https://youtu.be/7Goo0I9mH0k
ನಟ ಪ್ರಮೋದ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಲಾಫಿಂಗ್ ಬುದ್ಧ ಸಿನಿಮಾದ ಬಗ್ಗೆ ಮಾತನಾಡಿದ್ದು, ಕೆಲವು ಇಂಟರೆಸ್ಟಿಂಗ್ ಸುದ್ದಿಗಳನ್ನ ಹಂಚಿಕೊಂಡಿದ್ದಾರೆ. ಅದಕ್ಕಿಂತ ಮುಂಚೆ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾದ ಬಗ್ಗೆಯೂ ಮಾತನಾಡಿದ ಪ್ರಮೋದ್, ಅದರಲ್ಲಿ ತಮ್ಮ ಪಾತ್ರದ ಬಗ್ಗೆ ಸಿಕ್ಕ ಮೆಚ್ಚುಗೆ ಬಗ್ಗೆ ಹೇಳಿದ್ದಾರೆ.
ಈ ಸಿನಿಮಾವನ್ನು ನೋಡಿ ಹಲವರು ಪ್ರಮೋದ್ ಅವರಿಗೆ ಕಾಲ್ ಮಾಡಿ,...
https://youtu.be/tSvcNXlEfts
ನಟ ಪ್ರಮೋದ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಹೇಗಿತ್ತು ಅನ್ನೋದನ್ನ ಹೇಳಿದ್ದಾರೆ. ಅದರಲ್ಲೂ ಹಲವರು ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಗತಿ ಶೆಟ್ಟಿ, ಸುಪ್ರೀತಾ ಶೆಟ್ಟಿ ಮತ್ತು ಶೀತಲ್ ಶೆಟ್ಟಿ ಫ್ರೆಂಡ್‌ಶಿಪ್‌ಗೆ ಶೆಟ್ಟಿ ಗ್ಯಾಂಗ್ ಅಂತಾ ಹೆಸರಿಟ್ಟಿದ್ದಾರೆ. ಆದ್ರೆ ಪ್ರಮೋದ್ ಹೇಳೋದು,...
https://youtu.be/cpgpJf0Ul_A
ಪ್ರಮೋದ್ ಶೆಟ್ಟಿಯವರು ಸುಪ್ರೀತಾರನ್ನ ಮದುವೆಯಾಗಬೇಕಂದ್ರೆ, ಒಂದೊಳ್ಳೆ ಕೆಲಸ ಹುಡುಕಬೇಕಿತ್ತು. ಸುಪ್ರೀತಾ ಅದಾಗಲೇ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಪ್ರಮೋದ್ ರಂಗಭೂಮಿಯಲ್ಲಿದ್ದರು. ಹಾಗಾಗಿ ಹೆಣ್ಣು ಕೇಳಬೇಕಾದರೆ, ಪ್ರಮೋದ್ ಸಿರಿಯಲ್ ಮಾಡಲೇಬೇಕಾಯಿತು. ಆಗ ಹೊಸ ಸಿರಿಯಲ್‌ಗಾಗಿ ಆಡಿಶನ್ ನಡೆಯಬೇಕಾದರೆ, ಸುಪ್ರೀತಾ ಪ್ರಮೋದ್ ಅವರ ಫೋಟೋವನ್ನ ಡೈರೆಕ್ಟರ್‌ಗೆ ಕಳಿಸಿದ್ದಾರೆ.
ಫೋಟೋ ನೋಡಿದ ಡೈರೆಕ್ಟರ್ ಪ್ರಮೋದ್‌ಗೆ ಕಾಲ್ ಮಾಡಿ ಕರೆದು, ಕೆಲ ಡೈಲಾಗ್ ಹೇಳಲು...
https://youtu.be/NYtbf9IQgOk
ನಾವು ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿಯವರನ್ನ ಹಲವು ಧಾರಾವಾಹಿಗಳಲ್ಲಿ ಮತ್ತು ಮೊನ್ನೆ ಮೊನ್ನೆ ಕೊನೆಗೊಂಡ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ನೋಡಿದ್ವಿ. ಹಾಗಾಗಿ ಸುಪ್ರೀತಾ ಮತ್ತು ಪ್ರಮೋದ್ ಅವರದ್ದು ಲವ್ ಸ್ಟೋರಿ ಅನ್ನೋ ಅಂದಾಜು ಎಲ್ಲರಿಗೂ ಇದ್ದೇ ಇರುತ್ತೆ. ಆದ್ರೆ ಇವರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದು ಹೇಗೆ ಅಂತಾ ಪ್ರಮೋದ್...
https://youtu.be/NYtbf9IQgOk
ಕಾಲೇಜು ದಿನಗಳಲ್ಲಿ ಪ್ರಮೋದ್‌ಗೆ ನಟನೆಯಲ್ಲಿ ಆಸಕ್ತಿ ಶುರುವಾಗಿತ್ತು. ರಂಗಭೂಮಿ ಇಷ್ಟವಾಗಿದ್ದ ಕಾರಣ, ಕಾಲೇಜಿನಲ್ಲಿ ಮಾತೃಕ ಅನ್ನೋ ಡ್ರಾಮಾ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಇವರ ಗುರುಗಳು, ಪ್ರಮುಖ ನಟನ ಪಾತ್ರವನ್ನೇ ಪ್ರಮೋದ್‌ಗೆ ಕೊಟ್ಟಿದ್ದರಂತೆ. ಆದ್ರೆ ಒಂದು ವಾರ ಪ್ರಾಕ್ಟೀಸ್ ಮಾಡಿದ ಬಳಿಕ ಇವರ ನಡಿಯ ಸ್ಟೈಲ್ ಇಷ್ಟವಾಗದ ಕಾರಣ, ಇವರ ಗುರುಗಳು, ಇವರನ್ನ ಎದ್ದೋಗು...
https://youtu.be/FYxAjgNEDr8
ಕಿರಿಕ್ ಪಾರ್ಟಿ, ರಿಚಿ, ರಂಗೀತರಂಗ ಸೇರಿಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಹೆಚ್ಚಾಗಿ ಶೆಟ್ರ ಗ್ಯಾಂಗ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಪ್ರಮೋದ್ ತಮ್ಮ ಸಿನಿ ಪಯಣದ ಕಥೆಯನ್ನೇ ಬಿಚ್ಚಿಟ್ಟಿದ್ದಾರೆ.
ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ ಪ್ರಮೋದ್, ನಾನು ಸಿನಿರಂಗಕ್ಕೆ ಬಂದಿದ್ದೇ ಆಕ್ಸಿಡೆಂಟಲ್ ಅಂದಿದ್ದಾರೆ. ಬರಬೇಕು ಅಂತಾ ನಾನು ಸಿನಿರಂಗಕ್ಕೆ ಬಂದಿಲ್ಲ,...
https://www.youtube.com/watch?v=W86LVUzIM3A
ರಿಷಭ್ ಶೆಟ್ಟಿ ಅಭಿನಯದ ಈ ಚಿತ್ರ ಜೂನ್ 23 ರಂದು ರಾಜ್ಯಾದ್ಯಂತ ಬಿಡುಗಡೆ..!
ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ "ಹರಿಕಥೆ ಅಲ್ಲ ಗಿರಿಕಥೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು...
ಈ ಶೆಟ್ಟರ ಪಾರ್ಟಿ ಸ್ಯಾಂಡಲ್‌ವುಡ್ಡಲ್ಲಿ ಕ್ರಿಯೇಟಿವ್ ಸಿನಿಮಾಗಳ ಮೂಲಕ ಸಿನಿಪ್ರಿಯರ ಫೇವರಿಟ್ ಆಗ್ಬಿಟ್ಟಿದೆ. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಈಗ ಈ ಶೆಟ್ಟರ ಗ್ಯಾಂಗ್‌ನ ಬಗ್ಗೆ ಹೋಪ್‌ಫುಲ್ಲಾಗಿ ಮಾತಾಡಿರೋದು ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟರು ಆಕ್ಟ್ ಮಾಡಿರೋ ಹೋಪ್ ಸಿನಿಮಾ ಜುಲೈನಲ್ಲಿ ರಿಲೀಸ್ ಆಗ್ತಿದೆ. ಇಲ್ಲಿ ಕರಪ್ಟ್ ಕೆ.ಎ.ಎಸ್ ಆಪೀಸರ್...
Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ.
ಹುಬ್ಬಳ್ಳಿಯ ಕಾರವಾರ...