valentine's day
ಬೆಂಗಳೂರು(ಫೆ.9): ಫೆ.14 ವ್ಯಾಲೆಂಟೈನ್ಸ್ ಡೇ ದಿನಾಚರಣೆಯ ದಿನ. ಈ ದಿನ ಪ್ರೇಮಿಗಳಿಗೆ ಬಹಳ ವಿಶೇಷವಾದ ದಿನ. ಈ ದಿನ ಬಹಳ ಚೆನ್ನಾಗಿರಬೇಕು ಅಂತ ಪ್ರತಿಯೊಂದು ಜೋಡಿಗಳೂ ಬಯಸ್ತಾರೆ. ಪವಿತ್ರ ಪ್ರೀತಿಯನ್ನು ಸೆಲೆಬ್ರೇಷನ್ ಮಾಡೋಕೆ ಈ ದಿನವನ್ನು ಚಂದವಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳಿಗೆ ಇದೀಗ ಒಂದು ಸಂತಸದ ಸುದ್ದಿ, ಅದೇನಪ್ಪಾ ಅಂದ್ರೆ ನೀವುಪ್ರೇಮಿಗಳಾಗಿದ್ದರೆ ಈ...