Delhi: ಕಾರ್ ಖರೀದಿಸುವುದು ಅಂದ್ರೆ ಅದು ಸಾಮಾನ್ಯ ವಿಷಯವಲ್ಲ. ಲಕ್ಷ ಲಕ್ಷ ಬೆಲೆ ಬಾಳುವ ಕಾರ್ ಖರೀದಿಸುವಾಗ, ನಾವು ಅದಕ್ಕಾಗಿಯೇ ಹಣ ಕೂಡಿಟ್‌ಟಿರುತ್ತೇವೆ. ಬಳಿಕ ಲೋನ್ ಮಾಡಿ, ಕಾರ್ ಖರೀದಿಸಿರುತ್ತೇವೆ. ಅದರಲ್ಲಿ ಎಲ್ಲೆಲ್ಲಿ ಹೋಗಬೇಕು ಅನ್ನೋ ಪ್ಲಾನ್ ಎಲ್ಲ ಮಾಡಿರುತ್ತೇವೆ. ಈತ್ತೀಚೆಗಂತೂ ಫೋಟೋಶೂಟ್ ಟ್ರೆಂಡ್ ಬೇರೆ ಶುರುವಾಾಗಿದೆ. ಹಾಗಾಗಿ ಕಾರ್ ಮುಂದೆ ನಿಂತು ಪೋಸ್...
Dharwad News: ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಕೆರೆ ನೀರು ಕುಡಿದು 15 ಜನ ಅಸ್ವಸ್ಥರಾಗಿದ್ದಾರೆ.
ಕೆರೆ ನೀರು ಕುಡಿದ ಪರಿಣಾಮ ಗ್ರಾಮಸ್ಥರಿಗೆ ವಾಂತಿ, ಬೇಧಿ ಶುರುವಾಗಿದೆ. ನಿರಂತರ ವಾಂತಿ, ಬೇಧಿಯಿಂದ ಜನ ಕಂಗಾಲಾಗಿದ್ದು, 15ಕ್ಕೂ ಹೆಚ್ಚು ಜನ ನವಲಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಹಶೀಲ್ದಾರ್, ಡಿಹೆಚ್.ಓ ಆಸ್ಪತ್ರೆಗೆ ಭೇಟಿ ನೀಡಿ...
Gadag News: ಗದಗ: ಗದಗ ಪೋಲೀಸರು ಅಕ್ರಮ ಅಕ್ಕಿ ದಂಧೆ ಕಾರ್ಯಾಚರಣೆ ನಡೆಸಿದ್ದು, ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ ಖದೀಮ ಸಿಕ್ಕಿಬಿದ್ದಿದ್ದಾನೆ.
ಗದಗನ ಬೆಟಗೇರಿಯ ಬಣ್ಣದ ನಗರದಲ್ಲಿ ಆರೋಪಿಯಾಗಿರುವ ಶ್ರೀಕಂತ್ ಭಜಂತ್ರಿಯನ್ನು ವಶಕ್ಕೆ ಪಡೆದಿದ್ದಲ್ಲದೇ, ಆತನ ಬಳಿ ಇದ್ದ 18 ಕ್ವಿಂಟಲ್ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು...
Dharwad: ಧಾರವಾಡ: ಧಾರವಾಡದ ಸಪ್ತಾಪುರದಲ್ಲಿರುವ ಎಸ್‌ಟಿ ಬಾಲಕರ ಹಾಸ್ಟೆಲ್‌ಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಎಐಡಿಎಸ್‌ಓ ಸಂಘಟನೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಧಾರವಾಡದಲ್ಲಿ ಪ್ರತಿ ವರ್ಷದಿಂದ ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ಇಲ್ಲಿಗೆ ಬರುವ ಸಂಖ್ಯೆ ಹೆಚ್ಚಾಗುತ್ತಿದೆ. ಅವರು ಕಾಲೇಜಿನಲ್ಲಿ ಪ್ರವೇಶ ಪಡೆದರೂ ವಸತಿ ಸೌಲಭ್ಯಕ್ಕೆ...
Gadag News: ಗದಗ: ಕಾರ್ ಮೇಲೆ ಪಾಕ್ ಧ್ವಜ ಹಾಕಿ, ಅದರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಘಟನೆ ಗದಗದಲ್ಲಿ ನಡೆದಿದೆ.
ತಹಶೀನ್ ಎಂಬಾತ ಕಾರ್ ಬೋನಟ್ ಮೇಲೆ ಪಾಕ್ ಧ್ವಜದ ಬಾವುಟ ಹಾಕಿ, ನೊಂದಣಿ ಪೋಚ್ ಪಾಕಿಸ್ತಾನ ರಾಷ್ಟ್ರದ ಧ್ವಜದ ಚಿತ್ರ ಪ್ರದರ್ಶನ ಮಾಡಿ. ಆ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದ್ದಾನೆ. ಅಲ್ಲದೇ ಈ ಪೋಸ್ಟ್...
Political News: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿ, ನ್ಯಾಯಮೂರ್ತಿ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಿದ್ದಾರೆ.
ಇತ್ತೀಚೆಗೆ ಸತೀಶ್ ಸೈಲ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ, ಕೋಟಿ ಕೋಟಿ ಹಣ, ಚಿನ್ನದ ಬಿಸ್ಕೇಟ್...
Sandalwood: ಸಿನಿರಂಂಗಕ್ಕೆ ಬರಲು ರಾಜೇಶ್ ಧ್ರುವ ಅವರಿಗೆ ಮನೆಯವರ ಬೆಂಬಲವಿತ್ತಾ..? ಯಾರು ಹೇಗೆ ಬೆಂಬಲಿಸಿದರು. ಸಿನಿರಂಗಕ್ಕೆ ಬರುವ ಮುನ್ನ ತಾಯಿ ಹೇಳಿದ ಕಿವಿ ಮಾತೇನು ಅಂತಾ ಅವರೇ ಹೇಳಿದ್ದಾರೆ ನೋಡಿ.
https://youtu.be/2E2Gdjfk9lI
ರಾಜೇಶ್ ಅವರ ತಂದೆಗೆ ಶುಗರ್ ಲೋ ಆಗಿ, ಇನ್ಸುಲಿನ್ ಓವರ್ ಡೋಸ್ ಆಗಿ, ಅವರು 16 ವರ್ಷ ಕೋಮಾದಲ್ಲಿದ್ದರು. ಹಾಗಾಗಿ ರಾಜೇಶ್ ಅವರನ್ನು ಸಾಕಿ...
Sandalwood: ರಾಜೇಶ್ ಧ್ರುವ ಅವರು ಕಲಾಪಯಣ ಮುಂದುವರಿಸಲು ಬೆಂಗಳೂರಿಗೆ ಬಂದು ಕಸ್ತೂರಿಯಲ್ಲಿ ಬರುತ್ತಿದ್ದ ಹೀರೋ ನಂಬರ್ 1 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಮತ್ತೆ ಊರಿಗೆ ಹೋಗಬೇಕು ಎಂದು ಧ್ರುವ ನಿರ್ಧರಿಸಿದರು. ಬಳಿಕ ಏನಾಯ್ತು ಅಂತಾ ಅವರೇ ಹೇಳಿದ್ದಾರೆ ನೋಡಿ.
https://youtu.be/BmkL2HiELg8
ಅಗ್ನಿಸಾಕ್ಷಿ ಸಿರಿಯಲ್‌ನಲ್ಲಿ ಧ್ರುವ ಸಹೋದರನ ಪಾತ್ರ ಮಾಡಿ, ಮನೆ ಮಾತಾಗಿದ್ದರು. ಆದರೆ ಅವರಿಗೆ...
Sandalwood: ನಟ ರಾಜೇಶ್ ಧ್ರುವ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಎಲ್ಲಿಯವರು, ಹಿನ್ನೆಲೆ ಏನು ಎಂಬ ಬಗ್ಗೆ ಹೇಳಿದ್ದಾರೆ.
https://youtu.be/65QvGLvtEgE
ನಟ ರಾಜೇಶ್ ಧ್ರುವ ಅವರು ಮೂಲತಃ ಶಿರಸಿಯವರು. ಹೊನ್ನಾವರ ತಾಯಿಯೂರು, ಅಂಕೋಲಾ ತಂದೆಯೂರು. ಆದರೆ ರಾಜೇಶ್ ಬೆಳೆದದ್ದು ಮಾತ್ರ ಶಿರಸಿಯಲ್ಲಿ. ಮಾರಿಕಾಂಬಾ ಹೈಸ್ಕೂಲ್ ನಲ್ಲಿ ರಾಜೇಶ್ ಶಾಲೆ ಮುಗಿಸಿ, ಪಿಯು, ಬಿಕಾಂ ಕೂಡ ಶಿರಸಿಯಲ್ಲೇ...
Hubli News: ಹುಬ್ಬಳ್ಳಿ : ಧಾರವಾಡ ಜಿಲ್ಲೆ, ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿ- ಧಾರವಾಡ ರಾಜ್ಯ ಹಾಗೂ ದೇಶದ ನಾನಾ ಕಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ತಮ್ಮ ಮಕ್ಕಳು ವಿದ್ಯಾವಂತರಾಗಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿ ಎಂಬ ನಿರೀಕ್ಷೆ ಪೋಷಕರಧಿದ್ದಾದರೆ, ತಾವು ಸಾಧನೆ ಮಾಡಿ ಸಮಾಜದ ಶಕ್ತಿಯಾಗಬೇಕೆಂಬ ಹಂಬಲ ಮಕ್ಕಳದ್ದು. ಆದರೆ ಅದೇ...