮ ಅಭಿಪ್ರಾಯ ಇಟ್ಟುಕ``ಂಡಿರುತ್ತಾರೆ. ಪತ್ನಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಬೇರೆ ಮಹಿಳೆಯ ಯೋಚನೆ ಎಂದಿಗೂ ಮಾಡುವುದಿಲ್ಲ. ನಿಮಗೂ ಇಂಥ ಲಾಯಲ್ ಹಸ್ಬಂಡ್ ಬೇಕಾದ್ರೆ ನೀವು ಈ ರಾಶಿಯವರ ಗುಣ ಪರಿಶೀಲಿಸಬಹುದು. ಹಾಗಾದ್ರೆ ಯಾವ ರಾಶಿಯವರು...
Horoscope: ಇಂದಿನ ಕಾಲದಲ್ಲಿ ಸಾಂಪ್ರದಾಯಿಕ ಉಡುಪು ಧರಿಸುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲೋ ಕೆಲವರು ಮಾತ್ರ, ಸಾಂಪ್ರದಾಾಯಿಕ ಉಡುಪುಗಳಿಗೆ ಮಹತ್ವ ನೀಡುತ್ತಾರೆ. ಇನ್ನು ಕೆಲವರು ಸಾಂಪ್ರದಾಯಿಕ ಉಡುಪಿನ ಹೆಸರಿನಲ್ಲೂ ಸ್ಟೈಲ್ ಮಾಡುತ್ತಿದ್ದಾರೆ. ಆದರೆ ಯಾವ ಫ್ಯಾಷನ್ ಬರಲಿ, ನಾವು ಸೀರೆ, ಚೂಡಿದಾರ್ ಅತೀ ಹೆಚ್ಚು ಇಷ್ಟಪಡುತ್ತೇವೆ ಅಂತಾರೆ ಈ ರಾಶಿಯವರು. ಹಾಗಾದ್ರೆ ಯಾವ ರಾಶಿಯವರಿಗೆ ಸಾಂಪ್ರಾದಾಯಿಕ...