ನಿನ್ನೆ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ಪ್ರತಿ ಗ್ರಾಂ ಚಿನ್ನದ ದರದಲ್ಲಿ ಸುಮಾರು ₹45 ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಪ್ರತಿ ಗ್ರಾಂಗೆ ₹5 ಕಡಿಮೆಯಾಗಿದೆ. ಭಾರತದಲ್ಲಿ ಚಿನ್ನದ ದರ ಇಳಿಕೆಯಾದರೂ, ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆಯಲ್ಲೇ ಮುಂದುವರಿದಿದೆ. ಇದರಿಂದ ಹೂಡಿಕೆದಾರರಲ್ಲಿ ಮಿಶ್ರ ಪ್ರತಿಕ್ರಿಯೆ...
ಇಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮಹತ್ವದ ಏರಿಕೆ ದಾಖಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ, ಅಂದರೆ ಡಿಸೆಂಬರ್ 22 ರಿಂದ ಡಿಸೆಂಬರ್ 25 ರೊಳಗೆ, ಚಿನ್ನದ ಬೆಲೆಗೆ ಬರೋಬ್ಬರಿ 5,070 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು, ಸಾಮಾನ್ಯ ಗ್ರಾಹಕರು ಹಾಗೂ ಆಭರಣ ವ್ಯಾಪಾರಿಗಳಿಗೆ ಗಮನ ಸೆಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದಿನ ಶುದ್ಧ ಚಿನ್ನದ ದರವನ್ನು...
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಮತ್ತೆ ಏರಿಕೆಯ ಹಾದಿ ಹಿಡಿದಿವೆ. ವಿಶೇಷವಾಗಿ ಬೆಳ್ಳಿ ಬೆಲೆಗಳಲ್ಲಿ ಒಂದೇ ದಿನದಲ್ಲಿ ಭಾರಿ ಜಿಗಿತ ಕಂಡುಬಂದಿದೆ.
ಇಂದು 22 ಕ್ಯಾರಟ್ ಚಿನ್ನದ ಬೆಲೆ 11,505 ರೂಪಾಯಿಯಿಂದ 11,715 ರೂಗೆ ಏರಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 12,780 ರೂ ಆಗಿದೆ. ಬೆಳ್ಳಿ ಬೆಲೆಯಂತೂ ಒಂದೇ ದಿನಕ್ಕೆ ಪ್ರತಿ ಗ್ರಾಂಗೆ...
ಇತ್ತೀಚಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆ ಸಂಪೂರ್ಣ ಚುರುಕುಗೊಂಡಿದೆ. ಒಂದು ದಿನ ಶಾಂತವಾಗಿರುವಂತೆ ಕಾಣುವ ಚಿನ್ನದ ಬೆಲೆ, ಮರುದಿನವೇ ಅಬ್ಬರದ ಏರಿಕೆ ಕಂಡು ಎಲ್ಲರನ್ನೂ ಅಚ್ಚರಿ ಪಡಿಸುತ್ತಿದೆ. ಕೆಲವೊಮ್ಮೆ ಸ್ವಲ್ಪ ಇಳಿಕೆಯ ಲಕ್ಷಣ ತೋರಿಸಿದರೂ, ಅದೇ ಬೆಲೆ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುತ್ತಿರುವುದು ಹೂಡಿಕೆದಾರರ ನಿದ್ದೆ ಕೆಡಿಸಿದೆ.
ಚಿನ್ನದ ರೇಟ್ ಏರಿದರೆ, ಅದರ ಜೊತೆಗೇ ಬೆಳ್ಳಿ ರೇಟ್...
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಅಮೂಲ್ಯ ಲೋಹಗಳ ದರದಲ್ಲಿ ಸುಧಾರಣೆ ಆಗಬಹುದೇ ಅಥವಾ ಭಾರೀ ಕುಸಿತದ ಆತಂಕವಿದೆಯೇ ಎಂಬ ಪ್ರಶ್ನೆಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ತಜ್ಞರು ನೀಡಿರುವ ಅನಿಸಿಕೆ ಹೀಗಿದೆ.
ಚಿನ್ನದ ದರ ಇತ್ತೀಚಿನ ದಿನಗಳಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು...