Friday, July 25, 2025

pooja

ಈ ಬಾರಿಯ ವೈಕುಂಠ ಏಕಾದಶಿ ಯಾವಾಗ..ಶುಭಮಹೂರ್ತ, ಪೂಜಾ ವಿಧಾನಗಳನ್ನು ನೋಡಿ..!

ಹೊಸ ವರ್ಷದಲ್ಲಿ ಮೊದಲಿಗೆ ಬರುವ ಏಕಾದಶಿಯೇ ವೈಕುಂಠ ಏಕಾದಶಿ , ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ , ಹಿಂದೂ ಕ್ಯಾಲೆಂಡರ್ ನಲ್ಲಿ ಪ್ರತಿತಿಂಗಳು ಏಕಾದಶಿ ಬರುತ್ತದೆ , ಆದರೆ ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ ,2023ರಲ್ಲಿ ವೈಕುಂಠ...

ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರ ಗೊಂಡಿದೆ ನಾವು ಈ ನಿಯಮಗಳನ್ನು ಪಾಲಿಸಿಕೊಂಡು ಪೂಜೆಗಳನ್ನು ಮಾಡಬೇಕು ಹಾಗ ಮಾತ್ರ ನಮ್ಮ ಪೂಜೆಗಳಿಗೆ ಅರ್ಥವಿರುತ್ತದೆ . ಇಲ್ಲಿ ನಮ್ಮ ಆರಾಧನೆಯ ಫಲಕೂಡ ದೊರೆಯುತ್ತದೆ . ಕೆಲವೊಮ್ಮೆ ನಾವು ಭಕ್ತಿಯಿಂದ ಪೂಜೆಗಳನ್ನು ಮಾಡಿದರೂ ನಮ್ಮ ಮನಸ್ಸಿನ ಇಚ್ಛೆಗಳು ನೆರವೇರುವುದಿಲ್ಲ, ನಮ್ಮ ಕಷ್ಟಗಳೂ...

ದಳಪತಿಗಳ ಹುಟ್ಟುಹಬ್ಬದ ಹಿನ್ನೆಲೆ ಜೆಡಿಎಸ್ ಮುಖಂಡರಿಂದ ವಿಶೇಷ ಪೂಜೆ

ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಳಗ್ಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಗಾಂಧಿ ಬಜಾರ್ ನಲ್ಲಿರುವ ಆಂಜನೇಯ ಸ್ವಾಮಿ ದೇವಾಲಯ ಮತ್ತು ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಟಿ ಐಶ್ವರ್ಯ ರೈ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿದ್ದ ವಿದೇಶಿಗರು ಪೊಲೀಸರ ವಶ ಈ...

ತುಳಸಿ ಪೂಜೆಗೆ ವಿಶೇಷ ನಿಯಮಗಳು..ಅಪ್ಪಿತಪ್ಪಿಯೂ ಎಲೆ ಕತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

Devotional: ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು. ತುಳಸಿ ಎಲೆಗಳನ್ನು ಬೆಳಿಗ್ಗೆ ಅಥವಾ ಹಗಲಿನಲ್ಲಿ ಮಾತ್ರ ಕೀಳಬೇಕು. ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಸಸ್ಯದಿಂದ ಕತ್ತರಿಸಬೇಡಿ. ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ...

ಉಳಿದ ಪೂಜಾ ಸಾಮಗ್ರಿಗಳನ್ನು ಏನು ಮಾಡಬೇಕು ಗೊತ್ತಾ…? ತಿಳಿದುಕೊಳ್ಳಿ..

Devotional: ಹೋಮ ಅಥವಾ ವಿಶೇಷ ಪೂಜೆ, ಕೆಲವು ವಸ್ತುಗಳನ್ನು ವಿಶೇಷವಾಗಿ ಹಬ್ಬಕ್ಕೆ ತರಲಾಗುತ್ತದೆ, ಸಾಮಾನ್ಯವಾಗಿ ಪೂಜೆಯ ನಂತರ ಪೂಜಾ ಸಾಮಗ್ರಿಗಳು ಸ್ವಲ್ಪವೇ ಉಳಿದಿರುತ್ತವೆ. ಸಾಮಾನ್ಯವಾಗಿ ಜನರು ಪ್ರತಿದಿನ ದೇವರನ್ನು ಪೂಜಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ದೇವರ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅಕ್ಷತೆ, ಹಣ್ಣು, ಹೂವು, ತೆಂಗಿನಕಾಯಿ, ಅರಿಶಿನ, ಕುಂಕುಮ ಸೇರಿದಂತೆ ಅನೇಕ...

ಶುಕ್ರವಾರದಂದು ಹೀಗೆ ಪೂಜೆ ಮಾಡಿದರೆ ಲಕ್ಷ್ಮಿದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ…!

Devotional: ಹಿಂದೂ ಸಂಪ್ರದಾಯಗಳ ಪ್ರಕಾರ, ವಾರದ ಏಳು ದಿನಗಳು ವಿಶೇಷತೆಯನ್ನು ಹೊಂದಿವೆ. ಆದರೆ ಶುಕ್ರವಾರ ಎಲ್ಲಾ ವಾರಗಳಿಗಿಂತ ಹೆಚ್ಚು ಮುಖ್ಯವಾಗಿದೆ. ಏಕೆಂದರೆ ಇಂದು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಅದಕ್ಕಾಗಿಯೇ ಅನೇಕ ಜನರು ಈ ಮಂಗಳಕರ ದಿನದಂದು ದೇವಿಯನ್ನು ಮೆಚ್ಚಿಸಲು ಉಪವಾಸವನ್ನು ಆಚರಿಸುತ್ತಾರೆ ಇನ್ನು ಕೆಲವರು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಲಕ್ಷ್ಮಿದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ....

ಸಾಲಿಗ್ರಾಮದ ವಿಶಿಷ್ಟತೆ ಏನು ಇದನ್ನು ಹೇಗೆ ಪೂಜಿಸಬೇಕು..?

Devotional: ಲಿಂಗವನ್ನು ಶಿವನ ರೂಪವೆಂದು ಹೇಗೆ ಪೂಜಿಸಲಾಗುತ್ತದೆಯೋ ಅದೇ ರೀತಿ ಸಾಲಿಗ್ರಾಮವನ್ನು ವಿಷ್ಣುವಿನ ರೂಪವೆಂದು ಪೂಜಿಸಲಾಗುತ್ತದೆ. ಗೋಲೋಕದಲ್ಲಿ ತುಳಸಿ ಮತ್ತು ಸುದಮುಲರು ರಾಧಾದೇವಿ ಯಿಂದ ಶಾಪಗ್ರಸ್ತರಾಗಿ ಭೂಮಿಯಲ್ಲಿ ತುಳಸಿ ಮತ್ತು ಶಂಖಚೂಡಾಗಿ ಜನಿಸುತ್ತಾರೆ. ಕಾಲಕ್ರಮೇಣ ಇಬ್ಬರೂ ಮದುವೆಯಾಗುತ್ತಾರೆ. ನಂತರ ತುಳಸಿ ದೇಹದಿಂದ ಹಿಮಗಿರಿಯ ದಕ್ಷಿಣಕ್ಕೆ ಗಂಡಕಿ ನದಿ, ತುಳಸಿ ಗಿಡಗಳು ಕೂದಲಿನಿಂದ ಹುಟ್ಟುತ್ತವೆ ಎಂದು ದೇವಿ...

ಶಕ್ತಿ ದೇವತೆಗೆ ಇಷ್ಟವಾದ ದೀಪಾರಾಧನೆ ಮಾಡಿ…!

Devotional: ನಿಂಬೆ ಹಣ್ಣಿನಿಂದ ಹಚ್ಚುವ ದೀಪ ದೇವಿಗೆ ಬಹಳ ಪ್ರಿಯವಾದ ದೀಪ ಎನ್ನಬಹುದು, ಅಖಂಡ ಸೌಭಾಗ್ಯ ಪಡೆಯಲು ಹೆಣ್ಣು ಮಕ್ಕಳು ಈ ದೀಪಾರಾಧನೆ ಮಾಡುತ್ತಾರೆ, ಅದರಲ್ಲೂ ಮಂಗಳವಾರ ,ಶುಕ್ರವಾರ ಇನ್ನೂ ವಿಶೇಷವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಅಮ್ಮನವರ ಸ್ವರೂಪಕ್ಕೆ ಮಾತ್ರ ಮಾಡಬೇಕು  ಮಹಾಲಕ್ಷ್ಮಿ ಹಾಗೂ ಸರಸ್ವತಿಗೆ ನಿಂಬೇ ಹಣ್ಣಿನ ದೀಪವನ್ನೂ ಹಚ್ಚಬಾರದು...

ಕಾರ್ತಿಕ ಹುಣ್ಣಿಮೆಯ ಪೂಜಾ ವಿಧಾನ…!

Devotional: ಕಾರ್ತಿಕ ಹುಣ್ಣಿಮೆ ಹಿಂದೂ ಧರ್ಮದಲ್ಲಿ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಹುಣ್ಣಿಮೆಯನ್ನು ತ್ರಿಪುರಿ ಹುಣ್ಣಿಮೆ ಎಂದೂ ಸಹ ಕರೆಯುತ್ತಾರೆ. ಈ ದಿನದಂದು ಶಿವನು ತ್ರಿಪುರಾಸುರನನ್ನು ಕೊಂದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅಂದಿನಿಂದ ತ್ರಿಪುರಾರಿ ಎಂಬ ಹೆಸರು ಬಂತು. ಈ ಬಾರಿಯ ಕಾರ್ತಿಕ ಪೌರ್ಣಮಿ  ಹುಣ್ಣಿಮೆ ನವೆಂಬರ್ 8ರಂದು ಬರಲಿದೆ. ವಾಸ್ತವವಾಗಿ, ಕಾರ್ತಿಕ ಮಾಸದ ಶುಕ್ಲ ಪಕ್ಷದ...

ಕಾರ್ತಿಕ ಮಾಸದಲ್ಲಿ ಪ್ರತಿದಿನ ಹೀಗೆ ಪೂಜೆ ಮಾಡಿ…!

Devotional: 2022ರ ಕಾರ್ತಿಕ ಮಾಸವು ಅಕ್ಟೋಬರ್ 26ರಿಂದ ಆರಂಭವಾಗಿ ನವೆಂಬರ್ 23ರಂದು ಕೊನೆಗೊಳ್ಳುತ್ತದೆ. ಕಾರ್ತಿಕ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಎಂದು ಪ್ರಸಿದ್ದಿ ಪಡೆದಿದೆ.ಈ ಮಾಸವನ್ನು ದಾಮೋದರ ಮಾಸ, ಕಾರ್ತಿಕ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ರುದ್ರಾಭಿಷೇಕ, ರುದ್ರ ಹವನ, ಶಿವಪೂಜೆ, ಲಿಂಗಾರ್ಚನೆ, ಕೇದಾರೇಶ್ವರ ವ್ರತ ಪೂಜೆ ಮತ್ತು ಸತ್ಯನಾರಾಯಣ ವ್ರತ ಮಾಡಿಸುವುದು...
- Advertisement -spot_img

Latest News

ಧರ್ಮಸ್ಥಳದ ಅನಾಮಿಕ ದೂರುದಾರ ಈಗ ಎಲ್ಲಿದ್ದಾನೆ?

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಧರ್ಮಸ್ಥಳ ಪ್ರಕರಣದ ಅಧಿಕೃತ ತನಿಖೆ ಪ್ರಾರಂಭ ಆಗುತ್ತಿದೆ. SIT ಟೀಂ ಈಗಾಗಲೇ ಧರ್ಮಸ್ಥಳಕ್ಕೆ ಎಂಟ್ರಿ ಕೊಟ್ಟಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ....
- Advertisement -spot_img