ಪೊಗರು ಸಿನಿಮಾದ ಒಂದಷ್ಟು ವಿವಾದಗಳು, ಗಲಾಟೆ, ಗದ್ದಲ ಎಲ್ಲದಕ್ಕೂ ಫುಲ್ ಸ್ಟಾಪ್ ಬಿದಿದ್ದು, ಬಾಕ್ಸ್ ಆಫೀಸ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿ ಹಣ ಕಲೆಕ್ಟ್ ಮಾಡ್ತಿದ್ದಾರೆ. ಜಸ್ಟ್ ಆರು ದಿನದಲ್ಲಿಯೇ 45 ಕೋಟಿ ರೂಪಾಯಿ ಗಳಿಸಿರುವ ಧ್ರುವ ಸಿನಿಮಾಕ್ಕೆ ಪ್ರೇಕ್ಷಕ ಜೈಕಾರ ಹಾಕ್ತಿದ್ದಾನೆ. ಅಭಿಮಾನಿಗಳು, ಸಿನಿಪ್ರಿಯರು ಮೆಚ್ಚಿರುವ ಪೊಗರು ಸಿನಿಮಾ ನೋಡಿ...