Devotional:
ದೀಪಾವಳಿ ಎಂದರೆ ಇಡೀ ವಿಶ್ವವೇ ಆಚರಿಸುವ ಹಬ್ಬವಾಗಿದೆ ಎಲ್ಲೆಡೆ ಬೆಳಕು ತುಂಬಿ ಕೊಂಡಿರುತ್ತದೆ .ಅತ್ಯಂತ ಸಂಭ್ರಮ ಸಡಗರದಿಂದ ಹಿಂದೂಗಳು ಆಚರಿಸುವ ಹಬ್ಬವಾಗಿದೆ. ಈ ದಿನ ಲಕ್ಷ್ಮಿ ಪೂಜೆಯನ್ನು ಎಲ್ಲೆಡೆ ಆಚರಿಸುತ್ತಾರೆ,ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ಅನುಗ್ರಹಿಸುವಂತೆ ಸಂಪತ್ತಿನ ದೇವತೆಯನ್ನು ಪ್ರಾರ್ಥಿಸುತ್ತಾರೆ. ಹಾಗಾದರೆ ಲಕ್ಷ್ಮಿ ದೇವಿಯನ್ನು ದೀಪಾವಳಿ ದಿನ ಹೇಗೆ ಪೂಜಿಸಿದರೆ ಸಮೃದ್ಧಿ ವೃದ್ಧಿಯಾಗುತ್ತದೆ ಎನ್ನುವುದನ್ನು...