Tuesday, October 14, 2025

Prime Minister

Tejaswini ananth kumar : ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ

ರಾಜಕೀಯ ಸುದ್ದಿ:  ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿಯವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೆ ನವದೆಹಲಿಯಲ್ಲಿ ತೆಜಸ್ವಿನಿ ಅನಂತ್ ಕುಮಾರ್ ಅವರು ಪ್ರಧಾನಿಗಳನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ಟ್ವೀಟ್ ಮಾಡಿದ ಅವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಇನ್ನು 2019 ರ ಚುನಾವಣೆಯಲ್ಲಿ ಅನಂತ್...

ಭೌದ್ದ ಗುರು ದುಲೈ ಲಾಮಾಗೆ ಪ್ರಧಾನಿಯಿಂದ ಶುಭಾಶಯ

ರಾಷ್ಟ್ರೀಯ ಸುದ್ದಿ: ಟಿಬೇಟಿಯನ್ನರ ಬೌದ್ದ ಧರ್ಮದ ಗುರುವಾದ ದುಲೈ ಲಾಮ ಅವರು ಇಂದು ಅವರು ತಮ್ಮ 88 ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಬೌದ್ದ ಗುರುವಿಗೆ ಹುಟ್ಟು ಹಬ್ಬದ  ಶುಬಾಶಯಗಳನ್ನು ತಿಳಿಸಿದ್ದಾರೆ. ನಿಮಗೆ ಆ ಭಗವಂತ ಆಯುಶ್ಯ ಆರೋಗ್ಯವನ್ನು ಕೊಟ್ಟು ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ. ಗುರು ದುಲೈಲಾಮ ಅವರು ಜುಲೈ 6 1935...

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ

ರಾಷ್ಟ್ರ ಸುದ್ದಿ: ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಡುವ ವಿಚಾರದಲ್ಲಿಯಾವುದೇ ದ್ವಂದ್ವ ನೀತಿ ಹೊಂದಿರಬಾರದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಾಕಿಸ್ತಾನ ಪ್ರಧಾನಿ ಭಾಗಿಯಾಗಿದ್ದ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗ ಸಭೆಯಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್...

ಪ್ರಧಾನಿ ನಿವಾಸದ ಮೇಲೆ ಅನುಮಾನಾಸ್ಪದವಾಗಿ ಡ್ರೋನ್ ಹಾರಾಟ

ರಾಷ್ಟೀಯ ಸುದ್ದಿ: ಪ್ರಧಾನಿಯವರಿಗೆ ಯಾವಾಗಲೂ ಸುತ್ತ ಮುತ್ತ ರಕ್ಷಣಾ ಪಡೆಗಳು ಹಗಲಿರುಳೆನ್ನದೆ ಕಾವಾಲಾಗಿರುತ್ತವೆ ಅವರು ಎಲ್ಲೇ ಹೋಗಲಿ ಬರಲಿ ಅವರಿಗಾಗಿ ಪ್ರತಿಕ್ಷಣವೂ ಕಾವಲೂಗಾರರ ಪಡೆ  ಇರುತ್ತದೆ ಅವರು ವಾಸಿಸುವ ಮನೆಯ ಸುತ್ತಲೂ ಸಹ ಒಳಗೆ ಹೊರಗೆ ಕಾವಲುಗಾರರಿರುತ್ತಾರೆ ಇನ್ನು ಅವರ ನಿವಾಸದ ಮೇಲೆ ಯಾವ ಅಧಿಕೃತ  ವಿಮಾನವೂ ಸಹ ಹಾರಾಡುವ ಹಾಗಿಲ್ಲ ಯಾಕೆಂದರೆ ಪ್ರಧಾನಿ ನಿವಾಸದ...

ಮೋದಿ ವಿರುದ್ದ ನಟಿ ಖುಷ್ಬೂ ಸುಂದರ್ ಮಾಡಿದ್ದ ಟ್ವಿಟ್ ಈಗ ಫುಲ್ ವೈರಲ್

Political news: ನಟಿ ಮತ್ತು ರಾಜಕಾರಣಿ ತಮ್ಮ ಹಳೆಯ ಟ್ವೀಟ್​ನಲ್ಲಿ ರಾಹುಲ್ ಗಾಂಧಿ ಅವರಂತೆಯೇ ಹೇಳಿಕೆಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಭ್ರಷ್ಟ ವ್ಯಕ್ತಿಯ ಉಪನಾಮ ಮೋದಿ ಮತ್ತು "ಮೋದಿ ಎಂದರೆ ಭ್ರಷ್ಟಾಚಾರ" ಎಂದು ಅವರು ಹೇಳಿದ್ದರು. 'ಮೋದಿ' ಎಂಬ ಉಪನಾಮದ ಅರ್ಥವನ್ನು ಈಗ "ಭ್ರಷ್ಟಾಚಾರ" ಎಂದು ಬದಲಾಯಿಸಬೇಕು, ಏಕೆಂದರೆ ಅದು ಈಗ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂದು ಅವರು...

ಗೆಜ್ಜಲಗೆರೆ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿಯವರು

ಗೆಜ್ಜಲಗೆರೆ ಸಮಾವೇಶಕ್ಕೆ ಆಗವಿಸಿದ ಮೋದಿಜಿಯವರು ನೆರೆದಿದ್ದ ಜನರತ್ತ ಕೈ ಬೀಸಿ ಸಂತಸ ಹಿಮ್ಮಡಿಗೊಳಿಸಿದರು. ನಂತರ ನಾಡಗೀತೆ ಪ್ರಾರ್ಥನೆಗೆ ಎದ್ದು ನಿಂತು ಗೌರವ ಸಮರ್ಪಿಸಿದರು. ಮುಖ್ಉಮಂತ್ತಿ ಬಸವರಾಜ ಬೊಮ್ಮಾಯಿಯವರಿಂದ ಮಾಲೆ ಸಮರ್ಪಣೆ ಹಾಗೂ ಮೈಸೂರು ಪೇಟೆ ಧರಿಸಿದರು.ಸುಮಲತಾರವರು ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದರು.ನಂತರ ನಿತಿನ್ ಗಡ್ಕರಿಯವರು ಭಾಷಣ ಶುರು ಮಾಡಿದರು.ಗಡ್ಕರಿಯವರು ಯೋಜನೆಗಳ ಬಗ್ಗೆ ಮಾತನಾಡಿದರು. ನರೇಂದ್ರ ಮೋದಿಯವರ ಕಾಲದಲ್ಲಿ...

ಭಾನುವಾರ ಮಂಡ್ಯದಲ್ಲಿ ಮೋದಿ ಏನೇನ್ ಮಾಡ್ತಾರೆ.? ಮೋದಿ ಮಂಡ್ಯ ಕಾರ್ಯಕ್ರಮದ ವಿವರ

political news : ಇದೇ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಆಗಮಿಸ್ತಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್​ ಪ್ರೆಸ್​ ಹೆದ್ದಾರಿಯನ್ನ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ವಿವರವನ್ನ ಸಂಸದ ಪ್ರತಾಪ್ ಸಿಂಹ ನೀಡಿದ್ದು, ಮಾರ್ಚ್ 12 ರ ಬೆಳಿಗ್ಗೆ ಮೈಸೂರು ಏರ್‌ಪೋರ್ಟ್‌ಗೆ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯ...

ಮಲೇಷ್ಯಾದ ನೂತನ ಪ್ರಧಾನಿ ಅನ್ವರ್ ಇಬ್ರಾಹಿಂಗೆ ಪ್ರಧಾನಿ ಮೋದಿ ಅಭಿನಂದೆನೆ

ದೆಹಲಿ: ಮಲೇಷ್ಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಅನ್ವರ್ ಇಬ್ರಾಹಿಂ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ. ಭಾರತ-ಮಲೇಷ್ಯಾ ವರ್ಧಿತ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲ ಪಡಿಸಲು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿಯವರು ಟ್ವೀಟ್ ಮೂಲಕ ಅಭಿನಂದೆನೆ ತಿಳಿಸಿದ್ದಾರೆ. ನಿನ್ನೆ ರಾಷ್ಟ್ರೀಯ ಅರಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅನ್ವರ್ ಇಬ್ರಾಹಿಂ ಅವರು...

ಪ್ರಧಾನಿ ಭೇಟಿಯಾದ ಬಿಎಸ್ ವೈ: ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮೋದಿ ಸಲಹೆ

Dehali News: ಬಿಜೆಪಿ ಸಂಸದೀಯ ಮಂಡಳಿಗೆ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಶುಕ್ರವಾರ ವರಿಷ್ಠರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತು ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಮಹತ್ವದ ಹೊಣೆಗಾರಿಕೆಯನ್ನು ವರಿಷ್ಠರು ಯಡಿಯೂರಪ್ಪ ಅವರಿಗೆ ವಹಿಸಿದ್ದಾರೆ. ಮೊದಲಿಗೆ ನಿನ್ನೆ ...

ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಧನ್ಯವಾದ ಸಮರ್ಪಣೆ

https://www.youtube.com/watch?v=9mE1JjDHpSA ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಯೋಗ ಕಾರ್ಯಕ್ರಮ ಅತ್ಯಂತ ಅವಿಸ್ಮರಣೀಯವಾದುದು. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ....
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img