Devotional:
ಕಾರ್ತಿಕ ಹುಣ್ಣಿಮೆ ಹಿಂದೂ ಧರ್ಮದಲ್ಲಿ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಹುಣ್ಣಿಮೆಯನ್ನು ತ್ರಿಪುರಿ ಹುಣ್ಣಿಮೆ ಎಂದೂ ಸಹ ಕರೆಯುತ್ತಾರೆ. ಈ ದಿನದಂದು ಶಿವನು ತ್ರಿಪುರಾಸುರನನ್ನು ಕೊಂದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅಂದಿನಿಂದ ತ್ರಿಪುರಾರಿ ಎಂಬ ಹೆಸರು ಬಂತು. ಈ ಬಾರಿಯ ಕಾರ್ತಿಕ ಪೌರ್ಣಮಿ ಹುಣ್ಣಿಮೆ ನವೆಂಬರ್ 8ರಂದು ಬರಲಿದೆ. ವಾಸ್ತವವಾಗಿ, ಕಾರ್ತಿಕ ಮಾಸದ ಶುಕ್ಲ ಪಕ್ಷದ...