www.karnatakatv.net: ಪ್ರಖ್ಯಾತ ಇ-ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ಒಂದಲ್ಲ ಒಂದು ಆಫರ್ ನೀಡುವುದರ ಮುಖಾಂತರ ಹೆಸರುವಾಸಿಯಾಗಿದೆ. ಬೇರೆಲ್ಲ ಒಟಿಟಿ ಪ್ಲಾಟ್‌ಫಾರಂ ಮತ್ತು ಇ-ಕಾಮರ್ಸ್ ಗೆ ಹೋಲಿಸಿದರೆ ಅಮೆಜಾನ್ ವಿಷೇಷವಾದ ರಿಯಾಯಿತಿಯಲ್ಲಿ ಬಳಕೆದಾರರಿಗೆ ಆಫರ್ ನೀಡುತ್ತದೆ. ಆದರೆ ಈ ಬಾರಿ ಅಮೆಜಾನ್ ತನ್ನ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ. ಪ್ರೆöÊಮ್ ತನ್ನ...