Uttara Pradesh: ಶಿಶುಗಳು ನಿದ್ರಿಸದೇ ಅಳುವುದು ಸಹಜ. ಅವರನ್ನು ಸಮಾಧಾನಪಡಿಸಿ, ನಿದ್ದೆ ಮಾಡಿಸುವವರೆಗೂ ತಾಯಿಯಾದವಳಿಗೆ ಸುಸ್ತೋ ಸುಸ್ತಾಗಿ ಹೋಗಿರುತ್ತದೆ. ಆಗ ಕೋಪ ಬರುವುದು ಸಹಜ. ಆದರೆ ಉತ್ತರಪ್ರದೇಶದಲ್ಲಿ ತಾಯಿಯ``ಬ್ಬಳು ಮಗು ನಿದ್ರಿಸದೇ, ಅಳುತ್ತಿದೆಯೆಂದು, 15 ದಿನದ ಮಗುವನ್ನು ಫ್ರಿಜ್‌ನಲ್ಲಿರಿಸಿದ್ದಾಳೆ.
23ನೇ ವಯಸ್ಸಿನಲ್ಲೇ ತಾಯಿಯಾಗಿರುವ ಓರ್ವ ಮಹಿಳೆ, ಮಗು ಜನಿಸಿದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಇದು...
Gokak News: ಗೋಕಾಕ: ಗೋಕಾಕ್‌ನಲ್ಲಿ ವೃದ್ಧ ರೈತನೋರ್ವ ಆರ್‌ಸಿ ಬುಕ್ ಮಾಡಲು ಆರ್‌ಟಿಓ ಕಚೇರಿಗೆ ಹೋಗುತ್ತಿದ್ದಾರೆ. ಆದರೆ ಕಚೇರಿಯಲ್ಲಿ ಕೆಲಸವೇ ಆಗುತ್ತಿಲ್ಲ. ಹೀಗಾಗಿ ಅಲೆದಾಡಿ ಸಾಕಾಗಿ ಹೋಗಿದ್ದ ವೃದ್ಧ ಇಂದು ಅಧಿಕಾರಿಯ ಕಾಲಿಗೆ ಬಿದ್ದಿದ್ದಾರೆ.
ಭೀಮಪ್ಪ ಬಂಡ್ರೋಳ್ಳಿ ಎಂಬ ವೃದ್ಧನ ಆರ್‌ಸಿ ಬುಕ್ ಕಳೆದುಹೋಗಿದೆ. ಹೀಗಾಗಿ ಬೇರೆ ಬುಕ್ ಮಾಡಲು ಆತ ಕಚೇರಿಗೆ 2 ವರ್ಷದಿಂದ...
Haveri News: ಹಾವೇರಿ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿ 68 ವರ್ಷದ ವೃದ್ದ ಮೃತ ಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಅಕ್ಕಿವಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರ ಮುಂಜಾನೆ 11ಗಂಟೆ ಸುಮಾರಿಗೆ ಅಕ್ಕಿವಳ್ಳಿ ಗ್ರಾಮದ ಹಿರೇ-ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ (ಗುತ್ತೆಪ್ಪ ಯಳ್ಳುರ) ಎಂಬ 68 ವರ್ಷದ ವೃದ್ಧ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸೋಮವಾರ ವೃದ್ಧನ ಮೃತದೇಹ...
Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ರಸ್ತೆಗಳ ಜವಾಬ್ದಾರಿ ಹೊತ್ತ ಲೋಕೋಪಯೋಗಿ ಇಲಾಖೆ ಕುರ್ಚಿಗಳು ಸರ್ಕಾರಿ ಕರ್ತವ್ಯದ ಅವಧಿಯಲ್ಲೇ ಖಾಲಿ ಖಾಲಿಯಾಗಿವೆ.
ಹೌದು ! ಹುಬ್ಬಳ್ಳಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಹೋದರೆ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚೇಂಬರ್, ಆಡಳಿತ...
Finance Knowledge: ಹಣವನ್ನು ಗಳಿಸಿ, ಉಳಿತಾಯ ಮಾಡೋದು ಹಿಂದಿನ ಕಾಲದ ಮಾತು. ಇವತ್ತಿನ ಕಾಲದಲ್ಲಿ ಹಣವನ್ನು ಗಳಿಸಿ, ಉಳಿಸುವುದು ಮೂರ್ಖತನ. ಆ ಹಣವನ್ನು ಹೂಡಿಕೆ ಮಾಡಿದರೆ, ಮಾತ್ರ ಅದು ಬುದ್ಧಿವಂತಿಕೆ ಅಂತಾರೆ, ಹಣಕಾಸು ತಜ್ಞ ಹೇಮಂತ್ ಕುಮಾರ್. ಹಾಗಾದ್ರೆ ಹೇಮಂತ್ ಹೂಡಿಕೆ ಬಗ್ಗೆ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ.
https://youtu.be/dljXg30a5AE
ಹೇಮಂತ್ ಕುಮಾರ್ ಅವರು ಹಣದುಬ್ಬರದ ಬಗ್ಗೆ...
Finance Knowledge: ಮುಂಚೆ ಎಲ್ಲ ಸೇವಿಂಗ್ಸ್ ಅಂದ್ರೆ ಚಿನ್ನ, ಎಫ್‌ಡಿ, ಆರ್‌ಡಿ ಅಷ್ಟೇ ಇತ್ತು. ಆದರೆ ಈಗ ಶೇರ್ಸ್, ಮ್ಯೂಚುವಲ್ ಫಂಡ್, ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ ಹೀಗೆ ಹಲವು ಆಯ್ಕೆಗಳಿದೆ. ಹಾಗಾದ್ರೆ ಇನ್ಶೂರೆನ್ಸ್ ಮತ್ತು ಮ್ಯೂಚುವಲ್ ಫಂಡ್ ಉಪಯುಕ್ತವಾ ಅಲ್ಲವಾ ಎಂದು ಹಣಕಾಸು ತಜ್ಞ ಹೇಮಂತ್ ಕುಮಾರ್ ವಿವರಿಸಿದ್ದಾರೆ.
https://youtu.be/1E7k3VM6Q5E
ಇನ್ಶೂರೆನ್ಸ್‌ನಲ್ಲಿ 2 ವಿಧಗಳಿದೆ 1...
International News: ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಸ್ವೀಡನ್ ನ ನೂತನ ಆರೋಗ್ಯ ಸಚಿವೆ ಎಲಿಜಬೇತ್ ಲ್ಯಾನ್(48) ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ.
ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಲ್ಯಾನ್ ಸ್ವಿಡೀಶ್ ಪ್ರಧಾನಿ ಉಲ್ಫ್ ಮತ್ತು ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಮಧ್ಯ ನಿಂತಿದ್ದರು. ಈ ವೇಳೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಲ್ಯಾನ್ ಕುಸಿದು...
Finance Knowledge: ಯಾರಿಗೆ ತಾನೇ ದುಡ್ಡು ಬೇಡಾ..? ಯಾರಿಗೆ ತಾನೇ ಶ್ರೀಮಂತಿಕೆ ಇಷ್ಟವಿಲ್ಲ..? ದುಡ್ಡು ಮಾಡೋದೇ ಇಂದಿನ ಕಾಲದ ಜನರ ಕೆಲಸವಾಗಿದೆ. ಯಾಕಂದ್ರೆ ದುಡ್ಡಿಲ್ಲ ಅಂದ್ರೆ ನಮ್ಮನ್ನ ನಾಯಿನೂ ಮೂಸಲ್ಲ. ಅಂದ ಮೇಲೆ ಮನೆ ಜನ ಪ್ರೀತಿಸ್ತಾರಾ..? ಖಂಡಿತ ಇಲ್ಲಾ. ದುಡ್ಡಿಲ್ಲದಿದ್ದಲ್ಲಿ, ಮನೆ ಜನರೇ ಅವಮಾನಿಸುವ ಈ ಜಮಾನಾದಲ್ಲಿ ದುಡ್ಡಿದ್ದವನಿಗೆ ಮಾತ್ರ ಬೆಲೆ. ಹಾಗಾದ್ರೆ...
Shopping Tips: ಇನ್ನೇನು ಕೆಲ ದಿನಗಳಲ್ಲೇ ಸಾಲು ಸಾಲು ಹಬ್ಬಗಳು ಬರುತ್ತಿದೆ. ದಸರಾ, ದೀಪಾವಳಿ, ತುಳಸಿ ಹಬ್ಬ ಹೀಗೆ ಸಾಲು ಸಾಲು ಹಬ್ಬಗಳಿದೆ. ಅಲ್ಲದೇ, ಮದುವೆ-ಮುಂಜಿ, ಗೃಹಪ್ರವೇಶ ಈ ರೀತಿ ಕಾರ್ಯಕ್ರಮಗಳೂ ಶುರುವಾಗತ್ತೆ. ಇಂಥ ಸಮಯದಲ್ಲಿ ಹೆಣ್ಮಕ್ಳು ಸೀರೆ ಖರೀದಿಸೋದು ಕಾಮನ್. ಹಾಗಾಗಿ ಇಂದು ನಾವು ಬೆಂಗಳೂರಿನ ಯಾವ ಅಂಗಡಿಯಲ್ಲಿ ನಿಮಗೆ ಕಡಿಮೆ ಬೆಲೆಯ...
Sports News: ಕ್ರಿಕೇಟಿಗ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಇದೀಗ ಲಿಂಗ ಬದಲಿಸಿ, ಅನಾಯಾ ಆಗಿದ್ದಾರೆ. ಇವರು ಇಂಗ್ಲೇಂಡ್‌ನ ಮಹಿಳಾ ಕ್ರಿಕೇಟ್ ತಂಡಕ್ಕೆ ಸೇರಬೇಕು ಎಂದು ಬಯಸಿದ್ದರು. ಆದರೆ ಟ್ರಾನ್ಸ್‌ಜಂಡರ್‌ಗಳಿಗೆ ಯಾವುದೇ ಸ್ಥಾನವಿಲ್ಲವೆಂದು ಅವರನ್ನು ನಿಷೇಧಿಸಲಾಯಿತು. ಹಾಗಾಗಿ ಈಗ ಅನಾಯಾ ಹಿಂದಿ ರಿಯಾಲಿಟಿ ಶೋನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಇತ್ತೀಚೆಗೆ ಆರ್ಯನ್ ಅನಾಯಾ ಆಗಿ ಬದಲಾಗಿದ್ದಾರೆ....