Friday, April 11, 2025

Pregnant

ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ನಟ ಅಕ್ಷಯ್ ಕುಮಾರ್ ಹೀಗೆ ಹೇಳಿದ್ದಾರೆ..

Health Tips: ನಟ ಅಕ್ಷಯ್ ಕುಮಾರ್ ವಯಸ್ಸು 50 ದಾಟಿದೆ. ಆದರೆ ಅವರು ಯಾವುದೇ ಆ್ಯಂಗಲ್‌ನಿಂದಲೂ ಆ ರೀತಿ ಕಾಣುವುದಿಲ್ಲ. ಏಕೆಂದರೆ ಅವರು ಅಷ್ಟು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ತಾವು ಯಾವ ರೀತಿ ಆರೋಗ್ಯದ ಬಗ್ಗೆ ಗಮನ ಹರಿಸುತ್ತೇನೆ ಅಂತ ಹೇಳಿದ್ದಾರೆ. ಅಕ್ಷಯ್ ಕುಮಾರ್ ಹೇಳುವ...

Sandalwood News: ಅಜ್ಜಿಯಾದ ಸುಮಲತಾ, ಅಭಿಷೇಕ್-ಅವಿವಾಗೆ ಗಂಡು ಮಗು ಜನನ

Sandalwood News: ಸುಮಲಂತಾ ಅಂಬರೀಷ್ ಈಗ ಅಜ್ಜಿಯಾಗಿದ್ದು, ಅಭಿಷೇಕ್ ಮತ್ತು ಅವಿವಾಗೆ ಗಂಡು ಮಗು ಜನಿಸಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸುಮಲತಾ ಕೂಡ ಮೊಮ್ಮಗನನ್ನು ಎತತ್ತಿ ಮುದ್ದಾಡಿದ್ದಾರೆ. ಇನ್ನು ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. https://youtu.be/8ZcddGreCD8 ಅವಿವಾಗೆ ಇದು ಎರಡನೇಯ ವಿವಾಹವಾಗಿದ್ದು, ಅಭಿಷೇಕ್ ಜೊತೆ ಅವಿವಾ ಹಲವು ವರ್ಷಗಳಿಂದ ಪ್ರೀತಿಯಲ್ಲಿ...

6 ತಿಂಗಳವರೆಗೆ ಮಗುವಿಗೆ ನೀರು ಕುಡಿಯಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Health tips: ಓರ್ವ ಹೆಣ್ಣು ಗರ್ಭಿಣಿಯಾದಾಗಿನಿಂದ, ಆಕೆ ಮಗುವನ್ನು ಹೆತ್ತು, ಆ ಮಗು ದೊಡ್ಡದಾಗುವವರೆಗೂ ಮಕ್ಕಳನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡರೂ ಕಡಿಮೆಯೇ. ಅದರಲ್ಲೂ ಮಗು ಹುಟ್ಟಿದಾಗಿನಿಂದ ಅದಕ್ಕೆ ಆರು ತಿಂಗಳವಾಗುವವರೆಗೂ, ಅದರ ಆಹಾರ ಕ್ರಮ ಸರಿಯಾಗಿ ಇರಬೇಕು. ಇಲ್ಲವಾದಲ್ಲಿ, ಮಗುವಿನ ಭವಿಷ್ಯ ಅನಾರೋಗ್ಯದಿಂದ ಕೂಡಿರುತ್ತದೆ. ವೈದ್ಯರು ಹೇಳುವ ಪ್ರಕಾರ, ಮಗುವಿಗೆ 6 ತಿಂಗಳಾಗುವವರೆಗೂ ತಾಯಿಯ...

ಕೊಪ್ಪಳ ಜಿಲ್ಲೆಯಲ್ಲಿ 5 ವರ್ಷದಲ್ಲಿ 219 ಬಾಲ ಗರ್ಭಿಣಿಯರು..!

Koppala News: ಕೊಪ್ಪಳ: ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆಯ ಕಟ್ಟುನಿಟ್ಟಿನ ಜಾರಿಯ ಹೊರತಾಗಿಯೂ ಕೊಪ್ಪಳ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಕಡಿಮೆಯಾಗಿಲ್ಲ. ಐದು ವರ್ಷದಲ್ಲಿ ಬರೊಬ್ಬರಿ 219 ಬಾಲಕಿಯರು ಹೆರಿಗೆ ಮಾಡಿಸಿಕೊಂಡ ಅಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ನಮ್ಮ ದೇಶದಲ್ಲಿ ಕಾನೂನು ಪ್ರಕಾರ ವಿವಾಹಕ್ಕೆ ಮಹಿಳೆಯರಿಗೆ 18 ವರ್ಷ ತುಂಬಿರಬೇಕು. ಈ ಮಧ್ಯೆ,...

ಗರ್ಭಿಣಿಗೆ ಕ್ಯಾನ್ಸರ್ ಬಂದಾಗ ಹೇಗೆ ಚಿಕಿತ್ಸೆ ಮಾಡಲಾಗತ್ತೆ..?

Health Tips: ಕ್ಯಾನ್ಸರ್‌ ಗುಣಗಳೇನು..? ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ಇದು ಅನುವಂಶಿಕವಾಗಿ ಬರುತ್ತದೆಯಾ..? ಕ್ಯಾನ್ಸರ್ ಲಕ್ಷಣ ಕಂಡುಬಂದಾಗ ಏನು ಮಾಡಬೇಕು ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ತಾಯಿಯಿಂದ ಮಗುವಿಗೆ ಕ್ಯಾನ್ಸರ್ ಬರುತ್ತಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗರ್ಭಿಣಿ ಮಹಿಳೆಗೆ...

ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..

Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಒಂದು ಚಾಲೆಂಜ್ ಇದ್ದಂತೆ. ಎಷ್ಟೋ ಜನ ತಾನು ತಾಯಿಯಾಗುತ್ತಿಲ್ಲವೆಂದು ಕೊರಗುತ್ತಾರೆ. ಅಂಥದರಲ್ಲಿ ದೇವರು ಕೆಲವರಿಗೆ ಈ ಸಂತೋಷವನ್ನು ಕೊಟ್ಟಿರುತ್ತಾನೆ. ಅಂಥವರು ನಿರ್ಲಕ್ಷ್ಯ ಮಾಡದೇ, ಸತತವಾಗಿ ಕಾಳಜಿ ಮಾಡಿ, ಮಗುವನ್ನು ಪಡೆಯಬೇಕು. ಹಾಗಾಗಿ ನಾವಿಂದು ಗರ್ಭಿಣಿಯಾದ ತಕ್ಷಣ ಯಾವ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಬೇಕು ಅಂತಾ...

ಮಗು ತಿಳಿಬಣ್ಣದ್ದಾಗಿರಬೇಕು ಅಂದ್ರೆ, ಗರ್ಭಿಣಿಯರು ಈ ಆಹಾರವನ್ನು ಸೇವಿಸಬೇಕು..

Health Tips: ನಾವು ಹುಟ್ಟುವಾಗ ಯಾವ ಬಣ್ಣವಾಗಿರುತ್ತೇವೋ, ಅದೇ ನಮಗೆ ಪರಮ್ನೆಂಟ್ ಬಣ್ಣ. ಯಾವ ಕ್ರೀಮ್ ಹಚ್ಚಿದ್ರೂ, ನಮ್ಮ ಬಣ್ಣ ಬದಲಾಗೋಕ್ಕೆ ಸಾಧ್ಯವಿಲ್ಲ. ಹಾಗಾಗಿ ಹುಟ್ಟಿದ ದಿನ ಮಗು ನೀರು ತುಂಬಿಕೊಂಡು ಗುಂಡ ಗುಂಡಗೆ ಇರುತ್ತದೆ. ಮರುದಿನ ಮಗುವಿನ ದೇಹದ ನೀರು ಹೋಗಿ, ಬಣ್ಣವೂ ಗಾಢವಾಗುತ್ತದೆ. ಆದರೆ ಮಗು ಬೆಳೆಯುತ್ತ, ಮತ್ತೆ ಮೊದಲ ದಿನದ...

ಗರ್ಭಿಣಿಯಾಗಬಯಸುವವರಿಗೆ ಈ ಸಮಸ್ಯೆಗಳು ಇರಲೇಬಾರದು..

Health Tips: ತಾಯಿಯಾಗುವುದು ಎಂದರೆ ಪ್ರತೀ ಹೆಣ್ಣು ಮಕ್ಕಳಿಗೂ ಸಂತಸದ ವಿಷಯ. ಏಕೆಂದರೆ, ಇದೇ ಆಕೆಯ ಹೆಣ್ತನವನ್ನು ಪೂರ್ಣಗೊಳಿಸುತ್ತದೆ. ಆದರೆ ಸಂತಾನ ಸಮಸ್ಯೆ ಇದ್ದರೆ, ಅದರ ಬಗ್ಗೆಯೇ ಕೊರಗಿರುತ್ತದೆ. ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ನಾವಿಂದು ಗರ್ಭಿಣಿಯಾಗಬೇಕಾದರೆ, ಯಾವ ಸಮಸ್ಯೆ ಇರಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಪ್ರತೀ ತಿಂಗಳು ಸರಿಯಾದ ಸಮಯಕ್ಕೆ,...

ಗರ್ಭಿಣಿಯರಿಗೆ ಮಲವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ, ಈ ಆಹಾರ ಸೇವಿಸಿ..

Health Tips: ಗರ್ಭಿಣಿ ಆದಾಗ, ಆ ಹೆಣ್ಣು ಹಲವು ಕಷ್ಟಗಳನ್ನು, ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆಸುತ್ತು ಬರುವುದು, ಪದೇ ಪದೇ ವಾಂತಿಯಾಗುವುದು, ಅನ್ನದ ಪರಿಮಳ, ಹೂವಿನ ಪರಿಮಳ, ಊದುಬತ್ತಿ ಪರಿಮಳಗಳೂ ಕಿರಿಕಿರಿಯುಂಟು ಮಾಡುವುದು. ಇದೆಲ್ಲ ಆಗುತ್ತದೆ. ಅದೇ ರೀತಿ ಇನ್ನೊಂದು ಸಮಸ್ಯೆ ಎಂದರೆ, ಮಲಬದ್ಧತೆ ಸಮಸ್ಯೆ. ಹಾಗಾಗಿ ಇಂದು ನಾವು ಗರ್ಭಣಿಯರಿಗೆ ಮಲವಿಸರ್ಜನೆ ಸರಿಯಾಗಿ...

ನಿಮ್ಮ ಮಗು ಬೇಗ ಮಾತನಾಡಬೇಕು, ಚುರುಕಾಗಿರಬೇಕು ಅಂದ್ರೆ ಇದನ್ನು ಕೊಡಿ..

Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಆರೋಗ್ಯವಾಗಿ, ಚುರುಕಾಗಿ, ಬುದ್ಧಿವಂತವಾಗಿರಬೇಕು. ನಾಲ್ಕು ಜನ ತಮ್ಮ ಮಗುವಿಗೆ ಹೊಗಳುವಂತೆ ಆ ಮಗು ಬೆಳಿಯಬೇಕು ಅಂತಾ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ. ಉತ್ತಮ ಆಹಾರ, ಪುಸ್ತಕ ಓದುವುದೆಲ್ಲ ಮಾಡುತ್ತಾರೆ. ಆದರೂ ಕೆಲ ಮಕ್ಕಳಿಗೆ 2 ವರ್ಷ ತುಂಬಿದರೂ, ಸರಿಯಾಗಿ ಅಪ್ಪ-...
- Advertisement -spot_img

Latest News

International News: ಭಾರತಕ್ಕೆ‌ ಫ್ರಾನ್ಸ್‌ನ ರಫೇಲ್ : ವಿಶೇಷತೆ ಏನು ಗೊತ್ತಾ..?

International News: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ ಫ್ರಾನ್ಸ್‌ನಿಂದ 64 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್‌ ಸಾಗರ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ...
- Advertisement -spot_img