Sandalwood: ತರಂಗ ವಿಶ್ವ ಅವರು ಬರೀ ನಟನೆಗೆ ಮಾತ್ರ ಸೀಮಿತರಾಗದೇ, ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಅವರು ಸಿನಿಮಾ ಮಾಡುವಾಗ ಅವರಿಗಾದ ಸಮಸ್ಯೆಗಳೇನು ಅಂತಾ ಅವರೇ ವಿವರಿಸಿದ್ದಾರೆ ನೋಡಿ.
https://youtu.be/Vm9sISxZnSg
ವಿಶ್ವ ಅವರು ಸಿನಿಮಾ ನಿರ್ಮಾಣ ಮಾಡುವುದು, 500 ಮನೆ ನಿರ್ಮಿಸುವುದಕ್ಕೆ ಸಮ ಅಂತಾರೆ. ಕೆಲವರ ಮನಸ್ಥಿತಿ ಕೆಲವು ರೀತಿ ಇರುತ್ತದೆ. ಕೆಲವರು ತಮ್ಮ ಗೆಲುವಿಗಾಗಿ ಬೇರೆಯವರನ್ನು...
Political News: ಮಾಜಿ ಸಂಸದ ಪಕ್ಕಾ ಹಿಂದೂವಾದಿ ಅನ್ನೋದು ನಮಗೆ ತಿಳಿದಿದೆ. ಆದರೆ ಚಾನೆಲ್ 1ರಲ್ಲಿ ಡಿಬೇಟ್ ಮಾಡುವಾಗ ಅವರು ಹಿಂದೂಗಳ ದರಿದ್ರ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
ಕ್ರಿಶ್ಚಿಯನ್ನರು ಭಾನುವಾರ ಚರ್ಚ್‌ಗೆ ಹೋಗುತ್ತಾರೆ. ಮುಸ್ಲಿಂಮರು ಶುಕ್ರವಾರ ಮಸೀದಿಗೆ ಹೋಗುತ್ತಾರೆ. ಆದರೆ ಹಿಂದೂಗಳು ಕಷ್ಟ ಬಂದಾಗ ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ. ಹಿಂದೂಗಳಲ್ಲಿ ಇದು 1 ದರಿದ್ರ ಮನಸ್ಥಿತಿ...
Political News: ಬಿಹಾರ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಎಐ ವೀಡಿಯೋವನ್ನು ಹರಿಬಿಟ್ಟಿದ್ದು, ಈ ಎಐ ವೀಡಿಯೋದಲ್ಲಿ ಪ್ರಧಾನಿ ಮೋದಿ, ಇಂದಿನ ವೋಟ್ ಕದ್ದಿದ್ದಾಯ್‌ತು. ಈಗ ಹೋಗಿ ಮಲಗುತ್ತೇನೆ ಎಂದು ಹೇಳುತ್ತಾರೆ. ಆಗ ಅವರ ಕನಸ್ಸಿನಲ್ಲಿ ಅವರ ತಾಯಿ ಬಂದು, ಮಗನೇ ನೀನು ನನ್ನನ್ನು ನೋಟ್ ಬ್ಯಾನ್ ಮಾಡಿ, ಅದೆಷ್ಟು ಸಮಯ ಲೈನ್‌ನಲ್ಲಿ ನಿಲ್ಲುವ...
Political News: ಪ್ರಧಾನಿ ಮೋದಿ ಅವರ ಅಮ್ಮನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಬಾಯಿಗೆ ಬಂದಂತೆ ಮಾತನಾಡಿದ್ದ. ಅದಾದ ಬಳಿಕ ಬಿಜೆಪಿ ನಾಯಕರ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬಳಿಕ, ಪ್ರಧಾನಿ ಮೋದಿ ಭಾಷಣದಲ್ಲಿ ನನ್ನ ತಾಯಿಯನ್ನು ರಾಜಕೀಯ ವಿಷಯದಲ್ಲಿ ಎಳೆದು ತಂದಿದ್ದು, ನನಗೆ ತುಂಬಾ ಬೇಸರವಾಯಿತು ಎಂದು ಹೇಳಿದ್ದರು.
ಇದೀಗ ಬಿಹಾರ ಕಾಂಗ್ರೆಸ್ ಪ್ರಧಾನಿ...
Political News: ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಮಂಡ್ಯದ ಮದ್ದೂರಿಗೆ ಆಗಮಿಸಿದ್ದು, ಯತ್ನಾಳ್ ಅವರನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು.
ಈ ವೇಳೆ ಮಾತನಾಡಿರುವ ಯತ್ನಾಳ್, ಭರ್ಜರಿ ಸ್ವಾಗತ, ಗೌರವ ನೀಡಿದ ಮದ್ದೂರಿನ ಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಹಿಂದೂ ಧರ್ಮಾಚರಣೆ, ಹಬ್ಬ, ಹರಿದಿನಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಲ್ಲು ತೂರುವ ಮತಾಂಧರ...
Sandalwood: ಭಾರತದ ಪ್ರಸಿದ್ಧ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ಬಾಸ್. ಇನ್ನು ಕೆಲ ದಿನಗಳಲ್ಲೇ ಕನ್ನಡದಲ್ಲೂ ಬಿಗ್‌ಬಾಸ್ ಶುರುವಾಗುತ್ತಿದೆ. ಅಂಥದ್ರಲ್ಲಿ ಹಾಸ್ಯನಟ ತರಂಗ ವಿಶ್ವ ಬಿಗ್‌ಬಾಸ್ ಬಗ್ಗೆ ಮಾತನಾಡಿದ್ದಾರೆ. ಬಿಗ್‌ಬಾಸ್ ಸ್ಕ್ರಿಪ್ಟೆಡ್ ಅಥವಾ ಸತ್ಯನಾ ಅಂತಾ ಉತ್ತರಿಸಿದ್ದಾರೆ.
https://youtu.be/aasz2O9G0iE
ಬಿಗ್‌ಬಾಸ್ ಬಗ್ಗೆ ಮಾತನಾಡಿರುವ ವಿಶ್ವ, ಅಲ್ಲಿ ಸ್ಪರ್ಧೆಗೆ ಬಂದವರು ಇರುವ ರೀತಿ ಸ್ಕ್ರಿಪ್ಟ್ ಅಲ್ಲಾ. ಆದರೆ ಎಡಿಟಿಂಗ್...
Sandalwood: ಬ್ಯಾಂಕ್ ಬ್ಯಾಲೆನ್ಸ್ ಹೇಗೆ ಏರಿಕೆ, ಇಳಿಕೆ ಆಗುತ್ತದೆಯೋ, ಅದೇ ರೀತಿ ಜೀವನದಲ್ಲೂ ಬ್ಯಾಲೆನ್ಸ್ ಮಾಡಬೇಕಾಗುತ್ತದೆ ಅಂತಾರೆ ಹಾಸ್ಯ ಕಲಾವಿದ ವಿಶ್ವ ಅವರು.
https://youtu.be/SXmgcYyzD6g
ವಿಶ್ವ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ.ಇಲ್ಲಿನ ಶ್ರೀನಗರದಲ್ಲಿ ವಿಶ್ವ ಅವರು ಜನಿಸಿದ್ದು, ಅಜ್ಜಿಯ ಮನೆ ಚಾಮರಾಜಪೇಟೆ. ತ್ಯಾಗರಾಜನಗರದಲ್ಲಿ ತಂದೆಯ ತಾಯಿ ಮನೆ. ಹೀಗೆ ಬೆಂಗಳೂರಿನಲ್ಲೇ ವಿಶ್ವ ಅವರ ಜೀವನ ಶುರುವಾಗಿದ್ದು. ವಿಶ್ವ...
Health Tips: ಇಂದಿನ ಕಾಲದ ಆರೋಗ್ಯ ಮತ್ತು ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ ಅದು ತಲೆಗೂದಲು ಉದುರೋದು. ಹಾಗಾಗಿ ನಾವಿಂದು ತಲೆಗೂದಲು ಉದುರದಿರಲು ಯಾವ ರೀತಿಯ ಆಯುರ್ವೇದಿಕ್ ಉಪಾಯ ಮಾಡಬಹುದು ತಿಳಿಯೋಣ ಬನ್ನಿ.
ನಿಮ್ಮ ತಲೆಗೂದಲು ಉದುರಬಾರದು ಅಂದ್ರೆ, ನೀವು ಮನೆಯಲ್ಲೇ ಶ್ಯಾಂಪೂ, ಅಥವಾ ಹೇರ್ ವಾಶ್ ಪುಡಿ ತಯಾರಿಸಿ ಬಳಸಬೇಕು. ಸಿಗೇಕಾಯಿ ಪುಡಿ ಮಾಡಿ...
Political News: ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಗಲಭೆ ನಡೆದಿದ್ದು, ಹಿಂದೂ- ಮುಸ್ಲಿಂರ ನಡುವೆ ಗಲಾಟೆಯಾಗಿ ಕಲ್ಲು ತೂರಾಟ ನಡೆದಿದೆ. ಈ ಘಟನೆ ಸುದ್ದಿಯಾಗುತ್ತಿದ್ದಂಂತೆ, ರಾಜಕೀಯ ಸ್ವರೂಪ ಪಡೆದಿದ್ದು, ರಾಜಕಾರಣಿಗಳ ಮಧ್ಯದಲ್ಲೂ ಪರ ವಿರೋಧ ಆರೋಪ ಜೋರಾಗಿದೆ.
ಸಿ.ಟಿ.ರವಿ ಅವರು ಮುಸ್ಲಿಂರ ತಲೆ ತೆಗೆಯುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಆರೋಗ್ಯ ಸಚಿವ...
Dharwad News: ಧಾರವಾಡ: ಧಾರವಾಡ ತಾಲೂಕಿನ ಬೈಪಾಸ್ ರಸ್ತೆಯ ಇಟಿಗಟ್ಟಿ ಗ್ರಾಮದ ಹೊರವಲಯದ ರಾಷ್ಟ್ರಿಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆದಂ ಮತ್ತು ರವಿ ಮೃತ ದುರ್ದೈವಿಗಳಾಗಿದ್ದು, ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ...