ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಮತ್ತೆ ಏರಿಕೆಯ ಹಾದಿ ಹಿಡಿದಿವೆ. ವಿಶೇಷವಾಗಿ ಬೆಳ್ಳಿ ಬೆಲೆಗಳಲ್ಲಿ ಒಂದೇ ದಿನದಲ್ಲಿ ಭಾರಿ ಜಿಗಿತ ಕಂಡುಬಂದಿದೆ.
ಇಂದು 22 ಕ್ಯಾರಟ್ ಚಿನ್ನದ ಬೆಲೆ 11,505 ರೂಪಾಯಿಯಿಂದ 11,715 ರೂಗೆ ಏರಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 12,780 ರೂ ಆಗಿದೆ. ಬೆಳ್ಳಿ ಬೆಲೆಯಂತೂ ಒಂದೇ ದಿನಕ್ಕೆ ಪ್ರತಿ ಗ್ರಾಂಗೆ...
ಇತ್ತೀಚಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆ ಸಂಪೂರ್ಣ ಚುರುಕುಗೊಂಡಿದೆ. ಒಂದು ದಿನ ಶಾಂತವಾಗಿರುವಂತೆ ಕಾಣುವ ಚಿನ್ನದ ಬೆಲೆ, ಮರುದಿನವೇ ಅಬ್ಬರದ ಏರಿಕೆ ಕಂಡು ಎಲ್ಲರನ್ನೂ ಅಚ್ಚರಿ ಪಡಿಸುತ್ತಿದೆ. ಕೆಲವೊಮ್ಮೆ ಸ್ವಲ್ಪ ಇಳಿಕೆಯ ಲಕ್ಷಣ ತೋರಿಸಿದರೂ, ಅದೇ ಬೆಲೆ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುತ್ತಿರುವುದು ಹೂಡಿಕೆದಾರರ ನಿದ್ದೆ ಕೆಡಿಸಿದೆ.
ಚಿನ್ನದ ರೇಟ್ ಏರಿದರೆ, ಅದರ ಜೊತೆಗೇ ಬೆಳ್ಳಿ ರೇಟ್...
ಚಿನ್ನ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ಸಾವಿರ ರೂ.ಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಸೆಪ್ಟೆಂಬರ್ 29ರಂದು 24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆ 11,689 ರೂ. ಇತ್ತು. ಒಂದೇ ದಿನಕ್ಕೆ 142 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, 11,831 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ...
ಬೆಂಗಳೂರು: ಗ್ಯಾರಂಟಿ ಯೋಜನೆ (guarantee scheme)ಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯ (siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದೆ. ಹಾಲು (milk), ಪೆಟ್ರೋಲ್ (petrol), ಡೀಸೆಲ್ (diesel), ಆಸ್ತಿ ತೆರಿಗೆ ಹೆಚ್ಚಳ (property tax)ಮಾಡಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರಿಗೆ ಮತ್ತೊಂದು ಶಾಕ್ ಕೊಡಲು ಮುಂದಾಗಿದೆ. ನೀರಿನ ದರ ಹೆಚ್ಚಳ (Water...
ಚಿತ್ರದುರ್ಗ: ಭೀಕರ ಬರಗಾಲದ ಪರಿಣಾಮ ಈರುಳ್ಳಿ ಬೆಳೆ ಹಾಳಾಗಿದ್ದರೆ, ಇನ್ನೊಂದೆಡೆ ಬೆಲೆ ಗಗನಕ್ಕೇರಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಹೌದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 40ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗುತ್ತದೆ.
ಬರಗಾಲದ ಪರಿಣಾಮ ಈ ವರ್ಷ 18.220 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗಿದೆ. ಆದ್ರೆ, ಬರದ ಪರಿಣಾಮ ಈರುಳ್ಳಿ ಮತ್ತು...
ಥಾಣೆ :ತಂಗಿಯ ಹುಟ್ಟುಹಬ್ಬಕ್ಕೆ ಈ ತಿಂಗಳ ದುಬಾರಿ ವಸ್ತುವನ್ನು ಉಡುಗೊರೆಯಾಗಿ ನೀಡಿರುವುದನ್ನು ಮಹಾರಾಷ್ಟ್ರದ ಥಾಣೆಯ ಕಲ್ಯಾಣದಲ್ಲಿ ನಡೆದಿದೆ. ಅದು ಬೇರೆ ಯಾವ ಉಡುಗೊರೆಯೂ ಅಲ್ಲ ಟೊಮಾಟೊ ಹಣ್ಣು
ಹೌದು ಸ್ನೇಹಿತರೆ ತಂಗಿ ಸೋನಾಲ್ ಬೊರ್ಸೆ ತನ್ನ ಅಣ್ಣನನ್ನು ಕರೆದಿದ್ದಳು ಹುಟ್ಟುಹಬ್ಬಕ್ಕೆ ಅಣ್ಣ ಗೌತಮ್ ಈ ಭಾರಿ ಯಾವುದಾದರೊಂದು ವಿಶೇಷವಾದ ಉಡುಗೊರೆಯನ್ನು ಕೊಡಬೆಂದೆಂದು ಯೋಚಿಸುತಿದ್ದ ಅಣ್ಣನಿಗೆ ಈಗ...
ಹಲವು ಸಂಕ್ರಮಣಗಳು ಉರುಳಿದರೂ ಸಂಪುಟ ಪುನಾರಚನೆಗೆ ಹಿಡಿದ 'ಗ್ರಹಣ' ಬಿಟ್ಟಿಲ್ಲ. ದಾವೋಸ್ ಆರ್ಥಿಕ ಶೃಂಗಸಭೆ ಮುಗಿಸಿ ಇಂದು ಬೆಂಗಳೂರಿಗೆ ಮರಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ರಾಜಕೀಯ...